NEW
Font size
Worksheetsಸಮಾಜವಿಜ್ಞಾನ
Total questions: 10
Worksheet time: 5mins
ಭಾರತದ ಪ್ರಥಮ ರಾಷ್ಟ್ರಾಧ್ಯಕ್ಷರು
ಜವಾಹರಲಾಲ್ ನೆಹರು
ರಾಜೇಂದ್ರ ಪ್ರಸಾದ್
ಫಜಲ್ ಅಲಿ
ವಲ್ಲಭಭಾಯಿ ಪಟೇಲ್
ನಿಗದಿತ ಅವಧಿಗೆ ಮುಂಚೆ ಠೇವಣಿ ಹಣವನ್ನು ಹಿಂದಕ್ಕೆ ಪಡೆಯಲು ಸಾಧ್ಯವಾಗದ ಬ್ಯಾಂಕ್ ಖಾತೆ
ಉಳಿತಾಯ ಖಾತೆ
ಚಾಲ್ತಿ ಖಾತೆ
ಆವರ್ತ ಠೇವಣಿ ಖಾತೆ
ನಿಶ್ಚಿತ ಠೇವಣಿ ಖಾತೆ
ಭಾರತದ ಒಂದು ಭಾಗವನ್ನು ಸುದೀರ್ಘ ಕಾಲ ಆಳಿದ ಯುರೋಪಿನ ರಾಷ್ಟ್ರ
ಪೋರ್ಚುಗಲ್
ಫ್ರಾನ್ಸ್
ಇಂಗ್ಲೆಂಡ್
ಹಾಲಂಡ್
ದಕ್ಷಿಣ ಭಾರತದ ಅತ್ಯಂತ ಎತ್ತರವಾದ ಪರ್ವತ
ಮೌಂಟ್ ಎವರೆಸ್ಟ್
ಗಾಡ್ವಿನ್ ಆಸ್ಟಿನ್
ಗುರು ಶಿಖರ
ಆನೈಮುಡಿ
ಅಕ್ಟೋಬರ್ 24,1945 ಒಂದು ವಿಶೇಷ ದಿನ, ಏಕೆಂದರೆ
ವಿಶ್ವ ಸಂಸ್ಥೆಯ ಸ್ಥಾಪನೆ
ರಾಷ್ಟ್ರಸಂಘ ಸ್ಥಾಪನೆ
ಕಾಮನ್ ವೆಲ್ತ್ ಒಕ್ಕೂಟ ಸ್ಥಾಪನೆ
ಸಾರ್ಕ ಸ್ಥಾಪನೆ
ಪಶ್ಚಿಮ ಬಂಗಾಳದ ದುಃಖಕಾರಿ ನದಿ
ಕೋಸಿ
ಗಂಗಾ
ದಾಮೋದರ
ಮಹಾನದಿ
ಎರಡನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಆದ ಒಪ್ಪಂದ
ಶ್ರೀರಂಗಪಟ್ಟಣ
ಮಂಗಳೂರು
ಮದ್ರಾಸ್
ಸಾಲ್ಭಾಯ್
ವಿಶ್ವ ಗ್ರಾಹಕರ ದಿನಾಚರಣೆ
ಮಾರ್ಚ 15
ಡಿಸೆಂಬರ 10
ಅಕ್ಟೋಬರ್ 24
ಜನೆವರಿ 26
ಕೈಗಾ ಅಣು ವಿದ್ಯುತ್ ಸ್ಥಾವರ ವಿರೋಧಿ ಚಳುವಳಿಯು ಯಾರ ನೇತೃತ್ವದಲ್ಲಿ ನಡೆಯಿತು?
ಮೇಧಾ ಪಾಟ್ಕರ
ಶಿವರಾಮ ಕಾರಂತ
ಕುಸುಮಾ ಸೊರಬ
ಸುಂದರಲಾಲ್ ಬಹುಗುಣ
2014ರಲ್ಲಿ ಭಾರತದ ಮಾನವ ಅಭಿವೃದ್ಧಿ ಸೂಚ್ಯಂಕ
0.856
0.344
0.562
0.586
