wayground logo

Free Printable Worksheets

NEW

Font size

S
M
L
XL
Worksheets

ಭಾರತದ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳು

Total questions: 10

Worksheet time: 5mins

Name
Class
Date
1.

ಸರ್ಕಾರಿ ಕಚೇರಿಗಳಲ್ಲಿ ಸಿಸಿಟಿವಿ ಗಳನ್ನು ಅಳವಡಿಸುವುದರಿಂದ ಇದನ್ನು ನಿಯಂತ್ರಿಸಬಹುದು............

a)

ನಿರುದ್ಯೋಗ

b)

ಕಾರ್ಪೊರೇಟ್ ತಂತ್ರಗಾರಿಕೆ

c)

ಭ್ರಷ್ಟಾಚಾರ

d)

ಭಯೋತ್ಪಾದನೆ

2.

ಕೋಮುವಾದವನ್ನು ನಿಯಂತ್ರಿಸುವ ಕ್ರಮಗಳೆಂದರೆ.......

a)

ಏಕರೂಪ ನಾಗರಿಕ ಸಂಹಿತೆ

b)

ಸಮಾನತೆ

c)

ರಾಷ್ಟ್ರೀಯ ಚಿಂತನೆಗಳ ವೃದ್ಧಿ

d)

ಸಹೋದರತ್ವ

e)

ಮೇಲಿನ ಎಲ್ಲವೂ

3.

ಕರ್ನಾಟಕದಲ್ಲಿ ಭ್ರಷ್ಟಾಚಾರವನ್ನು ನಿಯಂತ್ರಿಸಲು ಸ್ಥಾಪಿಸಲಾದ ಸಂಸ್ಥೆ...........

a)

ಎನ್ ಎಸ್ ಜಿ

b)

ಎ ಟಿ ಎಸ್

c)

ಲೋಕಪಾಲ್

d)

ಲೋಕಾಯುಕ್ತ

4.

ಕರ್ನಾಟಕದಲ್ಲಿ ಪ್ರಾದೇಶಿಕ ಅಸಮತೋಲನದ ಕುರಿತು ಸರ್ಕಾರಕ್ಕೆ ವಿಶೇಷ ವರದಿಯನ್ನು ನೀಡಿದವರು.........

a)

ಎಸ್ ನಿಜಲಿಂಗಪ್ಪ

b)

ದೇವರಾಜ ಅರಸು

c)

ಡಿಎಂ ನಂಜುಂಡಪ್ಪ

d)

ಇಂದಿರಾಗಾಂಧಿ

5.

ಸಂವಿಧಾನದ 371 ಜೆ ವಿಧಿಯು........ ಸಂಬಂಧಿಸಿದ್ದು ಆಗಿದೆ

a)

ಕೋಮುವಾದ

b)

ಭ್ರಷ್ಟಾಚಾರ

c)

ಪ್ರಾದೇಶಿಕ ಅಸಮತೋಲನ

d)

ಕಾರ್ಪೊರೇಟ್ ತಂತ್ರಗಾರಿಕೆ

6.

ಇವರು ಭಾರತದ ಪ್ರಪ್ರಥಮ ಮಹಿಳಾ ರಾಷ್ಟ್ರಪತಿ

a)

ಮೀರಾ ಕುಮಾರಿ

b)

ಸರೋಜಿನಿ ನಾಯ್ಡು

c)

ಪ್ರತಿಭಾ ಸಿಂಗ್ ಪಾಟೀಲ್

d)

ಸುಚೇತಾ ಕೃಪಲಾನಿ

7.

ಇವರು ಪ್ರಪ್ರಥಮ ಮಹಿಳಾ ಮುಖ್ಯಮಂತ್ರಿಯಾಗಿದ್ದವರು......

a)

ಕಸ್ತೂರಬಾ

b)

ಕಮಲಾ ನೆಹರು

c)

ಸುಚೇತಾ ಕೃಪಲಾನಿ

d)

ಅರುಣಾ ಅಸಫ್ ಅಲಿ

8.

ಮುಂಬೈನ ತಾಜ್ ಹೋಟೆಲ್ ಮೇಲೆ ಭಯೋತ್ಪಾದಕ ದಾಳಿ ನಡೆದದ್ದು.......

a)

26 ಜನೆವರಿ

b)

15 ಆಗಸ್ಟ್

c)

26 ನವೆಂಬರ್

d)

15 ಡಿಸೆಂಬರ್

9.

ಅಫ್ಘಾನಿಸ್ತಾನದಲ್ಲಿ ಹಿಂಸಾಕೃತ್ಯಗಳನ್ನು ನಡೆಸುತ್ತಿರುವ ಉಗ್ರಗಾಮಿ ಸಂಘಟನೆ........

a)

ಚೋಟ ಮುಜಾಹಿದ್ದೀನ್

b)

ಐಸಿಸ್

c)

ತಾಲಿಬಾನ್

d)

ಜೈಷೆ ಮೊಹಮ್ಮದ್

10.

ಇವರು ಭಾರತದ ಪ್ರಪ್ರಥಮ ಮಹಿಳಾ ಗವರ್ನರ್

a)

ಕಮಲಾದೇವಿ

b)

ಸರೋಜಿನಿ ನಾಯ್ಡು

c)

ಉಮಾಬಾಯಿ ಕುಂದಾಪುರ

d)

ಬೇಗಮ್ ಹಜರತ್ ಮಹಲ್