wayground logo

Free Printable Worksheets

Font size

S
M
L
XL
Worksheets

ಸ್ವಾತಂತ್ರ್ಯ ಹೋರಾಟ

Total questions: 5

Worksheet time: 3mins

Name
Class
Date
1.

ಭಾರತದ ರಾಷ್ಟ್ರೀಯ ಕಾಂಗ್ರೆಸ್ ನ ಉದಯ ಯಾವಾಗ ಆಯಿತು

a)

ಸಾ.ಸ.ವ.1876

b)

ಸಾ.ಸ.ವ.1883

c)

ಸಾ.ಸ.ವ.1880

d)

ಸಾ.ಸ.ವ.1885

e)

ಸಾ.ಸ.ವ.1947

2.

ಭಾರತದ ರಾಷ್ಟ್ರೀಯ ಕಾಂಗ್ರೆಸ್ ನ ಪ್ರಥಮ ಅಧ್ಯಕ್ಷರು ಯಾರು?

a)

ಮಹಾತ್ಮ ಗಾಂಧೀಜಿ

b)

ಸುಭಾಷ್ ಚಂದ್ರ ಬೋಸ್

c)

ಡಬ್ಲ್ಯೂ ಸಿ ಬ್ಯಾನರ್ಜಿ

d)

ಜವಾಹರ್ಲಾಲ್ ನೆಹರು

3.

ಸಂಪತ್ತಿನ ಸೋರಿಕೆ ಸಿದ್ಧಾಂತ ವನ್ನು ಪ್ರತಿಪಾದಿಸಿದವರು ಯಾರು?

a)

ಗೋಪಾಲಕೃಷ್ಣ ಗೋಖಲೆ

b)

ಎಂ ಜಿ ರಾನಡೆ

c)

ದಾದಾಬಾಯಿ ನವರೋಜಿ

d)

ಅರವಿಂದ ಘೋಷ್

4.

ಬಂಗಾಳದ ವಿಭಜನೆ ಯನ್ನು ಹಿಂಪಡೆದದ್ದು ಯಾವಾಗ?

a)

ಸಾ ಸ ವ 1905

b)

ಸಾ ಸ ವ 1906

c)

ಸಾ ಸ ವ 1911

d)

ಸಾ ಸ ವ 1910

5.

ಗಣೇಶ ಶಿವಾಜಿ ಮತ್ತು ದುರ್ಗಾ ಉತ್ಸವಗಳನ್ನು ಸಾರ್ವತ್ರಿಕವಾಗಿ ಆಚರಿಸಲು ಕರೆ ಕೊಟ್ಟವರು ಯಾರು?

a)

ಗೋಪಾಲಕೃಷ್ಣ ಗೋಖಲೆ

b)

ಬಿಪಿನ್ ಚಂದ್ರಪಾಲ್

c)

ಬಾಲಗಂಗಾಧರ ತಿಲಕ್

d)

ಲಾಲಾ ಲಜಪತ್ ರಾಯ್