wayground logo

Free Printable Worksheets

NEW

Font size

S
M
L
XL
Worksheets

ಭಾರತಕ್ಕೆ ಯುರೋಪಿಯನ್ನರ ಆಗಮನ

Total questions: 10

Worksheet time: 5mins

Name
Class
Date
1.

ಪೂರ್ವ ರೋಮನ್ ಸಾಮ್ರಾಜ್ಯದ ರಾಜಧಾನಿ

a)

ಇಟಲಿ

b)

ಕಾನ್ಸ್ಟಾಂಟಿನೋಪಲ್

c)

ಇಂಗ್ಲೆಂಡ್

d)

ಪೋರ್ಚುಗಲ್

2.

ಯುರೋಪಿನ ದೇಶಗಳ ವ್ಯಾಪಾರದ ಮೇಲೆ ಏಕಸ್ವಾಮ್ಯ ಸಾಧಿಸಿದವರು ಯಾರು

a)

ಇಟಲಿ ವರ್ತಕರು

b)

ಅರಬ್ ವರ್ತಕರು

c)

ಬ್ರಿಟಿಷ್ ವರ್ತಕರು

d)

ಪೋರ್ಚುಗೀಸರು

3.

ವಾಸ್ಕೋಡಿಗಾಮ ತನ್ನ ಪ್ರಯಾಣವನ್ನು ಎಲ್ಲಿಂದ ಪ್ರಾರಂಭಿಸಿದನು

a)

ಲಿಸ್ಬನ್

b)

ಪ್ಯಾಲೆಸ್ಟೇನ್

c)

ಪೋರ್ಚುಗಲ್

d)

ಸೌದಿ ಅರೇಬಿಯಾ

4.

ಭಾರತಕ್ಕೆ ಜಲಮಾರ್ಗ ಕಂಡುಹಿಡಿದವರು ಯಾರು

a)

ಅಮೇರಿಗೋ ವೆಸ್ಪುಚ್ಚಿ

b)

ಫ್ರಾನ್ಸಿಸ್ಕೋ ಅಲ್ಮೇಡಾ

c)

ಅಲ್ಬುಕರ್ಕ್

d)

ವಾಸ್ಕೋಡಿಗಾಮ

5.

ವಾಸ್ಕೋಡಿಗಾಮ ಭಾರತಕ್ಕೆ ಬಂದು ತಲುಪಿದ ಸ್ಥಳ

a)

ಮದ್ರಾಸ್

b)

ಕಾಪಾಡ

c)

ಅನಂತಪುರಂ

d)

ಕಲ್ಕತ್ತಾ

6.

ಜಲಮಾರ್ಗದ ಮೂಲಕ ಭಾರತಕ್ಕೆ ಬಂದ ಮೊದಲ ಯುರೋಪಿಯನರು ಯಾರು

a)

ಬ್ರಿಟಿಷರು

b)

ಫ್ರೆಂಚರು

c)

ಪೋರ್ಚುಗೀಸರು

d)

ಡಚ್ಚರು

7.

ಭಾರತವನ್ನು ತೊರೆದ ಕೊನೆಯ ಯುರೋಪಿಯನ್ನರು ಯಾರು

a)

ಬ್ರಿಟಿಷರು

b)

ಫ್ರೆಂಚರು

c)

ಪೋರ್ಚುಗೀಸರು

d)

ಡಚ್ಚರು

8.

ಭಾರತದಲ್ಲಿನ ಪೋರ್ಚುಗೀಸ್ ವಸಾಹತುಗಳ ಮೊದಲ ವೈಸರಾಯ ಯಾರು

a)

ವಾಸ್ಕೋಡಿಗಾಮ

b)

ಅಲ್ಬುಕರ್ಕ್

c)

ಫ್ರಾನ್ಸಿಸ್ಕೋ ಅಲ್ಮೇಡಾ

d)

ಡೂಪ್ಲೆ

9.

ಭಾರತದಲ್ಲಿ ಪೋರ್ಚುಗೀಸ್ ಸಾಮ್ರಾಜ್ಯದ ನಿಜವಾದ ಸ್ಥಾಪಕ

a)

ಅಲ್ಬುಕರ್ಕ್

b)

ಅಲ್ಮೇಡಾ

c)

ವಾಸ್ಕೋಡಿಗಾಮ

d)

ಡೂಪ್ಲೇ

10.

ದ್ವಿಪ್ರಭುತ್ವ ಪದ್ಧತಿಯಿಂದ ಜಾರಿಗೆ ತಂದವರು ಯಾರು

a)

ರಾಬರ್ಟ್ ಕ್ಲೈವ್

b)

ಡೂಪ್ಲೆ

c)

ಹೆಕ್ಟರ್ ಮನ್ರೋ

d)

ಮೀರ್ ಜಾಫರ್