NEW
Font size
Worksheets10th SS PS1 QUIZ Bhagwat & Nataraj
Total questions: 15
Worksheet time: 8mins
ಭಾರತದಲ್ಲಿ 2011ರ ಜನಗಣತಿಯ ಪ್ರಕಾರ ಬಡತನದ ಶೇಕಡಾ ದರ.
20.9
22.9
21.9
19.9
ಸರ್ಕಾರಗಳು ಉದ್ಯೋಗ ಸೃಷ್ಟಿಸುವ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಕಾರಣ
ಕೈಗಾರಿಕಾಭಿವೃದ್ಧಿಗಾಗಿ
ಭ್ರಷ್ಟಾಚಾರದ ನಿವಾರಣೆಗಾಗಿ
ನಿರುದ್ಯೋಗ ಸಮಸ್ಯೆ ನಿವಾರಣೆಗೆ
ತೆರಿಗೆ ಸಂಗ್ರಹಿಸುವುದಕ್ಕಾಗಿ
ಭಾರತೀಯ ಸಮಾಜಕ್ಕೆ ಪ್ರಬಲವಾದ ಸವಾಲುಗಳೆಂದರೆ
ತಂತ್ರಜ್ಞಾನದ ಕೊರತೆ
ಸುದ್ದಿಮಾಧ್ಯಮಗಳ ಕೊರತೆ
ಅತಿಯಾದ ಭಾಷಾಭಿಮಾನ
ಲಿಂಗ, ಜಾತಿ ಮತ್ತು ಪ್ರಾದೇಶಿಕ ಅಸಮಾನತೆಗಳು
ಕರ್ನಾಟಕದಲ್ಲಿ ಪ್ರಾದೇಶಿಕ ಅಸಮತೋಲನವನ್ನು ಹೋಗಲಾಡಿ ಸುವ ಉದ್ದೇಶದಿಂದ 2001ರಲ್ಲಿ ಈ ಸಮಿತಿಯು ಕರ್ನಾಟಕದಲ್ಲಿನ ಪ್ರಾದೇಶಿಕ ಅಸಮತೋಲನವನ್ನು ಕುರಿತು ವರದಿ ನೀಡಿದೆ.
ಮಲೆನಾಡು ಪ್ರಾದೀಕಾರ
ನಂಜುಂಡ ಸ್ವಾಮಿ
ಕುಮಾರ ಸ್ವಾಮಿ
ಡಿ.ಎಂ. ನಂಜುಂಡಪ್ಪ
ಮತೀಯವಾದವು ಮತೀಯ ಗುಂಪುಗಳ ಹಿತಾಸಕ್ತಿಯನ್ನು ಈ ಹಿತಾಸಕ್ತಿಗಿಂತಲೂ ಹೆಚ್ಚಿನದು ಎಂದು ಪರಿಗಣಿಸುತ್ತದೆ.
ವೈಯಕ್ತಿಕ
ರಾಷ್ಟ್ರೀಯ
ಅಂತರಾಷ್ಟ್ರೀಯ
ರಾಜ್ಯದ
ದೇಶದಲ್ಲಿ ಮತೀಯತೆಗೆ ಪೂರಕವಾಗಿ ತಮ್ಮ ತಮ್ಮ ಹಿತಾಸಕ್ತಿಗಳನ್ನು ವೃದ್ಧಿಸುವ ಪ್ರಯತ್ನಗಳನ್ನು ಈ ಶಕ್ತಿಗಳು ಮಾಡುತ್ತವೆ.
ಜನಾಂಗಿಯ
ಭಾವೈಕ್ಯತೆಯ
ಆಂತರಿಕ
ಮತೀಯ
ಮಹಿಳೆಯರ ಶಿಕ್ಷಣ ಮತ್ತು ಅಭಿವೃದ್ಧಿಯನ್ನು ಉತ್ತಮ ಪಡಿಸಲು ಸರ್ಕಾರವು ಈ ಇಲಾಖೆಯನ್ನು ಪ್ರಾರಂಭಿಸಿದೆ.
ಶಿಶು ಕಲ್ಯಾಣ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ಮಹಿಳಾ ಅಭಿವೃದ್ಧಿ
ಮಕ್ಕಳ ಅಭಿವೃದ್ಧಿ
ಭಯೋತ್ಪಾದಕತೆಯನ್ನು ಭೀತಿವಾದ ಅಥವಾ ಹೀಗೂ ಕರೆಯಬಹುದು.
ನಕ್ಸಲ್ ಚಟುವಟಿಕೆ
ಉಗ್ರಗಾಮಿತ್ವ
ಮತೀಯವಾದ
ಹಿಂಸೆ
ತಾವು ವಾಸಿಸುವ ಪ್ರದೇಶದ ಬಗ್ಗೆ ಅತ್ಯಂತ ಗಾಢವಾದ ಅಭಿಮಾನ ಬೆಳೆಸಿಕೊಂಡಿರುವುದನ್ನು ಹೀಗೆನ್ನುತ್ತಾರೆ.
ದೇಶಾಭಿಮಾನ
ಪ್ರಾದೇಶಿಕತೆ
ರಾಷ್ಟ್ರಾಭಿಮಾನ
ಗ್ರಾಮಾಭಿವೃದ್ಧಿ
ಕರ್ನಾಟಕದಲ್ಲಿ ಭ್ರಷ್ಟಾಚಾರ ನಿಯಂತ್ರಿಸಲು ಈ ಸಂಸ್ಥೆ ಅಸ್ತಿತ್ವದಲ್ಲಿದೆ.
ಲೋಕಾಯುಕ್ತ
ಲೋಕಪಾಲ
ಗುಪ್ತ ದಳ
ಭ್ರಷ್ಟಾಚಾರ ನಿರ್ಮೂಲನಾ
2011ರ ಜನಗಣತಿ ಪ್ರಕಾರ ಭಾರತದ ಜನಸಂಖ್ಯೆಯು ಏಷ್ಟು ಕೋಟಿ ದಾಟಿದೆ .
120
121
131
126
ಮಹಿಳೆಯರ ದೂರುಗಳನ್ನು ಪರಿಶೀಲಿಸಿ ನ್ಯಾಯ ಒದಗಿಸಿಕೊಡಲು ಸ್ಥಾಪಿಸಿರುವ ಸಂಸ್ಥೆ.
ಡಿ.ಎಂ. ನಂಜುಂಡಪ್ಪ ಸಮಿತಿ
ಲೋಕಪಾಲ ಸಂಸ್ಥೆ ಸ್ಥಾಪನೆ
ಸ್ತ್ರೀ ಶಕ್ತಿ ಸಂಘಗಳು
ಮಹಿಳಾ ಆಯೋಗ ಸ್ಥಾಪನೆ
2001ರಲ್ಲಿ ಅಮೆರಿಕಾದ ವಿಶ್ವ ವ್ಯಾಪಾರ ಕೇಂದ್ರದ ಧ್ವಂಸ ಇದರ ಪರಿಣಾಮವಾಗಿದೆ.
ಬ್ರಿಟಿಷರ ವಸಹಾತು ನೀತಿ
ಭಯೋತ್ಪಾದಕತೆ
ಭ್ರಷ್ಟಾಚಾರ
ಕಾರ್ಪೋರೇಟ್ ತಂತ್ರಗಾರಿಕೆ
ವಿಶೇಷ ಪರಿಣತಿ ಪಡೆದ ಪಡೆಗಳನ್ನು ರಚಿಸಲು ಕಾರಣವೆಂದರೆ
ಕೋಮುವಾದ ನಿಯಂತ್ರಿಸಲು
ಭ್ರಷ್ಟಾಚಾರ ನಿಯಂತ್ರಿಸಲು
ಕಾರ್ಪೋರೇಟ್ ತಂತ್ರಗಾರಿಕೆ ನಿಯಂತ್ರಿಸಲು
ಭಯೋತ್ಪಾದಕತೆ ನಿಗ್ರಹಿಸಲು
ಭಾರತದಲ್ಲಿನ ನಿರುದ್ಯೋಗ ಸಮಸ್ಯೆ ನಿವಾರಣೆಯಾಗ ಬೇಕಾದರೆ
ಆಮದುಗಳು ಹೆಚ್ಚಾಗಬೇಕು
ಕೃಷಿಯಲ್ಲಿ ತಂತ್ರಜ್ಞಾನ ಹೆಚ್ಚಾಗಬೇಕು
ಗುಣಮಟ್ಟದ ತಾಂತ್ರಿಕ ಶಿಕ್ಷಣವನ್ನು ನೀಡಬೇಕು
ವಿದೇಶಿ ವ್ಯಾಪಾರ ಕಡಿಮೆಯಾಗಬೇಕು
