NEW
Font size
WorksheetsMDS GHS THATTAHALLI
Total questions: 10
Worksheet time: 10mins
ಬ್ರಿಟಿಷರ ಭೂಕಂದಾಯ ನೀತಿಗಳಿಂದ "ಭಾರತದ ರೈತರು ಸಾಲದಲ್ಲೇ ಹುಟ್ಟಿ, ಸಾಲದಲ್ಲೇ ಬದುಕಿ, ಸಾಲದಲ್ಲೇ ಸತ್ತರು". ಎಂದು ಹೇಳಿದವರು ಯಾರು?
ಕಾರನ್ ವಾಲೀಸ್
ಚಾರ್ಲ್ಸ್ ಮೆಟ್ ಕಾಫ್
ಚಾರ್ಲ್ಸ್ ವುಡ್
ಮೆಕಾಲೆ
ಖಾಯಂ ಜಮೀನುದಾರಿ ಪದ್ದತಿಯನ್ನು ಜಾರಿಗೆ ತಂದವನು ಯಾರು?
ಲಾರ್ಡ್ ವೆಲ್ಲೆಸ್ಲಿ
ಲಾರ್ಡ್ ಡಾಲ್ ಹೌಸಿ
ರಾಬರ್ಟ್ ಕ್ಲೈವ್
ಲಾರ್ಡ್ ಕಾರನ್ ವಾಲೀಸ್
ರೈತವಾರಿ ಪದ್ದತಿಯನ್ನು ಮೊದಲು ಬಾರಮಹಲ್ ಪ್ರಾಂತ್ಯದಲ್ಲಿ ಜಾರಿಮಾಡಿದವನು
ಧಾಮಸ್ ಮನ್ರೋ
ಅಲೆಗ್ಜಾಂಡರ್ ರೀಡ್
ವಾರನ್ ಹೇಸ್ಟಿಂಗ್ಸ್
ಆರ್.ಎಂ.ಬರ್ಡ್
ರೈತವಾರಿ ಪದ್ದತಿಯನ್ನು ಮದರಾಸು ಮತ್ತು ಮೈಸೂರು ಪ್ರಾಂತ್ಯದಲ್ಲಿ ಜಾರಿಗೊಳಿಸಿದವನು
ಅಲೆಗ್ಜಾಂಡರ್ ರೀಡ್
ಮೆಕಾಲೆ
ಥಾಮಸ್ ಮನ್ರೋ
ಮೆಟ್ ಕಾಫ್
ರೈತವಾರಿ ಪದ್ದತಿಯಲ್ಲಿ ಭೂಕಂದಾಯದ ಪ್ರಮಾಣ ___ ರಷ್ಟಿತ್ತು
ಶೇ. 30
ಶೇ. 100
ಶೇ. 50
ಶೇ. 20
ಬ್ರಿಟಿಷರ ಭೂಕಂದಾಯ ನೀತಿಯಿಂದಾಗಿ ಈ ಕೆಳಕಂಡ ಪ್ರಮುಖ ಪರಿಣಾಮವೆಂದರೆ
ಜಮೀನುದಾರಿ ವರ್ಗ ಸೃಷ್ಟಿಯಾಯಿತು.
ಕೃಷಿ ಕ್ಷೇತ್ರ ವಾಣಿಜ್ಯೀಕರಣಗೊಂಡಿತು
ಹಣದ ಲೇವಾದೇವಿ ವ್ಯವಹಾರಗಾರರು ಬಲಿಷ್ಠರಾದರು
ಮೇಲಿನ ಎಲ್ಲವೂ
ಆಧುನಿಕ ಭಾರತದ ಶಿಕ್ಷಣಕ್ಕೆ ತಳಹದಿಯಾದ ವರದಿ
ಚಾರ್ಲ್ಸ್ ವುಡ್ಡನ ವರದಿ
ಮೆಕಾಲೆ ವರದಿ
ನಂಜುಂಡಪ್ಪ ವರದಿ
ಮೆಟ್ ಕಾಫ್ ವರದಿ
ಸರ್ ಚಾರ್ಲ್ಸ್ ವುಡ್ಡನ ವರದಿ ಪ್ರಕಾರ ವಿಶ್ವವಿದ್ಯಾನಿಲಯಗಳು ಸ್ಥಾಪನೆಗೊಂಡ ಸ್ಥಳಗಳು ಸರಿಯಾದ ಪಟ್ಟಿ
ಬೆಂಗಳೂರು-ದೆಹಲಿ-ಮದರಾಸು
ಮದರಾಸು - ದೆಹಲಿ- ಬಾಂಬೆ
ಕಲ್ಕತ್ತಾ - ಬಾಂಬೆ - ಮದರಾಸು
ಕಲ್ಕತ್ತಾ - ಮದರಾಸು - ಬೆಂಗಳೂರು
ಕಲ್ಕತ್ತಾದಲ್ಲಿ 'ಮದರಸಾ' ವನ್ನು ಪ್ರಾರಂಭಿಸಿದವನು
ವಾರನ್ ಹೇಸ್ಟಿಂಗ್ಸ್
ಕಾರನ್ ವಾಲೀಸ್
ರಾಬರ್ಟ್ ಕ್ಲೈವ್
ಥಾಮಸ್ ರೀಡ್
ಈ ಕೆಳಕಂಡ ಯಾವ ಅಂಶ ಭಾರತದಲ್ಲಿ ಬ್ಟಿಟಿಷ್ ಶಿಕ್ಷಣ ವ್ಯವಸ್ಥೆಯ ಪರಿಣಾಮವಾಗಿಲ್ಲ
ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳವಳಿ ಹುಟ್ಟಿಕೊಂಡವು
ಭಾರತೀಯರಲ್ಲಿ ವೈಜ್ಞಾನಿಕ ಆಲೋಚನಾ ಕ್ರಮ ಮತ್ತು ರಾಷ್ಟ್ರೀಯ ದೃಷ್ಟಿಕೋನ ಬೆಳೆಯಿತು.
ಭೂಮಿ ಪರಭಾರೆ ಯ ವಸ್ತುವಾಯಿತು
ಸ್ಥಳೀಯ ಭಾಷೆಗಳ ಸಾಹಿತ್ಯಕ್ಕೆ ಪ್ರೋತ್ಸಾಹ ದೊರೆಯಿತು.
