NEW
Font size
Worksheetsರಸಪ್ರಶ್ನೆ: ಇತಿಹಾಸ: ಅಧ್ಯಾಯ-5 ಸಾಮಾಜಿಕ ಮತ್ತು ಧಾರ್ಮಿಕ ಚಳವಳಿಗಳು
Total questions: 10
Worksheet time: 2mins
ಬ್ರಹ್ಮ ಸಮಾಜದ ಸ್ಥಾಪಕರು ಇವರು..
ದಯಾನಂದ ಸರಸ್ವತಿ
ಹೆನ್ರಿ ವಿವಿಯನ್ ಡಿರೇಜಿಯೋ
ರಾಜಾ ರಾಮಮೋಹನ್ ರಾಯ
ಡಾ.ಆತ್ಮಾರಾಮ್ ಪಾಂಡುರಂಗ
ರಾಮಕೃಷ್ಣ ಮಿಷನ್ ಸ್ಥಾಪಕರು ಇವರು..
ರಾಮಕೃಷ್ಣ ಪರಮಹಂಸ
ಅನಿಬೆಸೆಂಟ
ಸ್ವಾಮಿ ವಿವೇಕಾನಂದರು
ಜ್ಯೋತಿಭಾ ಫುಲೆ
ಯುವ ಬಂಗಾಳಿ ಚಳವಳಿ ಯನ್ನು ರೂಪಿಸಿದವರು ಇವರು....
ಅನಿಬೆಸೆಂಟ್
ಜ್ಯೋತಿಭಾ ಫುಲೆ
ರಾಜಾ ರಾಮಮೋಹನರಾಯ
ಪೆರಿಯಾರ್
ಹೆನ್ರಿ ವಿವಿಯನ್ ಡಿರೇಜಿಯೋ
19 ನೇಯ ಶತಮಾನವನ್ನು .......ಕಾಲವೆಂದು ಕರೆಯಲಾಗಿದೆ.
ಭಾರತೀಯತೆಯ
ಮೌಢ್ಯ ಮುಕ್ತ ಸಮಾಜದ
ಬದಲಾವಣೆಯ ಲಕ್ಷಣದ
ಸಮಾಜ ಸುಧಾರಣಾ ಕಾಲ ಮತ್ತು ಭಾರತೀಯ ನವೋದಯ
ಸ್ವಾಮಿ ವಿವೇಕಾನಂದರ ಗುರುಗಳಾಗಿದ್ದವರು.....
ಪೆರಿಯಾರ್
ಶ್ರೀ ನಾರಾಯಣಗುರು
ಶ್ರೀ ಶ್ರೀ
ರಾಮಕೃಷ್ಣ ಪರಮಹಂಸ
ಪ್ರಾರ್ಥನಾ ಸಮಾಜದ ಸ್ಥಾಪಕರು...
ಡಾ. ಆತ್ಮಾರಾಮ್ ಪಾಂಡುರಂಗ
ಸರ್ ಸಯ್ಯದ್ ಅಹ್ಮದ್ ಖಾನ್
ಮಹಾತ್ಮ ಜ್ಯೋತಿಭಾ ಫುಲೆ
ದಯಾನಂದ ಸರಸ್ವತಿ
ಆರ್ಯ ಸಮಾಜದ ಸ್ಥಾಪಕರು....
ದಯಾನಂದ ಸರಸ್ವತಿ
ರಾಜಾ ರಾಮಮೋಹನರಾಯ
ಆತ್ಮಾರಾಮ್ ಪಾಂಡುರಂಗ
ಸ್ವಾಮಿ ವಿವೇಕಾನಂದ
ಆಂಗ್ಲೋ ಓರಿಯಂಟಲ್ ಕಾಲೇಜನ್ನು .....ಎಂಬಲ್ಲಿ ಸ್ಥಾಪಿಸಲಾಗಿದೆ.
ಅಲಿಘರ್
ಕೇರಳ
ಬನಾರಸ್
ಮೈಸೂರು
ರಾಜಾ ರಾಮ್ ಮೋಹನರಾಯರು ಪ್ರಾರಂಭಿಸಿದ ಪತ್ರಿಕೆ...
ರಿವೋಲ್ಟ್
ಕಾಮನ್ ವ್ಹೀಲ್
ನ್ಯೂ ಇಂಡಿಯಾ
ಸಂವಾದ ಕೌಮುದಿ
ʻಆತ್ಮಗೌರವ ಚಳವಳಿ ʼ (Self Respect Movement) ಪ್ರಾರಂಭಿಸಿದವರಿವರು...
ಶ್ರೀ ನಾರಾಯಣಗುರು
ಪೆರಿಯಾರ್
ಆನಿಬೆಸೆಂಟ್
ಸ್ವಾಮಿ ವಿವೇಕಾನಂದರು
