wayground logo

Free Printable Worksheets

Font size

S
M
L
XL
Worksheets

ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು

Total questions: 10

Worksheet time: 5mins

Name
Class
Date
1.

ಮೊದಲನೇ ಆಂಗ್ಲೋ-ಮೈಸೂರು ಯುದ್ಧವು ಕೊನೆಗೊಂಡ ಒಪ್ಪಂದ

a)

ಮದ್ರಾಸ್

b)

ಮಂಗಳೂರು

c)

ಬೆಸ್ಸಿನ್

d)

ಸಾಲ್ಬಾಯ್

2.

ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ಆಳ್ವಿಕೆಯನ್ನು ವಿರೋಧಿಸಲು ಕಾರಣವಾದ ನೀತಿ

a)

ಸಹಾಯಕ ಸೈನ್ಯ ಪದ್ಧತಿ

b)

ಒಡೆದು ಆಳುವ ನೀತಿ

c)

ಮಧ್ಯಸ್ಥಿಕೆಯ ನೀತಿ

d)

ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ

3.

ಎರಡನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಬ್ರಿಟಿಷ್ ಸೈನ್ಯದ ನಾಯಕ

a)

ಹೆಕ್ಟರ್ ಮನ್ರೋ

b)

ಸರ್ ಐರ್ ಕೂಟ್

c)

ರಾಬರ್ಟ್ ಕ್ಲೈವ್

d)

ಥಾಮಸ್ ರೋ

4.

17 81 ರಲ್ಲಿ ಫೋರ್ಟೆ

ನೋವೆ ಎಂಬಲ್ಲಿ ನಡೆದ ಕದನದಲ್ಲಿ ಪರಾಭವಗೊಂಡವರು

a)

ಟಿಪ್ಪು ಸುಲ್ತಾನ್

b)

ಹೈದರಾಲಿ

c)

ಹೈದರಾಬಾದ್ ನಿಜಾಮ

d)

ಮರಾಠರು

5.

ಹಲಗಲಿಯ ಬೇಡರು ಬ್ರಿಟಿಷರ ವಿರುದ್ಧ ದಂಗೆ ಹೇಳಲು ಕಾರಣ

a)

ಬ್ರಿಟಿಷರು ಜಾರಿಗೆ ತಂದ ವರ್ಣಕೂಲರ್ ಪ್ರೆಸ್ ಕಾಯ್ದೆ

b)

ಬ್ರಿಟಿಷರು ಜಾರಿಗೆ ತಂದ ಶಸ್ತ್ರಾಸ್ತ್ರಗಳ ನಿಷೇಧ ಕಾಯಿದೆ

c)

ಬ್ರಿಟಿಷರು ಅಧಿಕ ಕಂದಾಯ ನಿಗದಿ ಮಾಡಿದ್ದು

d)

ಬ್ರಿಟಿಷರು ಭೂಮಿಯ ಮೇಲೆ ಹಕ್ಕನ್ನು ಕಸಿದು ಕೊಂಡಿದ್ದು

6.

ಭಾರತದ ಚರಿತ್ರೆಯಲ್ಲಿ 18ನೇ ಶತಮಾನವನ್ನು ರಾಜಕೀಯ ಸಮಸ್ಯೆಗಳ ಶತಮಾನ ಎಂದು ಕರೆಯಲು ಕಾರಣ

a)

17 07 ರಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬನ ಮರಣ ದ ನಂತರ ದಕ್ಷಿಣ ಭಾರತದಲ್ಲಿ ಮೊಘಲರ ರಾಜಕೀಯ ಹತೋಟಿ ತಪ್ಪಿತು

b)

ದೇವರಾಜ ಒಡೆಯರ ಮರಣದಿಂದಾಗಿ ಅನೇಕ ಸಮಸ್ಯೆಗಳು ಕಂಡು ಬಂದವು

c)

ಮರಾಠರು ಹೈದರಾಬಾದ್ ನಿಜಾಮ ಮತ್ತು ಅರ್ಕಾಟಿನ ನವಾಬ ತಮ್ಮ ರಾಜಕೀಯ ಅಸ್ತಿತ್ವ ಸಾಧನೆಗಾಗಿ ಹೋರಾಟಗಳಲ್ಲಿ ನಿರತರಾಗಿದ್ದರು

d)

ಯಾವುದು ಅಲ್ಲ

7.

ಎರಡನೇ ಆಂಗ್ಲೋ-ಮೈಸೂರು ಯುದ್ಧಕ್ಕೆ ಕಾರಣ

a)

ಬ್ರಿಟಿಷರು ಮದ್ರಾಸನ್ನು ವಶಪಡಿಸಿಕೊಂಡಿದ್ದು

b)

ಬ್ರಿಟಿಷರು ಮಂಗಳೂರನ್ನು ವಶಪಡಿಸಿಕೊಂಡದ್ದು

c)

ಬ್ರಿಟಿಷರು ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡರು

d)

ಬ್ರಿಟಿಷರು ಮಾಹೇ ಯನ್ನು ವಶಪಡಿಸಿಕೊಂಡದ್ದು

8.

ರಾಣಿ ಚೆನ್ನಮ್ಮನನ್ನು ಬೈಲಹೊಂಗಲದಿಂದ ಕುಸುಗಲ್ ಜೈಲಿಗೆ ಸ್ಥಳಾಂತರಿಸಲು ಕಾರಣ

a)

ರಾಯಣ್ಣನು ರಾಣಿ ಚೆನ್ನಮ್ಮನ ಕುಮ್ಮಕ್ಕಿನಿಂದ ಸೈನಿಕ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದಾನೆ ಎಂದು

b)

ಚೆನ್ನಮ್ಮನು ಅನಾರೋಗ್ಯಕ್ಕೆ ಒಳಗಾಗಿದ್ದರಿಂದ

c)

ಸೆರೆಮನೆಯಲ್ಲಿ ಸೌಲಭ್ಯಗಳು ಇಲ್ಲದಿರುವುದರಿಂದ

d)

ಚೆನ್ನಮ್ಮನಿಗೆ ವಿಶೇಷ ಕಾಳಜಿ ವಹಿಸಲು

9.

ಹಾಲೇ ರಿ ರಾಜವಂಶ ಇಲ್ಲಿ ಆಳ್ವಿಕೆ ಮಾಡಿದೆ

a)

ಕಿತ್ತೂರು

b)

ನರಗುಂದ

c)

ಸುರಪುರ

d)

ಕೊಡಗು

10.

ಸಾಮಾನ್ಯವಾಗಿ ಕರ್ನಾಟಕದ ಚರಿತ್ರೆಯಲ್ಲಿ 18 57 ಕ್ರಾಂತಿಯ ನಾಯಕನೆಂದು ಇತಿಹಾಸಕಾರರು ಇವರನ್ನು ವರ್ಣಿಸಿದ್ದಾರೆ

a)

ಭೀಮರಾವ್

b)

ವೆಂಕಟಪ್ಪ ನಾಯಕ

c)

ಬಾಬಾಸಾಹೇಬ್

d)

ವೀರಪ್ಪ