NEW
Font size
Worksheets10ನೇ ಸವಿ:ಇತಿಹಾಸ:ಅಧ್ಯಾಯ:05:ಭಾಗ 04:ನಟರಾಜ &ಭಾಗ್ವತ್
Total questions: 10
Worksheet time: 5mins
ಸೈದ್ಧಾಂತಿಕ ಹೋರಾಟವನ್ನು ಕಟ್ಟುವ ಹಿನ್ನೆಲೆಯಲ್ಲಿ ಗುಲಾಮಗಿರಿ ಶೇಟ್ಕಾರ್ಯಚಾ ಅಸೂದ್ ಎನ್ನುವ ಗ್ರಂಥ ರಚಿಸಿದವರು
ಜ್ಯೋತಿಬಾ ಫುಲೆ
ದಯಾನಂದ ಸರಸ್ವತಿ
ಮಹದೇವ
ರಾನಡೆ
ಸಯ್ಯದ ಅಹಮದ್ ಖಾನ್
ಶಾಲೆಗಳನ್ನು ಪ್ರಾರಂಭಿಸಿ ಶೂದ್ರರಿಗೆ & ಹೆಣ್ಣು ಮಕ್ಕಳಿಗೆ ವಿದ್ಯೆಯನ್ನು ನೀಡಿದವರು
ಆತ್ಮಾರಾಂ ಪಾಂಡುರಂಗರು
ದಯಾನಂದ ಸರಸ್ವತಿ
ಜ್ಯೋತಿಭಾ ಫುಲೆ
ಎನ್ ಜಿ ಚಂದಾವರ್ಕರ್
ಇವರ ಪ್ರಯತ್ನದಿಂದ ಹೆಣ್ಣು ಮಕ್ಕಳಿಗೆ ವಸತಿ ನಿಲಯವನ್ನು ಸ್ಥಾಪಿಸಲಾಯಿತು
ಸಾವಿತ್ರಿ ಬಾಯಿ ಫುಲೆ
ದಯಾನಂದ ಸರಸ್ವತಿ
ಆತ್ಮಾರಾಂ ಪಾಂಡುರಂಗರು
ಸರ್ ಸಯ್ಯದ್ ಅಹಮದ್ ಖಾನ್
ಸಮಾನತೆಯ ಆಶಯದ ತಳಹದಿಯ ಮೇಲೆ ಹೊಸ ಸಮಾಜವನ್ನು ನಿರ್ಮಿಸುವ ಆಧುನಿಕ ಕಾಲಘಟ್ಟದ ಪ್ರಯತ್ನಗಳಲ್ಲಿ ಇವರ ಪ್ರಯತ್ನ ಮುಖ್ಯವಾದದ್ದು
ದಯಾನಂದ ಸರಸ್ವತಿ
ರಾಜಾರಾಂ ಮೋಹನ ರಾಯರು
ಫುಲೆ ದಂಪತಿಗಳು
ಸರ್ ಸಯ್ಯದ್ ಅಹಮದ್ ಖಾನ್
ಬಾಬಾ ಸಾಹೇಬ ಅಂಬೇಡ್ಕರರು ಇವರ ಆಶಯಗಳಿಂದ ಪ್ರೇರಣೆ ಪಡೆದರು
ಸ್ವಾಮಿ ವಿವೇಕಾನಂದ
ಅನಿಬೆಸೆಂಟರು
ಜ್ಯೋತಿಭಾ ಫುಲೆ
ಸರ್ ಸಯ್ಯದ್ ಅಹಮದ್
ಖಾನ್
ಯಾವ ವರ್ಷ ಆರಂಭಗೊಂಡ ಮಹಮದನ್ ಲಿಬರ್ಟಿ ಸೊಸೈಟಿಯು ಧಾರ್ಮಿಕ ,ಸಾಮಾಜಿಕ & ರಾಜಕೀಯ ವಿಷಯಗಳಿಗೆ ಸಂಬಂಧಿಸಿದ ಚರ್ಚೆಗಳನ್ನು ಮಾಡತೊಡಗಿತು?
1853
1906
1873
1863
ಈ ಕೆಳಕಂಡ ಯಾವ ಸಮಾಜಸುಧಾರಕರ ಪ್ರಯತ್ನಗಳಿಂದ ಹೊಸ ವಿಚಾರಗಳ ಹುಡುಕಾಟದ ಪ್ರಯತ್ನವು ಆಲಿಘರ್ ಚಳುವಳಿಯಾಗಿ ರೂಪುಗೊಂಡಿತು?
ಸರ್ ಸಯ್ಯದ ಅಹಮದ್ ಖಾನ್
ದಯಾನಂದ ಸರಸ್ವತಿ
ರಾಜಾರಾಮ ಮೋಹನರಾಯ
ಎಚ್ ಎಸ್ ಆಲ್ಕಾಟ್
ಸರ್ ಸಯ್ಯದ್ ಅಹಮದ್ ಖಾನರ ಸುಧಾರಣೆಗಳು/ಕೊಡುಗೆಯನ್ನು ಗುರುತಿಸಿ
ಕಾಲ ಬದಲಾದಂತೆ ಧರ್ಮವನ್ನು ಅರ್ಥೈಸಿಕೊಳ್ಳುವ &ಪರಿಭಾವಿಸುವ ರೀತಿ ಬದಲಾಗಬೇಕೆಂದರು
ಬದುಕಿನ ಉದ್ದಕ್ಕೂ ಸಂಪ್ರದಾಯ ಮೌಢ‍್ಯಗಳು ಅಜ್ಞಾನ,ಅವೈಜ್ಞಾನಿಕ ಮನೋಧರ್ಮದ ವಿರುದ್ಧ ಹೋರಾಡಿದರು
ಪರದಾ ಪದ್ಧತಿ ವಿರೋಧಿಸಿದರು,ಬಹುಪತ್ನಿತ್ವವನ್ನು ಒಪ್ಪಲಿಲ್ಲ
ಕೊಟ್ಟಿರುವ ಎಲ್ಲವೂ
1875 ರಲ್ಲಿ ಅಲಿಘರ್ ನಲ್ಲಿ ಮಹಮದನ್ ಆಂಗ್ಲೋ-ಓರಿಯಂಟಲ್ ಕಾಲೇಜನ್ನು ಆರಂಭಿಸಿದವರು
ಅನಿಬೆಸೆಂಟರು
ಸರ್ ಸಯ್ಯದ್ ಅಹಮದ್ ಖಾನ್
ಅಂಬೇಡ್ಕರರು
ಮೇಡಂ ಬ್ಲವಾಟ್ ಸ್ಕೆ
ಅಲೀಘರ್ ಚಳುವಳಿಯ ನಾಯಕ
ಸರ್ ಸಯ್ಯದ್ ಅಹಮದ್ ಖಾನ್
ಅಂಬೇಡ್ಕರರು
ಮೇಡಂ ಬ್ಲವಾಟ್ ಸ್ಕೆ
ಅನಿಬೆಸೆಂಟರು
