NEW
Font size
WorksheetsSocial scince 10th
Total questions: 10
Worksheet time: 5mins
ಪ್ಲಾಸಿ ಮತ್ತು ಬಕ್ಸಾರ್ ಕದನದ ಮೂಲಕ ಬ್ರಿಟಿಷರು ಈ ಪ್ರಾಂತ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದರು.
ಬಂಗಾಳ
ಕರ್ನಾಟಿಕ್
ಮುಂಬೈ
ಹೈದರಾಬಾದ್
ಮೊದಲನೇ ಆಂಗ್ಲೋ ಮರಾಠ ಯುದ್ಧ ದಲ್ಲಿ ಮರಾಠರು ಕಳೆದುಕೊಂಡ ಪ್ರದೇಶ
ಪುಣೆ
ಮುಂಬೈ
ಅಹಮದಾಬಾದ್
ಬೆಸಿನ್
ಸಿಖ್ ರನ್ನು ಸಂಘಟಿಸುವಲ್ಲಿ ಯಶಸ್ವಿಯಾದವರು
ಅರ್ಜುನ್ ಸಿಂಗ್
ರಣಜಿತ್ ಸಿಂಗ್
ಮಾನ್ಸಿಂಗ್
ಗುರು ರಾಮದೇವ
ಬ್ರಿಟಿಷ್ ಮತ್ತು ಸಿಕ್ಕರ ನಡುವೆ ಲಾಹೋರ್ ಒಪ್ಪಂದಕ್ಕೆ ಸಹಿ ಹಾಕಲಾದ ವರ್ಷ
1809
1802
1846
1800
ಡಾಲ್ ಹೌಸಿ ಜಾರಿಗೆತಂದ ವಿಸ್ತರಣ ನೀತಿ ಯಾವುದು
ಸಹಾಯಕ ಸೈನ್ಯ ಪದ್ಧತಿ
ನಿರಂತರ ಮೈತ್ರಿ ಒಪ್ಪಂದ
ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ
ಹೊಸ ರಾಜ್ಯಗಳ ಮೇಲೆ ಯುದ್ಧ
ಪಂಜಾಬನ್ನು ಬ್ರಿಟಿಷ ರಾಜ್ಯದಲ್ಲಿ ವಿಲೀನಗೊಳಿಸಿದರು
ರಾಬರ್ಟ್ ಕ್ಲೈವ್
ವೆಲ್ಲೆಸ್ಲಿ
ವಾರನ್ ಹೇಸ್ಟಿಂಗ್
ಡಾಲ್ ಹೌಸಿ
ಮೊದಲ ಆಂಗ್ಲೋ ಮರಾಠ ಯುದ್ಧ ಈ ಒಪ್ಪಂದದೊಂದಿಗೆ ಮುಕ್ತಾಯವಾಯಿತು
ಬೆಸ್ಸಿನ್ ಒಪ್ಪಂದ
ಮಂಗಳೂರು ಒಪ್ಪಂದ
ಸಾಲ್ಬಾಯಿ ಒಪ್ಪಂದ
ಪುಣೆ ಒಪ್ಪಂದ
ಸಹಾಯಕ ಸೈನ್ಯ ಪದ್ದತಿಯನ್ನು ಜಾರಿಗೆ ತಂದವರು
ಡಾಲ್ ಹೌಸಿ
ಮೆಕಾಲೆ
ಲಾರ್ಡ್ ವೆಲ್ಲೆಸ್ಲಿ
ಕಾರನ್ ವಾಲಿಸ್
ನಿರಂತರ ಮೈತ್ರಿ ಒಪ್ಪಂದ ಯಾರ ನಡುವೆ ನಡೆಯಿತು
ರಣಜಿತ್ ಸಿಂಗ್ ಮತ್ತು ಬ್ರಿಟಿಷರು
ಶಿವಾಜಿ ಮತ್ತು ಬ್ರಿಟಿಷರು
ಬ್ರಿಟಿಷರು ಮತ್ತು ಮಾಧವರಾವ್
ನಿಜಾಮ ಮತ್ತು ಬ್ರಿಟಿಷರು
ನೀಲಿ ನೀರಿನ ನೀತಿಯನ್ನು ಜಾರಿಗೆ ತಂದವರು ಯಾರು
ಫ್ರಾನ್ಸಿಸ್ಕೋ ಡಿ ಅಲ್ಮೆಡ
ರಾಬರ್ಟ್ ಕ್ಲೈವ್
ಅಲ್ಫೆನ್ಸ್ ಡಿ ಅಲ್ಬುಕರ್ಕ್
ಕೌಂಟ್ ಡಿ ಲಾಲಿ
