Font size
Worksheetsಬ್ಯಾಂಕ್ ವ್ಯವಹಾರ
Total questions: 10
Worksheet time: 7mins
ಎಲ್ಲ ಬ್ಯಾಂಕುಗಳ ತಾಯಿ ಎಂದು ....... ಬ್ಯಾಂಕ್ ಅನ್ನು ಕರೆಯುತ್ತಾರೆ
ಎಸ್ ಬಿ ಅಯ್
ಕರ್ನಾಟಕ
ಸಿಂಡಿಕೇಟ್
ಆರ್ ಬಿ ಆಯ್
ಬ್ಯಾಂಕ್ ಎಂಬ ಪದವು ಫ್ರೆಂಚ್ ಭಾಷೆಯ........ ಪದದಿಂದ ಬಂದಿದೆ
ಬಾಂಕೊ
ಬಾಂಕೇ
ಬ್ಯಾಂಕ್
ಬ್ಯಾಂಕು
ರಾಷ್ಟ್ರೀಯ ಉಳಿತಾಯ ಪತ್ರ ನೀಡುವವರು....
ಬ್ಯಾಂಕಗಳು
ಸರ್ಕಾರಿ ಕಚೇರಿ
ಅಂಚೆ ಕಚೇರಿಗಳು
ಆಸ್ಪತ್ರೆಗಳು
ಬ್ಯಾಂಕ್ ನಲ್ಲಿ ಉಳಿತಾಯ ಖಾತೆಗಳನ್ನು.........ಇವರು ಹೆಚ್ಚಾಗಿ ಬಳಸುತ್ತಾರೆ.
ವಿದ್ಯಾರ್ಥಿಗಳು
ಪಿಂಚಣಿ ಪಡೆಯುವವರು
ಸಂಬಳ ಪಡೆಯುವವರು
ಎಲ್ಲವೂ ಸರಿ
ಸಾಮಾನ್ಯವಾಗಿ ವ್ಯವಹಾರಸ್ಥರು ಈ ಖಾತೆಯನ್ನು.......... ಹೊಂದಿರುತ್ತಾರೆ.
ಉಳಿತಾಯ ಖಾತೆ
ಚಾಲ್ತಿ ಖಾತೆ
ಮುದ್ದತು ಠೇವಣಿ ಖಾತೆ
ಯಾವುದು ಅಲ್ಲ
ಬ್ಯಾಂಕುಗಳು ನೀಡುವ ಸೇವೆಗಳೆಂದರೆ.......
ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ನೀಡುತ್ತವೆ
ಮೂಚಲ್ ಫಂಡ್ಸ್
ರಾಷ್ಟ್ರೀಯ ಉಳಿತಾಯ ಪತ್ರ
ಇ ಬ್ಯಾಂಕಿಂಗ್
ಲಾಕರ್ ಸೇವೆ
ನಾವು ಹೊಂದಿರುವ .......... ಖಾತೆಗೆ ಬ್ಯಾಂಕ್ ಗಳು ಬಡ್ಡಿ ನೀಡುವುದಿಲ್ಲ
ಉಳಿತಾಯ ಖಾತೆ
ಚಾಲ್ತಿ ಖಾತೆ
ಮುದ್ದಾತು ಠೇವಣಿ ಖಾತೆ
ಆವರ್ತ ಠೇವಣಿ ಖಾತೆ
ಬ್ಯಾಂಕ್ ನ ಪ್ರಕಾರಗಳು....
ರಾಷ್ಟ್ರೀಯ ಬ್ಯಾಂಕ್
ವಾಣಿಜ್ಯ ಬ್ಯಾಂಕ್
ಕೋ ಆಪರೇಟಿವ್
ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್
ಕಿಸಾನ್ ವಿಕಾಸ್ ಪತ್ರಗಳನ್ನು ನೀಡುವ ಸಂಸ್ಥೆ (a)
ಭಾರತದಲ್ಲಿ ಎಲ್ಲ ಬ್ಯಾಂಕ್ ಗಳ ಚಟುವಟಿಕೆಗಳು (a) ಬ್ಯಾಂಕ್ ನ ಹತೋಟಿಯಲ್ಲಿ ಇರುತ್ತವೆ.
