wayground logo

Free Printable Worksheets

NEW

Font size

S
M
L
XL
Worksheets

ಕನ್ನಡ ರಸಪ್ರಶ್ನೆ

Total questions: 10

Worksheet time: 50secs

Name
Class
Date
1.

ಯುದ್ದದಲ್ಲಿ ಗಾಯಗೊಂಡಿದ್ದವರು ಯಾರು?

a)

ಮುದುಕಿ

b)

ಮುದುಕಿಯ ಮಗ

c)

ರಾಹಿಲ

d)

ಮುದುಕಿಯ ಗಂಡ

2.

ರಾಹಿಲನು ಕೈಯಲ್ಲಿ ಹಿಡಿದಿದ್ದೇನು

a)

ಪುಸ್ತಕ

b)

ಶಸ್ತ್ರಚಿಕಿತ್ಸೆ ಪೆಟ್ಟಿಗೆ

c)

ಬಂದೂಕು

d)

ಕೈಚೀಲ

3.

ರಾಮ ಲಕ್ಷಣರಿಗೆ ಮತಂಗಾಶ್ರಮಕ್ಕೆ ದಾರಿ ತೋರಿಸಿದವರು

a)

ದನು

b)

ಮಾರೀಚ

c)

ಮತಂಗ

d)

ಶಬರಿ

4.

ಮತಂಗಾಶ್ರಮದಲ್ಲಿ ರಾಮನಿಗಾಗಿ ಕಾದಿದ್ದವರು ಯಾರು

a)

ಮತಂಗ ಮುನಿ

b)

ಶಬರಿ

c)

ದನು

d)

ಸೀತೆ

5.

ಜಟಿಲ ಕಬರಿ ಯಾರು

a)

ಶಬರಿ

b)

ಕೌಸಲ್ಯೆ

c)

ಸೀತೆ

d)

ಮಂಡೋದರಿ

6.

ರಾಮನಿಗಾಗಿ ಶಬರಿ ಸಂಗ್ರಹಿಸಿದುದು ಏನು

a)

ವಜ್ರವೈಡೂರ್ಯ

b)

ಚಿನ್ನಾಭರಣ

c)

ಹೂವು ಹಣ್ಣುಹಂಪಲು

d)

ಭಕ್ಷ್ಯ ಭೋಜ್ಯ

7.

ಭೂಮಿಜಾತೆ ಯಾರು

a)

ಶಬರಿ

b)

ಸೀತೆ

c)

ಕೌಸಲ್ಯ

d)

ಸುಮಿತ್ರೆ

8.

ಸೌಮಿತ್ರಿ ಎಂದರೆ ಯಾರು

a)

ರಾಮ

b)

ದನು

c)

ಲಕ್ಷ್ಮಣ

d)

ಮತಮಗ

9.

ಶಬರಿ ಯಾರ ಶಿಷ್ಯೆ

a)

ಮಾರೀಚ

b)

ಮತಂಗ

c)

ದನು

d)

ರಾಮ

10.

ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಅಕ್ಷರಗಳು

a)

48

b)

49

c)

50

d)

52