wayground logo

Free Printable Worksheets

NEW

Font size

S
M
L
XL
Worksheets

ರಸಪ್ರಶ್ನೆ

Total questions: 15

Worksheet time: 8mins

Name
Class
Date
1.

ಬೆಂಗಳೂರು-ಮೈಸೂರು ರೈಲು ಮಾರ್ಗವನ್ನು ಪ್ರಾರಂಭಿಸಿದವರು

a)

ಚಿಕ್ಕದೇವರಾಜ ಒಡೆಯರು

b)

ರಾಜ ಒಡೆಯರು

c)

ಜಯಚಾಮರಾಜ ಒಡೆಯರು

d)

10ನೇ ಚಾಮರಾಜೇಂದ್ರ ಒಡೆಯರು

2.

ಮೊದಲನೆಯ ಆಂಗ್ಲೋ-ಮರಾಠ ಯುದ್ದದ ಬಳಿಕ ಪೇಶ್ವೆಯಾದವನು

          

        

a)

ನಾರಾಯಣ ರಾವ

b)

2ನೆಯ ಮಾಧವ ರಾವ

c)

  ನಾನಾ ಫಡ್ನವೀಸ್

d)

ರಘುನಾಥ ರಾವ

3.

” ಅಭಿನವ ಕಾಳಿದಾಸ” ಎಂದು ಪ್ರಸಿದ್ದರಾದವರು

        

         

a)

  ಶ್ಯಾಮಾ ಶಾಸ್ತ್ರಿಗಳು

b)

ಎಂ ಹಿರಿಯಣ್ಣ

c)

ಬಸಪ್ಪ ಶಾಸ್ತ್ರಿಗಳು

d)

ವೀಣೆ ಶೇಷಣ್ಣ

4.

ಪಾಂಡಿಚೇರಿ ಭಾರತದ ಕೇಂದ್ರಾಡಳಿತ ಪ್ರದೇಶವಾದದ್ದು

                       

                       

 

a)

1962 ರಲ್ಲಿ

b)

1954 ರಲ್ಲಿ

c)

1961 ರಲ್ಲಿ

d)

  1956 ರಲ್ಲಿ

5.

ತೀನ ಮೂರ್ತಿ ಭವನ ಇರುವುದು

                               

                              

a)

ದೆಹಲಿ 

b)

ಕೊಲ್ಕತ್ತಾ

c)

ಲಕ್ನೊ

d)

ಜೈಪುರ

6.

ಯುನಿಸ್ಕೋದ  ಪ್ರಧಾನ ಕಛೇರಿ ಇರುವುದು

                               

                                  

a)

ಪ್ಯಾರಿಸ್

b)

   ರೊಮ್

c)

ಜಿನೇವಾ

d)

ನ್ಯೂಯಾರ್ಕ್

7.

ಬಾಲ ಕಾರ್ಮಿಕ ನಿಷೇದ ಮತ್ತು ನಿಯಂತ್ರಣ ಕಾಯ್ದೆಯನ್ನು ಜಾರಿಗೊಳಿಸಿದ ವರ್ಷ

                                    

                                       

a)

1988 

b)

  2006

c)

1994

d)

1986

8.

ಉಪ್ಪು ನೀರಿನಿಂದ ನಿರ್ಮಿತವಾದ ಒಡಿಸ್ಸಾದ ಸರೋವರ

                      

                            

a)

ಪುಲಿಕಾಟ್

b)

ನಲ್

c)

ಚಿಲ್ಕಾ

d)

ದಾಲ್

9.

ಎಪ್ರೀಲ್ ಮತ್ತು ಮೇ ತಿಂಗಳಿನಲ್ಲಿ ಬೀಳುವ ಮಳೆಯನ್ನು

       ಉತ್ತರ ಪ್ರದೇಶದಲ್ಲಿ ----- ಎನ್ನುವರು

                             

                 

a)

ಕಾಲ ಬೈಸಾಕಿ

b)

ಆಂಡೀಸ್

c)

ಮಾವಿನ ಹೊಯ್ಲು 

d)

ಕಾಫಿ ತುಂತುರು

10.

ಅಣ್ಣಾಮಲೈ ವನ್ಯಜೀವಿ ಧಾಮ ಇರುವ ರಾಜ್ಯ

                              

                      

a)

ಕರ್ನಾಟಕ

b)

ತೆಲಂಗಾಣ

c)

ತಮಿಳನಾಡು

d)

   ಕೇರಳ

11.

ಒರಿಸ್ಸಾದ ಕಣ್ಣೀರಿನ ನದಿ

                           

                              

a)

ಸಟ್ಲೆಜ ನದಿ

b)

ದಾಮೋದರ ನದಿ

c)

ಮಹಾನದಿ

d)

ಕೋಸಿ ನದಿ

12.

ಭಾರತದಲ್ಲಿ ಪೆಟ್ರೋಲಿಯಂನ್ನು ಮೊದಲು ಪತ್ತೆ ಮಾಡಿದ ಪ್ರದೇಶ

                       

                           

a)

ಲಕಿಮ್ ಪುರ

b)

ಮೊರಾನ

c)

ಹುಗ್ರಿಜನ್

d)

  ದಿಗ್ಬಾಯ

13.

ಈ ಕೆಳಗಿನವುಗಳಲ್ಲಿ ಸರ್ಕಾರದ ತೆರಿಗೇಯೆತರ ವರಮಾನ

     

     

     

     

a)

ಆಮದು-ರಫ್ತುತೆರಿಗೆ

b)

  ವಿವಿಧ ರೀತಿಯ ದಂಡಗಳು

c)

ಸರಕು ಮತ್ತು ಸೇವಾ ತೆರಿಗೆ

d)

ಸ್ಟ್ಯಾಂಪ ಶುಲ್ಕ

14.

ಠೇವಣಿಯನ್ನು ನಿಗದಿತ ಅವಧಿಗೆ----ಖಾತೆಯಲ್ಲಿ

   ಇಡಬಹುದು.

                          

          

a)

ಚಾಲ್ತಿ ಖಾತೆ

b)

ಉಳಿತಾಯ ಖಾತೆ

c)

ಆವರ್ತ ಠೇವಣಿ ಖಾತೆ

d)

ನಿಶ್ಚಿತ ಠೇವಣಿ ಖಾತೆ

15.

ಭಾರತದಲ್ಲಿ ಗ್ರಾಹಕ ರಕ್ಷಣಾ ಕಾಯ್ದೆ ಜಾರಿಗೆ ತಂದ ವರ್ಷ—

                                       

                                     

a)

  1966

b)

  1986

c)

   1976

d)

     1996