wayground logo

Free Printable Worksheets

Font size

S
M
L
XL
Worksheets

social movement

Total questions: 15

Worksheet time: 8mins

Name
Class
Date
1.

ಆತ್ಮಗೌರವ ಚಳುವಳಿಯನ್ನು ಪ್ರಾರಂಭಿಸಿದವರು

a)

ಪೆರಿಯಾರ್ ರಾಮಸ್ವಾಮಿ ನಾಯ್ಕರ್

b)

ಜ್ಯೋತಿರಾವ್ ಬಾಪುಲೆ

c)

ಮೇಧಾ ಪಾಟ್ಕರ್

d)

ಶಿವರಾಂ ಕಾರಂತ್

2.

ಮಹಾರಾಷ್ಟ್ರದಲ್ಲಿ ಅಸ್ಪೃಶ್ಯತೆ ಆಚರಣೆ ವಿರೋಧಿ ಆರಂಭಿಸಿದವರು

a)

ಮೇಧಾ ಪಾಟ್ಕರ್

b)

ಜ್ಯೋತಿರಾವ್ ಬಾಪುಲೆ

c)

ದಯಾನಂದ ಸರಸ್ವತಿ

d)

ಆತ್ಮರಾಮ ಪಾಂಡುರಂಗ

3.

ನರ್ಮದಾ ಬಚಾವೋ ಆಂದೋಲನದ ರುವಾರಿ

a)

ಪೆರಿಯಾರ್ ರಾಮಸ್ವಾಮಿ

b)

ಮೇಧಾ ಪಾಟ್ಕರ್

c)

ಶಿವರಾಮ ಕಾರಂತರು

d)

ಸುಂದರ್ಲಾಲ್ ಬಹುಗುಣ

4.

ಡಾಕ್ಟರ್ ಶಿವರಾಮ ಕಾರಂತರು ಈ ಪ್ರದೇಶದಲ್ಲಿ ಅಣುಸ್ಥಾವರ ಸ್ಥಾಪಿಸುವುದನ್ನು ವಿರೋಧಿಸಿದರು

a)

ಉತ್ತರಪ್ರದೇಶ

b)

ಮಧ್ಯಪ್ರದೇಶ

c)

ಶಿವಮೊಗ್ಗ

d)

ಕೈಗಾ

5.

ಕೇರಳದ ಪಾಲ್ಘಾಟ್ ನಲ್ಲಿ ನಡೆದ ಆಂದೋಲನ

a)

ಅಣು ಸ್ಥಾವರ ಸ್ಥಾಪನೆ ವಿರೋಧಿಸಿ ಪ್ರತಿಭಟನೆ

b)

ಮದ್ಯಪಾನ ನಿಷೇಧ ಚಳುವಳಿ

c)

ಮೌನ ಕಣಿವೆ ಆಂದೋಲನ

d)

ಪರಿಸರವನ್ನು ಸಂರಕ್ಷಣೆಯನ್ನು ಮಾಡುವುದು

6.

ಕರ್ನಾಟಕದಲ್ಲಿ ಅಪ್ಪಿಕೋ ಚಳುವಳಿ ನಡೆದ ಸ್ಥಳ ಇದಾಗಿದೆ

a)

ಉತ್ತರ ಕನ್ನಡ ಜಿಲ್ಲೆಯ ಸಲ್ಯನಿ ಗ್ರಾಮ

b)

ಶಿವಮೊಗ್ಗ ಜಿಲ್ಲೆ ಶಿಕಾರಿಪುರ

c)

ಉತ್ತರಕನ್ನಡ ಹೊನ್ನಾವರ

d)

ಉತ್ತರ ಕನ್ನಡ ಜಿಲ್ಲೆಯ ಕೈಗಾ

7.

ಚಿಪ್ಕೋ ಚಳುವಳಿ ನೇತೃತ್ವ ವಹಿಸಿದವರು

a)

ಸುಂದರ್ಲಾಲ್ ಬಹುಗುಣ

b)

ಶಿವರಾಮ ಕಾರಂತರು

c)

ಮೇಧಾ ಪಾಟ್ಕರ್

d)

ಪೆರಿಯಾರ್ ರಾಮಸ್ವಾಮಿ

8.

ಇವರು ಕರ್ನಾಟಕದಲ್ಲಿ ರಾಜ್ಯ ರೈತ ಸಂಘ ಸ್ಥಾಪನೆಯನ್ನು ಮಾಡಿದವರಾಗಿದ್ದಾರೆ

a)

ಇವರು ಕರ್ನಾಟಕದಲ್ಲಿ ರಾಜ್ಯ ರೈತ ಸಂಘ ಸ್ಥಾಪನೆಯನ್ನು ಮಾಡಿದವರಾಗಿದ್ದಾರೆ

b)

ಜ್ಯೋತಿರಾವ್ ಬಾಪುಲೆ

c)

ಮೇದಾ ಪಾಟ್ಕರ್

d)

ಪ್ರೊಫೆಸರ್ ಎಂ ಡಿ ನಂಜುಂಡಸ್ವಾಮಿ

9.

ಮದ್ಯಪಾನ ನಿಷೇಧ ಚಳುವಳಿ ನೇತಾರರು

a)

ದೇವರಾಜ್ ಅರಸ್

b)

ಸುಂದರಲಾಲ್ ಬಹುಗುಣ

c)

ಕುಸುಮ ಸೊರಬ

d)

ಮೇಧಾ ಪಾಟ್ಕರ್

10.

ಮೌನ ಕಣಿವೆ ಆಂದೋಲನ ದ ಉದ್ದೇಶ

a)

ಅಣುಶಕ್ತಿ ಸ್ಥಾವರ ಸ್ಥಾಪನೆಯ ವಿರುದ್ಧ ಹೋರಾಟ

b)

ಅಣೆಕಟ್ಟಿನ ನಿರ್ಮಾಣದ ವಿರುದ್ಧ ಹೋರಾಟ

c)

ಮರಗಳನ್ನು ಕಡಿಯುವುದು ಸರ್ಕಾರದ ಅನುಮತಿಯ ವಿರುದ್ಧ ಹೋರಾಟ

d)

ಮರಗಳ ಕಳ್ಳಸಾಗಾಣಿಕೆಯ ತಪ್ಪಿಸಲು ಹೋರಾಟ

11.

ಜಾರ್ಖಂಡ್ ಮುಕ್ತಿ ಮೋರ್ಚಾ ಈ ಚಳುವಳಿಗೆ ಸಂಬಂಧಿಸಿದೆ

a)

ಪರಿಸರ ಚಳುವಳಿ

b)

ಮಹಿಳಾ ಚಳುವಳಿ

c)

ಕಾರ್ಮಿಕ ಚಳುವಳಿ

d)

ರೈತ ಚಳುವಳಿ

12.

ಮೌನ ಕಣಿವೆ ಆಂದೋಲನ ನಡೆದ ರಾಜ್ಯ

a)

ಕರ್ನಾಟಕ

b)

ಕೇರಳ

c)

ತಮಿಳುನಾಡು

d)

ಮಹಾರಾಷ್ಟ್ರ

13.

1925 ರಲ್ಲಿ ಪೆರಿಯಾರ್ ರಾಮಸ್ವಾಮಿ ರವರು ಪ್ರಾರಂಭಿಸಿದ ಆತ್ಮಗೌರವ ಚಳುವಳಿಯು ಈ ಕೆಳಗಿನ ಚಳುವಳಿಯ ಭಾಗವಾಗಿದೆ

a)

ಅಸ್ಪೃಶ್ಯತೆ ಆಚರಣೆ ವಿರೋಧಿ ಚಳುವಳಿ

b)

ಮದ್ಯಪಾನ ನಿಷೇಧ ಚಳುವಳಿ

c)

ಪರಿಸರ ಸಂರಕ್ಷಣೆ ಚಳುವಳಿ

d)

ಮಹಿಳಾ ಶೋಷಣೆ ವಿರೋಧಿ ಚಳುವಳಿ

14.

ಮಹಿಳೆಯರು ರೂಪಿಸಿದ ಪ್ರಮುಖ ಚಳುವಳಿಗಳಲ್ಲಿ ಈ ಚಳುವಳಿಯು ಬಹಳ ಪ್ರಮುಖವಾದದ್ದು

a)

ರೈತ ಚಳುವಳಿ

b)

ಪಾನ ನಿಷೇಧ ಚಳುವಳಿ

c)

ಕಾರ್ಮಿಕ ವಿರೋಧಿ ಚಳುವಳಿ

d)

ಚಿಪ್ಕೋ ಚಳುವಳಿ

15.

ಈ ಕೆಳಗಿನವರು ಗಳಲ್ಲಿ ಸಾಮಾಜಿಕ ದುರ್ಬಲರ ವಿಮೋಚನೆಗೆ ಪೂರಕವಾದ ಶಾಸನಗಳನ್ನು ಜಾರಿಗೆ ತರುವ ಪ್ರಯತ್ನವನ್ನು ನಡೆಸಿದರು

a)

ಪೆರಿಯಾರ್ ರಾಮಸ್ವಾಮಿ

b)

ಡಿ ದೇವರಾಜ ಅರಸು

c)

ಸುಂದರ್ ಲಾಲ್ ಬಹುಗುಣ

d)

ಶಿವರಾಮ ಕಾರಂತರು