NEW
Font size
Worksheetsನಮ್ಮ ಸಂವಿಧಾನ - ಸಂವಿಧಾನದ ಕುರಿತಾದ ಒಂದು ರಸಪ್ರಶ್ನೆ
Total questions: 10
Worksheet time: 20mins
ನಮ್ಮ ಸಂವಿಧಾನ ರಚನೆಗೆ ಪ್ರೇರಕವಾದ ಎರಡು ಅಂಶಗಳೆಂದರೆ
ಮೋತಿಲಾಲ್ ನೆಹರು ಸಮಿತಿಯ ಶಿಫಾರಸು ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಕರಾಚಿ ಅಧಿವೇಶನ ನಿರ್ಣಯಗಳು
ಕ್ವಿಟ್ ಇಂಡಿಯಾ ಚಳುವಳಿ ಮತ್ತು ಕ್ಯಾಬಿನೆಟ್ ಆಯೋಗದ ಶಿಫಾರಸು
ಮೋತಿಲಾಲ್ ನೆಹರು ಸಮಿತಿಯ ಶಿಫಾರಸು ಮತ್ತು ಕ್ರಿಪ್ಸ್ ಆಯೋಗ ದ ಶಿಫಾರಸು.
ಕ್ವಿಟ್ ಇಂಡಿಯಾ ಚಳುವಳಿ ಮತ್ತು ಕ್ರಿಪ್ಸ್ ಆಯೋಗದ ಶಿಫಾರಸು
ನಮ್ಮ ಸಂವಿಧಾನ ರಚನಾ ಸಭೆಯ ಮೊದಲ ಅಧಿವೇಶನ ನಡೆದ ದಿನಾಂಕ
ಡಿಸೆಂಬರ್ 1, 1946.
ಡಿಸೆಂಬರ್ 9, 1946.
ಡಿಸೆಂಬರ್ 11, 1946.
ಡಿಸೆಂಬರ್ 12,1946.
ಸಂವಿಧಾನ ರಚನಾ ಸಭೆಯ ಸದಸ್ಯರಲ್ಲಿ ಕರ್ನಾಟಕಕ್ಕೆ ಸೇರಿದವರಿಂದ ರೆ
ಸರ್ದಾರ್ ವಲ್ಲಭಭಾಯಿ ಪಟೇಲ್
ಡಾಕ್ಟರ್ ಬಿಆರ್ ಅಂಬೇಡ್ಕರ್
ಸಿ ರಾಜಗೋಪಾಲಚಾರಿ
ಟೇಕೂರು ಸುಬ್ರಮಣ್ಯಂ
ನಮ್ಮ ದೇಶದ ಸಂಸದೀಯ ವ್ಯವಸ್ಥೆಯನ್ನು ನಾವು ಈ ದೇಶದಿಂದ ಪಡೆದಿದ್ದೇವೆ
ಅಮೆರಿಕ
ಐರ್ಲ್ಯಾಂಡ್
ಆಸ್ಟ್ರೇಲಿಯಾ
ಇಂಗ್ಲೆಂಡ್
ನಮ್ಮ ಸಂವಿಧಾನದ ಪೂರ್ವ ಪೀಠಿಕೆ ಯನ್ನು ರಾಜಕೀಯ ಜಾತಕ ಎಂದು ಕರೆದವರು
ಕೆ .ಎಂ .ಮುನ್ಷಿ
ಡಾ ಬಿಆರ್ ಅಂಬೇಡ್ಕರ್
ಜವಾಹರ್ಲಾಲ್ ನೆಹರು
ಟಿ ಟಿ ಕೃಷ್ಣಮಾಚಾರಿ
1976 ರಲ್ಲಿ ನಮ್ಮ ಸಂವಿಧಾನಕ್ಕೆ ಜಾತ್ಯತೀತ ಎಂಬ ಪದವನ್ನು ಸೇರ್ಪಡೆಗೊಳಿಸಿದ ತಿದ್ದುಪಡಿ
41
42
52
76
ನಮ್ಮ ಸಂವಿಧಾನದಲ್ಲಿ ಈಗ ಇರುವ ಒಟ್ಟು ವಿಧಿಗಳ ಸಂಖ್ಯೆ
365
395
465
545
ಪ್ರಜೆಗಳಿಂದ ಪರೋಕ್ಷವಾಗಿ ನಿಗದಿತ ಅವಧಿಗಾಗಿ ಆಯ್ಕೆಯಾದ ರಾಷ್ಟ್ರದ ಮುಖ್ಯಸ್ಥರನ್ನು ಹೊಂದಿರುವ ವ್ಯವಸ್ಥೆಯನ್ನು ಹೀಗೆನ್ನುವರು
ಪ್ರಜಾತಂತ್ರ
ರಾಜತಂತ್ರ
ಗಣತಂತ್ರ
ಸ್ವತಂತ್ರ
ರಾಜ್ಯಕ್ಕೆ ನಾವು ಏನನ್ನು ಮಾಡಬೇಕು ಎನ್ನುವುದೇ
ಕರ್ತವ್ಯಗಳು
ಹಕ್ಕುಗಳು
ರಿಟ್ ಗಳು
ರಾಜ್ಯ ನಿರ್ದೇಶಕ ತತ್ವಗಳು
ಕೇಂದ್ರ ಶಾಸಕಾಂಗದ ಕೆಳಮನೆ
ರಾಜ್ಯಸಭೆ
ವಿಧಾನಸಭೆ
ಲೋಕಸಭೆ
ವಿಧಾನ ಪರಿಷತ್ತು
