wayground logo

Free Printable Worksheets

NEW

Font size

S
M
L
XL
Worksheets

10ನೇ ಸವಿ:ಭೂಗೋಳಶಾಸ್ತ್ರ:ಅಧ್ಯಾಯ:09:ಭಾಗ 04: ಇಂದ:ನಟರಾಜ&ಭಾಗ್ವತ್

Total questions: 15

Worksheet time: 8mins

Name
Class
Date
1.

ಒಡಿಶಾದ ಮಹಾನದಿ ಮುಖ ಭಾಗದಲ್ಲಿರುವ ಬಂದರು.

a)

ಹಾಲ್ಡಿಯಾ

b)

ಪಾರಾದೀಪ್

c)

ಕೊಲ್ಕತ

d)

ಪೋರ್ಟ್ ಬ್ಲೇರ್

2.

ಕೊಲ್ಕತ ಬಂದರಿಗೆ ಪ್ರವೇಶಿಸಲಾಗದ ದೊಡ್ಡ ಪ್ರಮಾಣದ ಹಡಗುಗಳು ಪ್ರವೇಶಿಸುವ ಈ ಬಂದರು ಹೂಗ್ಲಿ ಮತ್ತು ಹಾಲ್ಡಿ ನದಿಗಳ ಸಂಗಮ ಸ್ಥಳದಲ್ಲಿ ನೆಲೆಸಿದೆ.

a)

ಪಾರಾದೀಪ್

b)

ವಿಶಾಖಪಟ್ಟಣ

c)

ಹಾಲ್ಡಿಯಾ

d)

ಪೋರ್ಟ್ ಬ್ಲೇರ್

3.

ಕೊಲ್ಕತ್ತ ಬಂದರಿಗೆ ಸಂಬಂಧಿಸಿದ ಹಾಗೆ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ? ಗುರುತಿಸಿ

a)

ಹೂಗ್ಲಿ ನದಿಯ ಎಡದಂಡೆಯಲ್ಲಿದ್ದು, ಭಾರತದ ನದಿದಂಡೆಯ ಬಂದರಾಗಿದೆ.

b)

ಭಾರತದ ಎರಡನೇ ದೊಡ್ಡ ಬಂದರು.

c)

ಸಮುದ್ರಯಾನದಲ್ಲಿ ನಡೆಯುವ ವ್ಯಾಪಾರ ಕಾರ್ಯನಿರ್ವಹಿಸುವ ಅಗ್ನೇಯ

ಏಷ್ಯದ ದೊಡ್ಡ ಬಂದರು.

d)

ಆಳವಾದ ಬಂದರು.

4.

ಹೂಗ್ಲಿ ನದಿಯಿಂದ ಆಗಾಗ್ಗೆ ಹೂಳು ತುಂಬಿಕೊಳ್ಳುವುದರಿಂದ ಹಡಗು

ಸಂಚಾರಕ್ಕೆ ತೊಂದರೆಯಾಗುವ ಕಾರಣ ಈ ಬಂದರಿನಲ್ಲಿ ಹೂಳು ತೆಗೆಯುವ ಕಾರ್ಯ ಅವಶ್ಯವಾಗಿದೆ.

a)

ಪಾರಾದೀಪ್

b)

ವಿಶಾಖಪಟ್ಟಣ

c)

ಕೊಲ್ಕತ್ತ

d)

ಹಾಲ್ದಿಯಾ

5.

ಭಾರತದ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದಾದ ಅಂಡಮಾನ್ ಮತ್ತು

ನಿಕೋಬಾರ್ ದ್ವೀಪಗಳಲ್ಲಿರುವ ಬಂದರು

a)

ಎನ್ನೂರ್

b)

ಪಾರಾದೀಪ್

c)

ಕೊಲ್ಕತ್ತ

d)

ಪೋರ್ಟ್ ಬ್ಲೇರ್

6.

ಭಾರತದ ವಾಯು ಸಾರಿಗೆಗೆ ಸಂಬಂಧಿಸಿದ ಹಾಗೆ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ ? ಗುರುತಿಸಿ

a)

ಇದು ಅತ್ಯಂತ ವೇಗಯುತ ಸಾರಿಗೆ ಮಾಧ್ಯಮ.

b)

ಪ್ರಯಾಣಿಕರು ಮತ್ತು ಟಪಾಲು ಸಾಗಿಸಲು ಬಹಳ ಸಮರ್ಪಕವಾದ ಸಾರಿಗೆ ಸೌಲಭ್ಯ.

c)

ಸಮರ, ಪ್ರವಾಹ, ಭೂಕಂಪಗಳಂತಹ ತುರ್ತುಪರಿಸ್ಥಿತಿಗೆ ಇದು ಬಹುಉಪಯುಕ್ತ.

d)

ಭಾರತವು ವಿಶಾಲವಾದ ದೇಶವಾಗಿರುವುದರಿಂದ ವಾಯುಸಾರಿಗೆ ಅಭಿವೃದ್ಧಿಗೆ ಅಗತ್ಯವಾದ ಎಲ್ಲಾ ಪೂರಕ ಅಂಶಗಳನ್ನು ಹೊಂದಿಲ್ಲ

7.

ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ದೆಹಲಿ::ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ:---------

a)

ಮುಂಬಯಿ

b)

ಕೊಲ್ಕತ್ತ

c)

ಬೆಂಗಳೂರು

d)

ಹೈದ್ರಾಬಾದ್

8.

ಕೊಲ್ಕತ:ನೇತಾಜಿ ಸುಭಾಷ್ ಚಂದ್ರಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ::

ಚೆನ್ನೈ:---------

a)

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

b)

ಅಣ್ಣಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

c)

ರಾಜೀವ್‍ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

d)

ಶ್ರೀಗುರು ರಾಮದಾಸ್‍ಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

9.

ಬೆಂಗಳೂರಿನಲ್ಲಿರುವುದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾದರೆ , ಹೈದ್ರಾಬಾದ್ ನಲ್ಲಿರುವುದು

a)

ರಾಜೀವ್‍ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

b)

ಶ್ರೀಗುರು ರಾಮದಾಸ್‍ಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

c)

ಲೋಕಪ್ರಿಯ ಗೋಪಿನಾಥ್ ಬೋರ್ಡೊಲೊಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

d)

ಬಿಜು ಪಾಟ್ನಾಯಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

10.

ಶ್ರೀಗುರು ರಾಮದಾಸ್‍ಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಅಮೃತಸರದಲ್ಲಿದ್ದು ಲೋಕಪ್ರಿಯ ಗೋಪಿನಾಥ್ ಬೋರ್ಡೊಲೊಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಈ ಸ್ಥಳದಲ್ಲಿದೆ.

a)

ಶಿಲ್ಲಾಂಗ್.

b)

ಫೋರ್ಟ್ ಬ್ಲೇರ್.

c)

ಗುವಹಾತಿ.

d)

ನಾಗ್ಪುರ

11.

ಭುವನೇಶ್ವರ್ ನಲ್ಲಿ ಬಿಜು ಪಾಟ್ನಾಯಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದ್ದು ಅಹ್ಮದಾಬಾದ್ ನಲ್ಲಿ ಈ ವಿಮಾನ ನಿಲ್ದಾಣವಿದೆ.

a)

ಸರ್ದಾರ್ ವಲ್ಲಬಾಯ್ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

b)

ವೀರ ಸಾವರ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

c)

ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

d)

ಜಾರುಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

12.

ವೀರ ಸಾವರ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ:ಫೋರ್ಟ್ ಬ್ಲೇರ್::

ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ:------

a)

ಶಿಲ್ಲಾಂಗ್

b)

ನಾಗ್ಪುರ

c)

ವಾರಣಾಸಿ

d)

ಮಂಗಳೂರು

13.

ಜಾರುಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ:ಶಿಲ್ಲಾಂಗ್:: ಲಾಲ್ ಬಹದ್ದೂರ್ ಶಾಸ್ತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ:-------

a)

ಕೊಲ್ಕತ್ತ

b)

ಹೈದ್ರಾಬಾದ್

c)

ಮುಂಬೈ

d)

ವಾರಣಾಸಿ

14.

ಒಬ್ಬರಿಂದ ಮತ್ತೊಬ್ಬರಿಗೆ ಅಥವಾ ಸ್ಥಳದಿಂದ ಸ್ಥಳಕ್ಕೆ ಸಮಾಚಾರವನ್ನು ವಿನಿಮಯ ಮಾಡಿಕೊಳ್ಳುವುದನ್ನು

a)

ಸಾರಿಗೆ ಎನ್ನುವರು

b)

ವಿನಿಮಯ ಎನ್ನುವರು

c)

ಸಂಪರ್ಕ ಮಾಧ್ಯಮ ಎನ್ನುವರು.

d)

ಕೊಟ್ಟಿರುವ ಯಾವುದೂ ಅಲ್ಲ

15.

ಸಂಪರ್ಕ ಮಾಧ್ಯಮದ ಪ್ರಾಮುಖ್ಯತೆಗೆ ಸಂಬಂಧಿಸಿದಂತೆ ಕೊಟ್ಟಿರುವ ಯಾವ ಅಂಶ ಸೂಕ್ತವಾಗಿದೆ?

a)

ಸರ್ಕಾರದ ನೀತಿ ನಿಯಮ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ

ಅರಿವು ಮೂಡಿಸುವಲ್ಲಿ ಸಂಪರ್ಕ ಮಾಧ್ಯಮ ನೆರವಾಗುವುದು.

b)

ಇದು ನೈಸರ್ಗಿಕ ವಿಪತ್ತು ಮತ್ತು ವಿನಾಶಗಳು,

ಹವಾಗುಣ ಮುನ್ಸೂಚನೆಗಳನ್ನು ನಾವು ತಿಳಿಯಲು ಸಹಾಯವಾಗುವುದು

c)

ವ್ಯಾಪಾರ ವಾಣಿಜ್ಯ, ಕೈಗಾರಿಕೆ, ಕೃಷಿ ಇತ್ಯಾದಿಗಳ ಅಭಿವೃದ್ಧಿಗೂ ನೆರವಾಗುವುದು

d)

ಕೊಟ್ಟಿರುವ ಎಲ್ಲಾ ಅಂಶಗಳು ಸೂಕ್ತವಾಗಿವೆ