wayground logo

Free Printable Worksheets

NEW

Font size

S
M
L
XL
Worksheets

10ನೇ ಸವಿ:ಇತಿಹಾಸ:ಅಧ್ಯಾಯ:02:ಭಾಗ 03:ರಚನೆ:ನಟರಾಜ &ಭಾಗ್ವತ್

Total questions: 10

Worksheet time: 5mins

Name
Class
Date
1.

1809ರ ಈ ಒಪ್ಪಂದವನ್ನು ಉಲ್ಲಂಘಿಸಿ ಪಂಜಾಬನ್ನು ಆಕ್ರಮಿಸಲು ಬ್ರಿಟಿಷರು ಸಂಚು ರೂಪಿಸಿದರು.

a)

ನಿರಂತರ ಮೈತ್ರಿ ಒಪ್ಪಂದ

b)

ಸಾಲ್ಬಾಯ್ ಒಪ್ಪಂದ

c)

ಪೂಣಾ ಒಪ್ಪಂದ

d)

ಲಾಹೋರ್ ಒಪ್ಪಂದ

2.

ಸಿಖ್ ರು ಅವಮಾನಕರ ಲಾಹೋರ್ ಒಪ್ಪಂದಕ್ಕೆ 1846ರಲ್ಲಿ ಸಹಿ

ಹಾಕಿದ ಪರಿಣಾಮವಾಗಿ

a)

ದತ್ತು ಮಕ್ಕಳಿಗೆ ಉತ್ತರಾಧಿಕಾರ ಹಕ್ಕಿಲ್ಲ ನೀತಿ ಜಾರಿಗೆ ಬಂತು

b)

ಬ್ರಿಟಿಷ್ ರೆಸಿಡೆಂಟನು ಪಂಜಾಬಿನ ನಿಜವಾದ ಆಡಳಿತಗಾರನಾದನು. ಪಂಜಾಬ್ ಬ್ರಿಟಿಷ್ ಆಶ್ರಿತ ರಾಜ್ಯವಾಯಿತು.

c)

ಸಹಾಯಕ ಸೈನ್ಯ ಪದ್ಧತಿ ಅಂತ್ಯವಾಯಿತು

d)

ಸಿಖ್ ರು ಶೌರ್ಯ ಮೆರೆದರು

3.

ಡಾಲ್‍ಹೌಸಿಯು ತನ್ನ ವಿಸ್ತರಣಾ ನೀತಿಯನ್ನು ಸಾಧಿಸಿದ್ದು

a)

ಸಹಾಯಕ ಸೈನ್ಯ ಪದ್ಧತಿಯ ಮೂಲಕ

b)

ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯ ಮೂಲಕ

c)

ಯುದ್ಧಗಳ ಮೂಲಕ

d)

ಕೊಟ್ಟಿರುವ ಯಾವುದೂ ಅಲ್ಲ

4.

ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯ ಪ್ರಕಾರ ಕೆಳಗಿನ ಯಾವ ಪ್ರಕಾರದ ರಾಜ್ಯಗಳನ್ನು ಬ್ರಿಟಿಷ್ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಿಕೊಳ್ಳಲಾಗುತ್ತಿತ್ತು?

a)

ಯಾವನೇ ಒಬ್ಬ ಭಾರತೀಯ ರಾಜನು ಮಕ್ಕಳಿಲ್ಲದೆ ಮೃತನಾದರೆ, ಅವನು ದತ್ತು ತೆಗೆದುಕೊಂಡಿದ್ದ ಪುತ್ರನಿಗೆ ಉತ್ತರಾಧಿಕಾರತ್ವದ ಹಕ್ಕಿರಲಿಲ್ಲ ,ಅಂತಹ ರಾಜ್ಯ

b)

ಯಾವನೇ ಒಬ್ಬ ಭಾರತೀಯ ರಾಜನು ಮಕ್ಕಳಿಲ್ಲದೆ ಮೃತನಾದರೆ, ಅವನು ದತ್ತು ತೆಗೆದುಕೊಂಡಿದ್ದ ಮೊದಲನೇ ಪುತ್ರನಿಗೆ ಉತ್ತರಾಧಿಕಾರತ್ವದ ಹಕ್ಕಿರಲಿಲ್ಲ

c)

ಯಾವನೇ ಒಬ್ಬ ಭಾರತೀಯ ರಾಜನು ಮೃತನಾದ ಕೂಡಲೇ ಅವನ ರಾಜ್ಯ ಬ್ರಿಟಿಷರಿಗೆ

d)

ಕೊಟ್ಟಿರುವ ಯಾವುದೂ ಅಲ್ಲ

5.

ಕೆಳಗಿನ ಯಾವುದು ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಗೆ ಒಳಪಟ್ಟ ರಾಜ್ಯವಾಗಿದೆ?

a)

ಸತಾರ, ಜೈಪುರ್

b)

ಸಂಬಲ್‍ಪುರ್, ಉದಯಪುರ್

c)

ಝಾನ್ಸಿ, ನಾಗಪುರ

d)

ಕೊಟ್ಟಿರುವ ಎಲ್ಲವೂ

6.

1857 ರ ಸಿಪಾಯಿ ದಂಗೆಯ ಸ್ಫೋಟವು ಇದರ ಪರಿಣಾಮ

a)

ಸಹಾಯಕ ಸೈನ್ಯ ಪದ್ಧತಿ

b)

ದತ್ತು ಮಕ್ಕಳಿಗೆ ಹಕ್ಕಿಲ್ಲ

c)

ವೆಲ್ಲೆಸ್ಲಿಯ ರಾಜೀನಾಮೆ

d)

ಕೊಟ್ಟಿರುವ ಯಾವುದೂ ಅಲ್ಲ

7.

1848ರಲ್ಲಿ ಪಂಜಾಬಿನ ಮೇಲೆ ನೇರ ಬ್ರಿಟೀಷ್ ಆಳ್ವಿಕೆಯನ್ನು ಹೇರಲು ಹೊರಟಾಗ

a)

ಚಟ್ಟಾರ್ ಸಿಂಗ್ ಅಟ್ಟಾರಿವಾಲ’ ಮತ್ತು ‘ಮೂಲರಾಜ್’ ನೇತೃತ್ವದಲ್ಲಿ ಪಂಜಾಬಿಗಳು ಪ್ರತಿಭಟಿಸಿದರು

b)

ಪಂಜಾಬಿಗಳು ಸಹಕರಿಸಿದರು

c)

ಪಂಜಾಬಿಗಳು ಒಪ್ಪಂದಕ್ಕೆ ಬಂದರು

d)

ಕೊಟ್ಟಿರುವ ಯಾವುದೂ ಅಲ್ಲ

8.

1848ರಲ್ಲಿ ಭಾರತಕ್ಕೆ ಗವರ್ನರ್ ಜನರಲ್ ಆಗಿ ಬಂದವರು

a)

ಕಾರ್ನವಾಲೀಸ್

b)

ಲಾರ್ಡ್ ವೆಲ್ಲೆಸ್ಲಿ

c)

ಡಾಲ್‍ಹೌಸಿ

d)

ಕೊಟ್ಟಿರುವ ಯಾರೂ ಅಲ್ಲ

9.

ಅಂತಿಮವಾಗಿ ಪಂಜಾಬನ್ನು ಬ್ರಿಟಿಷ್ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಿಕೊಂಡವರು

a)

ಲಾರ್ಡ್ ಡಾಲ್‍ಹೌಸಿ

b)

ಲಾರ್ಡ್ ವೆಲ್ಲೆಸ್ಲಿ

c)

ಲಾರ್ಡ್ ಕಾರ್ನವಾಲೀಸ್

d)

ಕೊಟ್ಟಿರುವ ಯಾರೂ ಅಲ್ಲ

10.

ಡಾಲ್ ಹೌಸಿಯ ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಗೆ ಒಳಪಡದ ರಾಜ್ಯ

a)

ಸತಾರ

b)

ಜೈಪುರ್

c)

ಝಾನ್ಸಿ

d)

ಹೈದ್ರಾಬಾದ್