NEW
Font size
WorksheetsSocial science
Total questions: 10
Worksheet time: 10mins
ಭಾರತಕ್ಕೆ ಹೊಸ ಜಲಮಾರ್ಗ ಕಂಡುಹಿಡಿದ ಪೋರ್ಚುಗೀಸ್ ನಾವಿಕ
ಫ್ರಾನ್ಸಿಸ್ಕೋ ಡಿ ಅಲ್ಮೇಡ
ಡೂಪ್ಲೆ
ಆಲ್ಫಾನ್ಸೋ ಡಿ ಆಲ್ಬುಕರ್ಕ್
ವಾಸ್ಕೋಡ ಗಾಮ
ನೀಲಿ ನೀರಿನ ನೀತಿ ಎಂದರೆ
ಸಮುದ್ರದ ನೀರಿಗೆ ಸಂಬಂಧಿಸಿದ ನೀತಿ
ಭೂಮಿಯ ಮೇಲಿನ ಅಧಿಪತ್ಯ ಸ್ಥಾಪಿಸುವ ನೀತಿ
ಸಮುದ್ರದ ಮೇಲಿನ ಅಧಿಪತ್ಯ ಸ್ಥಾಪಿಸುವ ನೀತಿ
ರಾಜಕೀಯ ಅಧಿಪತ್ಯ ಸ್ಥಾಪಿಸುವ ನೀತಿ
ಭಾರತದಲ್ಲಿ ಪೋರ್ಚುಗೀಸ್ ಸಾಮ್ರಾಜ್ಯದ ನಿಜವಾದ ಸ್ಥಾಪಕ
ಡೂಪ್ಲೆ
ವಾಸ್ಕೋಡ ಗಾಮ
ಫ್ರಾನ್ಸಿಸ್ಕೋ ಡಿ ಅಲ್ಮೇಡ
ಆಲ್ಫಾನ್ಸೋ ಡಿ ಆಲ್ಬುಕರ್ಕ್
ಭಾರತದಿಂದ ಫ್ರೆಂಚರು ತೊರೆದುಹೋಗುವವರೆಗೆ ಅವರ ರಾಜಧಾನಿಯಾಗಿದ್ದದ್ದು.
ಮಾಹೆ
ಕಾರೈಕಲ್
ಪಾಂಡಿಚೆರಿ
ಚಂದ್ರನಾಗೂರ್
ಬ್ರಿಟಿಷರಿಗೆ ವ್ಯಾಪಾರ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡಿದ ಮೊಗಲ್ ದೊರೆ
ಜಹಾಂಗೀರ್
ಫರೂಕ್ ಸಿಯಾರ್
ಜಾಮೋರಿನ್
ಔರಂಗಜೇಬ್
ಬಕ್ಸಾರ್ ಕದನ ಇವರ ನಡುವೆ ನಡೆಯಿತು
ಬ್ರಿಟಿಷರು - ಸಿರಾಜುದ್ದೌಲ
ಬ್ರಿಟಿಷರು - ಮೀರ್ ಜಾಫರ್
ಬ್ರಿಟಿಷರು- ಚಂದಸಾಹೇಬ್
ಬ್ರಿಟಿಷರು- ಮೀರ್ ಖಾಸೀಂ
ಬಕ್ಸಾರ್ ಕದನ ನಡೆದ ವರ್ಷ
1757
1760
1764
1772
ದಿವಾನಿ ಹಕ್ಕು ಎಂದರೆ
ರಾಜ್ಯಾಡಳಿತ ನಡೆಸುವ ಹಕ್ಕು
ಭೂ ಕಂದಾಯ ವಸೂಲಿ ಮಾಡುವ ಹಕ್ಕು
ಸುಂಕ ರಹಿತ ವ್ಯಾಪಾರದ ಹಕ್ಕು
ನ್ಯಾಯಾಡಳಿತದ ಹಕ್ಕು
ಬಂಗಾಳದಲ್ಲಿ ದ್ವಿ ಪ್ರಭುತ್ವ ನೀತಿಯನ್ನು ಜಾರಿಗೆ ತಂದವನು.
ಲಾರ್ಡ್ ವೆಲ್ಲೆಸ್ಲಿ
ಲಾರ್ಡ್ ಕಾರ್ನ್ ವಾಲೀಸ್
ರಾಬರ್ಟ್ ಕ್ಲೈವ್
ಲಾರ್ಡ್ ಡಾಲ್ ಹೌಸಿ
ಮಧ್ಯಯುಗದಲ್ಲಿ ಯುರೋಪಿನ ವ್ಯಾಪಾರದ ಹೆಬ್ಬಾಗಿಲಾಗಿದ್ದ ನಗರ
ರೋಮ್
ಕಾನ್ ಸ್ಟಾಂಟಿನೋಪಲ್
ಇಟಲಿ
ಅರೇಬಿಯಾ
