NEW
Font size
S
M
L
XL
Worksheetsಗ್ರಾಮೀಣ ಅಭಿವೃದ್ಧಿ
Total questions: 5
Worksheet time: 3mins
Name
Class
Date
1.
2011ರ ಜನಗಣತಿಯ ಪ್ರಕಾರ ಶೇಕಡಾ ಎಷ್ಟರಷ್ಟು ಜನರು ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ
a)
48.84
b)
58.84
c)
68.84
d)
78.84
2.
ಭಾರತದ ಅಭಿವೃದ್ಧಿ ಎಂದರೆ ಅದು ಗ್ರಾಮಗಳ ಅಭಿವೃದ್ಧಿ ಎಂದು ಹೇಳಿದವರು
a)
ಗಾಂಧೀಜಿ
b)
ವಿಶ್ವೇಶ್ವರಯ್ಯ
c)
ನೆಹರು
d)
ಅಂಬೇಡ್ಕರ್
3.
ಭಾರತ ಸರ್ಕಾರವು 19 93 ರ ಸಂವಿಧಾನದ ಎಷ್ಟನೇ ತಿದ್ದುಪಡಿ ಕಾಯ್ದೆಯ ಮೂಲಕ ದೇಶದಾದ್ಯಂತ ಏಕರೂಪದ ಪಂಚಾಯತ್ ರಾಜ್ ಸಂಸ್ಥೆ ಗಳನ್ನು ಅಸ್ತಿತ್ವಕ್ಕೆ ತಂದಿತು
a)
42
b)
44
c)
73
d)
74
4.
ಸಂವಿಧಾನದ 73ನೇ ತಿದ್ದುಪಡಿಯ ಪ್ರಕಾರ ಭಾರತದಲ್ಲಿ _______ಹಂತದ ಪಂಚಾಯಿತಿಗಳು ಅಸ್ತಿತ್ವಕ್ಕೆ ಬಂದು ಬಂದಿವೆ
a)
02
b)
06
c)
09
d)
12
5.
ಗ್ರಾಮೀಣ ಬಡ ಮಹಿಳೆಯರನ್ನು ಸಂಘಟಿಸಲು ಮತ್ತು ಅವರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡಲು _______ಳನ್ನು ಅಸ್ತಿತ್ವಕ್ಕೆ ತರಲಾಗಿದೆ
a)
ಗ್ರಾಮ ಪಂಚಾಯಿತಿ
b)
ಮಹಿಳಾ ಸ್ವಸಹಾಯ ಸಂಘ
c)
ಅಂಚೆ ಕಛೇರಿ
d)
ಗೃಹ ಕೈಗಾರಿಕೆ
Reset
