wayground logo

Free Printable Worksheets

NEW

Font size

S
M
L
XL
Worksheets

ಸಮಾಜ ವಿಜ್ಞಾನ ರಸಪ್ರಶ್ನೆ 1

Total questions: 10

Worksheet time: 5mins

Name
Class
Date
1.

ಭಾರತಕ್ಕೆ ಜಲಮಾರ್ಗ ಕಂಡುಹಿಡಿದ ಪೋರ್ಚುಗಲ್ ನಾವಿಕ...

a)

ಅಮೇರಿಗೋ ವೆಸ್ಪುಚಿ

b)

ಬಿ ಡಯಾಜ್

c)

ಕೆಬ್ರಾಲ್

d)

ವಾಸ್ಕೋಡಿಗಾಮಾ

2.

ಮೊದಲನೆ ಆಂಗ್ಲೋ ಮರಾಠಾ ಯುದ್ಧವು ಈಒಪ್ಪಂದದನ್ವಯ ಕೊನೆಗೊಂಡಿತು.

a)

ಸಾಲಬಾಯ್

b)

ಬೆಸ್ಸಿನ್

c)

ಮದ್ರಾಸ

d)

ಶ್ರೀರಂಗಪಟ್ಟಣ

3.

ದಿವಾನಿಅದಾಲತ್ಎಂಬನಾಗರಿಕನ್ಯಾಯಾಲಯವನ್ನುಸ್ಥಾಪಿಸಿದವನು...

a)

ಕಾರ್ನವಾಲೀಸ್

b)

ವಾರನ್ ಹೆಸ್ಟಿಂಗ್ಸ್

c)

ರಾಬರ್ಟ್ ಕ್ಲೈವ್

d)

ಮೆಕಾಲೆ

4.

ಸುರಪುರವು ಈಗಿನ..........‌ಜಿಲ್ಲೆಯಲ್ಲಿದೆ.

a)

ಕಲಬುರ್ಗಿ

b)

ಯಾದಗಿರಿ

c)

ಕೊಪ್ಪಳ

d)

ರಾಯಚೂರು

5.

ಸಂವಾದ ಕೌಮುದಿ ಕೃತಿಯನ್ನು ರಚಿಸಿದವರು....

a)

ದಯಾನಂದ ಸರಸ್ವತಿ

b)

ರಾಜಾ ರಾಮ ಮೋಹನರಾಯ

c)

ಜ್ಯೋತಿಬಾ ಫುಲೆ

d)

ಅನಿಬೆಸೆಂಟ್

6.

ದತ್ತು ಮಕ್ಕಳಿಗೆ ಉತ್ತರಾಧಿಕಾರದ ಹಕ್ಕಿಲ್ಲ ನೀತಿ ಜಾರಿಗೆ ತಂದವರು....

a)

ವೆಲ್ಲೆಸ್ಲಿ

b)

ಡಾಲ ಹೌಸಿ

c)

ವಾರನ ಹೆಸ್ಟಿಂಗ್ಸ್

d)

ರಾಬರ್ಟ್ ಕ್ಲೈವ್

7.

ಯುವ ಬಂಗಾಳಿ ಚಳುವಳಿಯನ್ನು ಆರಂಭಿಸಿದವರು......

a)

ಶ್ರೀ ನಾರಾಯಣಗುರು

b)

ಪೆರಿಯಾರ್

c)

ಹೆನ್ರಿ ವಿವಿಯನ ಡಿರೇಜಿಯೋ

d)

ದಯಾನಂದ ಸರಸ್ವತಿ

8.

ಮೂರನೆ ಆಂಗ್ಲೋ ಮೈಸೂರು ಯುದ್ಧವನ್ನು ಕೊನೆಗೊಳಿಸಿದ್ದು ಈ ಒಪ್ಪಂದ....

a)

ಮದ್ರಾಸ್

b)

ಮಂಗಳೂರು

c)

ಮೈಸೂರು

d)

ಶ್ರೀರಂಗಪಟ್ಟಣ

9.

ಲೋಕಪಾಲಮತ್ತುಲೋಕಾಯುಕ್ತಸಂಸ್ಥೆಗಳಸ್ಥಾಪನೆಉದ್ಧೇಶ..........‌‌‌‌‌‌ತಡೆಯುವುದು.

a)

ಕೋಮುವಾದ

b)

ಭ್ರಷ್ಟಾಚಾರ

c)

ಭಯೋತ್ಪಾದನೆ

d)

ತಾರತಮ್ಯ

10.

ಪಂಚಶೀಲ ತತ್ವಗಳಿಗೆ ಸಹಿ ಹಾಕಿದ ರಾಷ್ಟ್ರಗಳು......

a)

ಭಾರತ-ಪಾಕಿಸ್ತಾನ

b)

ಭಾರತ-ಅಮೇರಿಕಾ

c)

ಭಾರತ-ರಷ್ಯಾ

d)

ಭಾರತ-ಚೀನಾ