wayground logo

Free Printable Worksheets

NEW

Font size

S
M
L
XL
Worksheets

10ನೇ ಸವಿ:ರಾ.ಶಾ.ಅ03:ರಚನೆ:ನಟರಾಜ್ &ಭಾಗ್ವತ್

Total questions: 15

Worksheet time: 8mins

Name
Class
Date
1.

ಪಂಚಶೀಲ ತತ್ವಗಳ ಮೂಲಕ ಈ ರಾಷ್ಟ್ರದೊಂದಿಗೆ ಸಂಬಂಧ ವೃದ್ಧಿಸಲಾಯಿತು.

a)

ರಷ್ಯಾ

b)

ಅಮೆರಿಕಾ

c)

ಚೀನಾ

d)

ಪಾಕಿಸ್ಥಾನ

2.

ನಮ್ಮ ಸಂವಿಧಾನದ ಈ ವಿಧಿಯನ್ವಯ ಭಾರತವು ಅನ್ಯರಾಷ್ಟ್ರಗಳೊಡನೆ ಉತ್ತಮವಾದ ಭಾಂದವ್ಯವನ್ನು ಹೊಂದಿದೆ.

a)

ವಿಧಿ 51

b)

ವಿಧಿ 21

c)

ವಿಧಿ52

d)

ವಿಧಿ 24

3.

ಭಾರತ ಭೂಪ್ರದೇಶಕ್ಕೆ ಹೊಂದಿಕೊಂಡಿರುವ ದೊಡ್ಡ ನೆರೆಯ

ರಾಷ್ಟ್ರ

a)

ನೇಪಾಳ

b)

ಪಾಕಿಸ್ಥಾನ

c)

ಚೀನಾ

d)

ಅಫಘಾನಿಸ್ತಾನ

4.

ಅಂತರರಾಷ್ಟ್ರೀಯ ಶಾಂತಿ ಮತ್ತು ಸೌಹಾರ್ಧತೆಯ ಕುರಿತು ನಮ್ಮ ಸಂವಿಧಾನದ ಈ ವಿಧಿಯಲ್ಲಿ ತಿಳಿಸಲಾಗಿದೆ.

a)

14 ನೇ

b)

51ನೇ

c)

18 ನೇ

d)

21 ನೇ

5.

ಭಾರತ ಮತ್ತು

ಚೀನಾಗಳ ನಡುವಿನ ವ್ಯಾಪಾರ ಸಂಬಂಧವನ್ನು ಉಲ್ಲೇಖಿಸಲಾಗಿರುವುದು

a)

ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ

b)

ಪ್ಲೆಟೋನ ರಿಪಬ್ಲಿಕ್ ನಲ್ಲಿ

c)

ಬ್ರಿಟೀಷ್ ಇತಿಹಾಸಕಾರರ ಗ್ರಂಥಗಳಲ್ಲಿ

d)

ಮೇಲಿನ ಯಾವುದೂ ಅಲ್ಲ

6.

1962ರಲ್ಲಿನ ಭಾರತದ ಮೇಲಿನ ಇವರ ದಾಳಿಯನ್ನು ಸೋವಿಯತ್ ರಷ್ಯಾ ಖಂಡಿಸಿತ್ತು.

a)

ಅಮೆರಿಕಾ

b)

ಪಾಕಿಸ್ತಾನ

c)

ಚೀನಾ

d)

ಬಾಂಗ್ಲಾದೇಶ

7.

1966ರಲ್ಲ್ಲಿತಾಷ್ಕೆಂಟ್ ಒಪ್ಪಂದಕ್ಕೆ ರಷ್ಯಾ ಈ ದೇಶಗಳ ಮಧ್ಯೆ ಸಹಕರಿಸಿತು .

a)

ಭಾರತ-ಚೀನ

b)

ಭಾರತ-ಪಾಕಿಸ್ತಾನ

c)

ಭಾರತ-ಅಮೆರಿಕಾ

d)

ಭಾರತ-ನೇಪಾಳ

8.

1971 ರಲ್ಲಿ ಶಾಂತಿ, ಮೈತ್ರಿ ಹಾಗೂ ಸಹಕಾರದ 20 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ ದೇಶಗಳು

a)

ಭಾರತ ಮತ್ತು ಅಮೆರಿಕ

b)

ಭಾರತ ಮತ್ತು ರಷ್ಯಾ

c)

ಭಾರತ ಮತ್ತು ಚೀನಾ

d)

ಭಾರತ ಮತ್ತು ಶ್ರೀಲಂಕಾ

9.

ಭಾರತದ ಭಿಲೈ ಹಾಗೂ ಭೋಕಾರೋ ಉಕ್ಕಿನ ಕಾರ್ಖಾನೆಗಳಿಗೆ ಈ ದೇಶ ಸಹಕರಿಸಿತ್ತು.

a)

ಅಮೆರಿಕಾ

b)

ಪಾಕಿಸ್ಥಾನ

c)

ಸೋವಿಯತ್ ರಷ್ಯಾ

d)

ಚೈನಾ

10.

ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವ ದೊರೆಯಬೇಕೆಂದು ಈ ದೇಶ ಪ್ರತಿಪಾದಿಸುತ್ತಿದೆ.

a)

ಪಾಕಿಸ್ಥಾನ

b)

ಅಮೆರಿಕಾ

c)

ಚೈನಾ

d)

ರಷ್ಯ

11.

ಜಗತ್ತು ರಾಜಕೀಯ ದ್ರುವೀಕರಣವನ್ನು ಕಂಡಾಗ, ಭಾರತವು ಈ ನೀತಿ ಅನುಸರಿಸಿತು .

a)

ಅಲಿಪ್ತನೀತಿ

b)

ವರ್ಣಬೇಧ ನೀತಿ

c)

ವಸಾಹತುಶಾಹಿ ನೀತಿ

d)

ಮೇಲಿನ ಯಾವುದೂ ಅಲ್ಲ

12.

ಭಾರತದ ಪಂಚವಾರ್ಷಿಕ ಯೋಜನೆಗೆ ಈ ದೇಶ ತುಂಬಾ ಸಹಾಯ ನೀಡಿತು .

a)

ಸೋವಿಯತ್ ರಷ್ಯಾ

b)

ಅಮೆರಿಕಾ

c)

ಚೈನಾ

d)

ಪಾಕಿಸ್ಥಾನ

13.

ಅಮೆರಿಕಾದ ಸಹಾಯ ನಮಗೆ ತುಂಬಾ ಶಕ್ತಿ ನೀಡಿದ ಸಂದರ್ಭ.

a)

ಭಾರತದ ಮೇಲೆ 1966ರ ಪಾಕಿಸ್ಥಾನ ಆಕ್ರಮಣ

b)

ಭಾರತದ ಮೇಲೆ 1948ರ ಪಾಕಿಸ್ತಾನ ಆಕ್ರಮಣ

c)

ಭಾರತದ ಮೇಲೆ1962ರ ಚೀನಾ ಆಕ್ರಮಣ

d)

ಮೇಲಿನ ಯಾವುದೂ ಅಲ್ಲ

14.

1947 ರ ಬಳಿಕ ಈ ಎರಡು ರಾಷ್ಟ್ರಗಳ ಸಂಬಂಧ ರಾಷ್ಟ್ರೀಯ ಹಿತಾಸಕ್ತಿಗಳನ್ನು ಆಧರಿಸಿ ಹಲವಾರು ಸ್ಥಿತ್ಯಂತರಗಳನ್ನು ಕಂಡಿದೆ

a)

ಭಾರತ-ಚೀನಾ

b)

ಭಾರತ-ರಷ್ಯ

c)

ಭಾರತ-ಅಮೆರಿಕ

d)

ಭಾರತ-ನೇಪಾಳ

15.

ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ಅವಿಭಾಜ್ಯ ಅಂಗವಾಗಿದ್ದ ದೇಶ

a)

ಚೀನಾ

b)

ನೇಪಾಳ

c)

ಪಾಕಿಸ್ತಾನ

d)

ಶ್ರೀಲಂಕಾ