NEW
Font size
Worksheetsಸಾಮಾಜಿಕ ಸಮಸ್ಯೆಗಳು
Total questions: 10
Worksheet time: 5mins
ಬಾಲ ಕಾರ್ಮಿಕರು ಎಂದರೆ ಯಾರು ?
10 ವರ್ಷದ ಒಳಗಿನ ಯಾವ ಮಕ್ಕಳು ಶಾಲೆಯಿಂದ ಹೊರಗಿದ್ದಾರೆ ಅವರು
14 ವರ್ಷದ ಒಳಗಿನ ಯಾವ ಮಕ್ಕಳು ಶಾಲೆಯಿಂದ ಹೊರಗಿದ್ದಾರೆ ಅವರು
16 ವರ್ಷದ ಒಳಗಿನ ಯಾವ ಮಕ್ಕಳು ಶಾಲೆಯಿಂದ ಹೊರಗಿದ್ದಾರೆ ಅವರು
18.ವರ್ಷದ ಒಳಗಿನ ಯಾವ ಮಕ್ಕಳು ಶಾಲೆಯಿಂದ ಹೊರಗಿದ್ದಾರೆ ಅವರು
ಬಾಲ ಕಾರ್ಮಿಕ ಪದ್ಧತಿ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಜಾರಿಗೆ ಬಂದ ವರ್ಷ ಯಾವುದು ?
ಕ್ರಿಶ 1982
ಕ್ರಿಶ 1984
ಕ್ರಿಶ 1986
ಕ್ರಿ ಶ 1989
14 ವರ್ಷದ ಒಳಗಿನ ಯಾವುದೇ ಮಕ್ಕಳನ್ನು ದುಡಿಮೆಗೆ ಇಟ್ಟುಕೊಂಡರೆ ಈ ಕೆಳಗಿನ ದಂಡವನ್ನು ವಿಧಿಸಲಾಗುತ್ತದೆ
ಒಂದು ವರ್ಷ ಜೈಲು ನಲವತ್ತು ಸಾವಿರ ದಂಡ
ಒಂದು ವರ್ಷ ಜೈಲು ಐವತ್ತು ಸಾವಿರ ದಂಡ
ಎರಡು ವರ್ಷ ಜೈಲು ನಲವತ್ತು ಸಾವಿರ ದಂಡ
ಎರಡು ವರ್ಷ ಜೈಲು ಐವತ್ತು ಸಾವಿರ ದಂಡ
14 ವರ್ಷದ ಮಕ್ಕಳನ್ನು ಶಾಲಾ ಅವಧಿಯಲ್ಲಿ ತಂದೆ ತಾಯಿ ಕುಟುಂಬಸ್ಥರು ಕೆಲಸಕ್ಕೆ ಇಟ್ಟುಕೊಂಡರೆ ಈ ಕೆಳಗಿನ ದಂಡ ವಿಧಿಸಲಾಗುತ್ತದೆ
5000 ರೂ ದಂಡ
10000 ರೂ ದಂಡ
12000 ರೂ ದಂಡ
15000ರೂ ದಂಡ
15 ರಿಂದ 18ವರ್ಷದ ಒಳಗಿನ ಯಾವುದೇ ಮಕ್ಕಳನ್ನು ಅಪಾಯಕಾರಿ ಕ್ಷೇತ್ರದಲ್ಲಿ ದುಡಿಸಿಕೊಂಡರೆ ವಿಧಿಸಬಹುದಾದ ದಂಡ ಯಾವುದು ?
ಒಂದು ವರ್ಷ ಜೈಲು ನಲವತ್ತು ಸಾವಿರ ದಂಡ
ಒಂದು ವರ್ಷ ಜೈಲು ಐವತ್ತು ಸಾವಿರ ದಂಡ
ಎರಡು ವರ್ಷ ಜೈಲು ನಲವತ್ತು ಸಾವಿರ ಹಣ
ಎರಡು ವರ್ಷ ಜೈಲು ಐವತ್ತು ಸಾವಿರ ದಂಡ
ಇದನ್ನು ಕಾಣದ ಹಸಿವು ಎಂದು ಕರೆಯಬಹುದು
ಅಪೌಷ್ಟಿಕತೆ
ತೀವ್ರ ನಿಶ್ಶಕ್ತಿ
ವಿಕಲಾಂಗತೆ
ಪೋಷಕಾಂಶಗಳ ಅಭಾವ
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯಿದೆ ಜಾರಿಗೆ ಬಂದ ವರ್ಷ ಯಾವುದು ?
ಕ್ರಿಶ 2010
ಕ್ರಿಶ2012
ಕ್ರಿಶ 2014
ಕ್ರಿಶ 2015
2012 ರ ಜನಗಣತಿಯ ಪ್ರಕಾರ ಪ್ರತಿ ಸಾವಿರ ಪುರುಷರಿಗೆ ಇದ್ದ ಹೆಣ್ಣು ಮಕ್ಕಳ ಸಂಖ್ಯೆ ಎಷ್ಟು
930
935
940
945
2015 ರಲ್ಲಿ ಪ್ರಕಟವಾಗಿರುವ ಜಾಗತಿಕ ಹಸಿವು ಸೂಚ್ಯಂಕದ ಪ್ರಕಾರ ಭಾರತವು ಎಷ್ಟನೇ ಸ್ಥಾನದಲ್ಲಿದೆ ?
15 ನೇ ಸ್ಥಾನ
20 ನೇ ಸ್ಥಾನ
25 ನೇ ಸ್ಥಾನ
30 ನೇ ಸ್ಥಾನ
ಬಾಲ್ಯ ವಿವಾಹ ನಡೆಸಿದ ಅಥವಾ ಕುಮ್ಮಕ್ಕು ನೀಡಿದ ಅಥವಾ ಸಹಾಯ ಮಾಡಿದ ಅಪರಾದಕ್ಕೆ ವಿಧಿಸಬಹುದಾದ ಶಿಕ್ಷೆ ಇದಾಗಿದೆ
1 ವರ್ಷ ಜೈಲು ಐವತ್ತು ಸಾವಿರ ದಂಡ
1 ವರ್ಷ ಜೈಲು ಒಂದು ಲಕ್ಷ ದಂಡ
2 ವರ್ಷ ಜೈಲು ಐವತ್ತು ಸಾವಿರ ದಂಡ
2 ವರ್ಷ ಜೈಲು ಒಂದು ಲಕ್ಷ ದಂಡ
