Worksheetsಸಾಮಾಜಿಕ ಸ್ತರವಿನ್ಯಾಸ
Total questions: 10
Worksheet time: 5mins
ಸಾಮಾಜಿಕ ನ್ಯಾಯ ಮತ್ತು ಜನರ ಅಭಿವೃದ್ಧಿ ಅವಕಾಶಗಳನ್ನು ಕುರಿತು ಸಂವಿಧಾನದ ಈ ವಿಧಿಯು ತಿಳಿಸುತ್ತದೆ
ವಿಧಿ 35
ವಿಧಿ 37
ವಿಧಿ 39
ವಿಧಿ 41
14 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಬೇಕೆಂದು ಸಂವಿಧಾನದ ಈ ವಿಧಿಯು ಹೇಳುತ್ತದೆ
ವಿಧಿ 43
ವಿಧಿ 45
ವಿಧಿ 47
ವಿಧಿ 49
6 ರಿಂದ 14 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ಮಕ್ಕಳ ಮೂಲಭೂತ ಹಕ್ಕು ಎಂದು ಸಂವಿಧಾನದ ಈ ವಿಧಿಯು ತಿಳಿಸುತ್ತದೆ
ವಿಧಿ 21 ಎ
ವಿಧಿ 22 ಎ
ವಿಧಿ 24 ಎ
ವಿಧಿ 27 ಎ
ಸಂವಿಧಾನದ ಈ ಪರಿಚ್ಛೇದವು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಪ್ರತಿಯೊಬ್ಬರ ಮೂಲಭೂತ ಹಕ್ಕಾಗಿದೆ ಎಂದು ಸಾರುತ್ತದೆ
ಪರಿಚ್ಛೇದ 17
ಪರಿಚ್ಛೇದ 18
ಪರಿಚ್ಛೇದ 19
ಪರಿಚ್ಛೇದ 20
ಸಂವಿಧಾನದ ಈ ವಿಧಿಯು ಅಲ್ಪಸಂಖ್ಯಾತರ ಸಾಂಸ್ಕೃತಿಕ ಹಕ್ಕುಗಳಿಗೆ ರಕ್ಷಣೆಯನ್ನು ನೀಡುತ್ತದೆ
ವಿಧಿ 25
ವಿಧಿ 27
ವಿಧಿ 29
ವಿಧಿ 31
ಸಂವಿಧಾನದ ಈ ವಿಧಿಯು ಅಲ್ಪಸಂಖ್ಯಾತರು ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಲು ವಿಶೇಷ ಅವಕಾಶವನ್ನು ನೀಡಲಾಗಿದೆ
30 ನೇ ವಿಧಿ
32 ನೇ ವಿಧಿ
34 ನೇ ವಿಧಿ
35 ನೇ ವಿಧಿ
ಸಂವಿಧಾನದ ಈ ವಿಧಿಯು ಹಿಂದುಳಿದ ಜನರ ಅದರಲ್ಲಿಯೂ ಪರಿಶಿಷ್ಟ ಜಾತಿ ಪಂಗಡಗಳ ಶೈಕ್ಷಣಿಕ ಆಸಕ್ತಿಗಳಿಗೆ ಬೆಂಬಲ ನೀಡಿ ಅಭಿವೃದ್ಧಿಪಡಿಸುವುದು ಸರ್ಕಾರಗಳ ಜವಾಬ್ದಾರಿ ಎಂದು ಹೇಳುತ್ತದೆ
41 ನೇ ವಿಧಿ
42 ನೇ ವಿಧಿ
44 ನೇ ವಿಧಿ
46 ನೇ ವಿಧಿ
ಸಾಮಾಜಿಕ ಸ್ತರವಿನ್ಯಾಸದ ಲಕ್ಷಣಗಳಿಗೆ ಈ ಅಂಶವು ಹೊಂದಾಣಿಕೆಯಾಗುವುದಿಲ್ಲ
ಸಾಮಾಜಿಕ ಸ್ತರವಿನ್ಯಾಸ ವು ಸಾಮಾಜಿಕವಾದದ್ದು
ಸಾಮಾಜಿಕ ಸ್ತರವಿನ್ಯಾಸ ವ್ಯಾಪಕವಾದದ್ದು
ಸಾಮಾಜಿಕ ಸ್ತರವಿನ್ಯಾಸ ಆಧುನಿಕವಾದದ್ದು
ಸಾಮಾಜಿಕ ಸ್ತರವಿನ್ಯಾಸ ವಿವಿಧ ರೂಪಗಳಲ್ಲಿ ಇದೆ
ಸಾಮಾಜಿಕ ಸ್ತರವಿನ್ಯಾಸದ ಪ್ರಮುಖ ರೂಪಗಳಲ್ಲಿ ತಪ್ಪಾದ ಆಯ್ಕೆಯನ್ನು ಗುರುತಿಸಿ
ಆದಿವಾಸಿ ಸಮಾಜ
ಗುಲಾಮಗಿರಿ
ಶ್ರೇಣಿ ವ್ಯವಸ್ಥೆ
ವರ್ಣವ್ಯವಸ್ಥೆ
ಇವರು "ಶಿಕ್ಷಣ ಸಾರ್ವಜನಿಕ ಸ್ವತ್ತಾಗಬೇಕು "ಎಂದು ಪ್ರತಿಪಾದಿಸಿದರು
ಜ್ಯೋತಿ ಬಾಪುಲೆ
ಡಾ ಬಿ ಆರ್ ಅಂಬೇಡ್ಕರ್
ಮಹಾತ್ಮ ಗಾಂಧೀಜಿ
ಸ್ವಾಮಿ ದಯಾನಂದ ಸರಸ್ವತಿ
