Worksheets17. ಸಾಮಾಜಿಕ ಚಳುವಳಿಗಳು
Total questions: 20
Worksheet time: 10mins
ಝಾರ್ಖಡ್ ಮುಕ್ತಿ ಮೋರ್ಚಾ ಇದಕ್ಕೆ ಉದಾಹರಣೆಯಾಗಿದೆ.
ಮಹಿಳಾ ಚಳುವಳಿ
ಪರಿಸರ ಚಳುವಳಿ
ರೈತ ಚಳುವಳಿ
ಅಸ್ಪೃಶ್ಯತಾ ಆಚರಣೆ ವಿರೋದಿ ಚಳುವಳಿ
ಕರ್ನಾಟಕದ ______ ಜಿಲ್ಲೆಯ ಸಲ್ಯಾನಿ ಗ್ರಾಮದ ರೈತರು ಅಪ್ಪಿಕೋ ಚಳುವಳಿ ಆರಂಭಿಸಿದರು.
ಉತ್ತರ ಕನ್ನಡ
ದಕ್ಷಿಣ ಕನ್ನಡ
ಹಾವೇರಿ
ಬೆಳಗಾವಿ
ಈ ಚಳುವಳಿ ಮೇದಾಪಟ್ಕರ್ ನೇತೃತ್ವದಲ್ಲಿ ನಡೆಯಿತು.
ಮೌನ ಕಣಿವೆ ಆಂದೋಲನ
ಚಿಪ್ಕೋ ಚಳುವಳಿ
ಕೈಗಾ ಅಣುಸ್ಥಾವರ ವಿರೋಧಿ ಚಳುವಳಿ
ನರ್ಮದಾ ಬಜಾವ್ ಆಂದೋಲನ
ವರದಕ್ಷಿಣೆಯು ಈ ಹಕ್ಕಿಗೆ ವಿರೋಧವಾದುದು.
ಸ್ವಾತಂತ್ರ
ಸಮಾನತೆ
ಧಾರ್ಮಿಕ ಸ್ವಾತಂತ್ರ
ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕು
ಇದು ಮಹಿಳೆಯರು ರೂಪಿಸಿದ ಚಳುವಳಿಗಳಲ್ಲಿ ಒಂದಾಗಿದೆ.
ರೈತರ ಚಳುವಳಿ
ಮಧ್ಯಪಾನ ನಿಷೇಧ ಚಳುವಳಿ
ಕಾರ್ಮಿಕ ಚಳುವಳಿ
ಪರಿಸರ ಚಳುವಳಿ
ಶಿವರಾಮಕಾರಂತರ ನೇತೃತ್ವ ವಹಿಸಲ್ಪಟ್ಟ ಚಳುವಳಿ.
ಅಪ್ಪಿಕೋ ಚಳುವಳಿ
ಚಿಪ್ಕೋ ಚಳುವಳಿ
ಕೈಗಾ ಅಣುಸ್ಥಾವರ ವಿರೋಧಿ ಚಳುವಳಿ
(MRPL) ವಿರುದ್ಧ ಚಳವಳಿ
ಕುಸುಮಾ ಸೊರಬ ಇದರೊಂದಿಗೆ ಗುರುತಿಕೊಂಡಿದ್ದಾರೆ.
ರೈತರ ಚಳುವಳಿ
ಮಧ್ಯಪಾನ ನಿಷೇಧ ಚಳುವಳಿ
ಕಾರ್ಮಿಕ ಚಳುವಳಿ
ಪರಿಸರ ಚಳುವಳಿ
ಇವರ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಸ್ಥಾಪನೆಯಾಯಿತು.
ಕುಸುಮಾ ಸೊರಬ
ಎಂ.ಡಿ ನಂಜುಂಡಸ್ವಾಮಿ
ಹೆಚ್.ಎಸ್ ರುದ್ರಪ್ಪ
ಎನ್.ಡಿ ಸುರೇಶ್
ಇತ್ತೀಚಿನ ‘ಮಹಾದಾಯಿ’ ಕೋರ್ಟ ತೀರ್ಪು ಇದಕ್ಕೆ ಸಂಬಂಧಿಸಿದೆ.
ರೈತರ ಚಳುವಳಿ
ಮಧ್ಯಪಾನ ನಿಷೇಧ ಚಳುವಳಿ
ಕಾರ್ಮಿಕ ಚಳುವಳಿ
ಪರಿಸರ ಚಳುವಳಿ
ಕೈಗಾರಿಕಾ ಬಂಡವಾಳಶಾಹಿ ಶೋಷಣೆಯ ವಿರುದ್ಧವಾಗಿ ಬೆಳೆದ ಚಳುವಳಿ.
ರೈತರ ಚಳುವಳಿ
ಮಧ್ಯಪಾನ ನಿಷೇಧ ಚಳುವಳಿ
ಕಾರ್ಮಿಕ ಚಳುವಳಿ
ಪರಿಸರ ಚಳುವಳಿ
ಪ್ರಪಂಚದ ಮೊದಲ ಕಾರ್ಮಿಕ ಸಂಘಟನೆ 1864ರಲ್ಲಿ ಸ್ಥಾಪನೆಯಾದ ಸ್ಥಳ.
ಗ್ರೀನ್‌ವಿಚ್
ನ್ಯೂಯಾರ್ಕ
ಮುಂಬೈ
ಲಂಡನ್
ಕಾರ್ಮಿಕ ಕಾನೂನು ಆ್ಯಕ್ಟ್ ಪ್ರಕಾರ ಒಂದು ದಿನಕ್ಕೆ ಗರಿಷ್ಟ ದುಡಿಮೆಯ ಸಮಯ.
8 ಘಂಟೆ
9 ಘಂಟೆ
10 ಘಂಟೆ
12 ಘಂಟೆ
ಸಾಮಾಜಿಕ ಚಳವಳಿಗಳು ಜನ ಸಮುದಾಯದಕ್ಕೆ ಅಗತ್ಯ -------ಗಳನ್ನು ಅಭಿವ್ಯಕ್ತ ಪಡಿಸಲು ಇರುವ ಒಂದು ಸಾಮಾಜಿಕ ವೇದಿಕೆ.
ಚಿಂತನೆ
ದುಃಖ ದುಮ್ಮಾನ
ವಿರೋಧ
ಆಶೋತ್ತರ
ಕಾರ್ಮಿಕ ಸಂಘ ಎನ್ನುವುದು ಸಾಮಾನ್ಯವಾಗಿ ----- ವರ್ಗವನ್ನು ಪ್ರತಿನಿಧಿಸುವ ಸಂಘಟನೆ.
ಜನಸಾಮಾನ್ಯ
ಮಾಲೀಕ
ದುಡಿಯುವ
ರೈತಾಪಿ
1925ರಲ್ಲಿ ----ರವರು ಆತ್ಮಗೌರವ ಚಳವಳಿಯನ್ನು ಪ್ರಾರಂಭಿಸಿದರು
ಡಾ. ಬಿ.ಆರ್.ಅಂಬೇಡ್ಕರ್
ಜ್ಯೋತಿರಾವ್ ಫುಲೆ
ಗಾಂಧೀಜಿ
ಪೆರಿಯಾರ್ ರಾಮಸ್ವಾಮಿ
ದಲಿತರ ಹಿತಾಸಕ್ತಿಗಳ ಪ್ರತಿಪಾದನೆಗಾಗಿ `ಮೂಕ ನಾಯಕ’ ಎಂಬ ಪತ್ರಿಕೆಯನ್ನು ಆರಂಭಿಸಿದವರು.
ಡಾ. ಬಿ.ಆರ್.ಅಂಬೇಡ್ಕರ್
ಜ್ಯೋತಿರಾವ್ ಫುಲೆ
ಗಾಂಧೀಜಿ
ಪೆರಿಯಾರ್ ರಾಮಸ್ವಾಮಿ
ಪ್ರಪಂಚದ ಮೊದಲ ಕಾರ್ಮಿಕ ಸಂಘಟನೆ ಸ್ಥಾಪನೆಯಾದ ವರ್ಷ.
1864
1846
1964
1860
ಚಿಪ್ಕೊ ಚಳುವಳಿ: ಉತ್ತರ ಪ್ರದೇಶ: : ನರ್ಮದಾ ಬಚಾವೋ ಆಂದೋಲನ: ________
ಗುಜರಾತ್
ಕೇರಳ
ಕರ್ನಾಟಕ
ತಮಿಳುನಾಡು
ಚಿಪ್ಕೋ ಚಳುವಳಿ: 1974: : ಅಪ್ಪಿಕೋ ಚಳುವಳಿ: _________
1983
1980
1984
1990
ಹಿಂಸಾತ್ಮಕ ಹಾಗೂ ವಿನಾಶಾತ್ಮಕ ಸ್ವರೂಪದ ವರ್ತನೆ.
ದೊಂಬಿ
ಚಳುವಳಿ
ಜನಮಂದೆ
ಸಮೂಹ ವರ್ತನೆ
