wayground logo

Free Printable Worksheets

NEW

Font size

S
M
L
XL
Worksheets

ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ..

Total questions: 10

Worksheet time: 5mins

Name
Class
Date
1.

ಬ್ರಿಟಿಷರು ಪ್ಲಾಸಿ ಮತ್ತು ಪ್ಲಾಸಿ ಕದನದ ನಂತರ...........ಪ್ರಾಂತದ ಮೇಲೆ ಸಂಪೂರ್ಣ ರಾಜಕೀಯ ನಿಯಂತ್ರಣ ಸಾಧಿಸಿದರು.

a)

ಮುಂಬೈ

b)

ಬಂಗಾಳ

c)

ಮದ್ರಾಸ್

d)

ದೆಹಲಿ

2.

19 ನೇ ಶತಮಾನದ ಆರಂಭದಲ್ಲಿ ಶಿಖ್ಖರನ್ನು ಸಂಘಟಿಸಿದವರು......

a)

ರಣಜಿತ ಸಿಂಗ್

b)

ಮೂಲರಾಜ

c)

ಹೈದರ ಅಲಿ

d)

ಮೇಲಿನ ಯಾರು ಅಲ್ಲ

3.

ಬ್ರಿಟಿಷರ ಹಾಗೂ ಮರಾಠರ ಮದ್ಯ (ಆಂಗ್ಲೋ ಮರಾಠ) ........ಯುದ್ಧಗಳು ನಡೆದಿವೆ..

a)

1

b)

2

c)

3

d)

4

4.

ಸಹಾಯಕ ಸೈನ್ಯ ಪದ್ದತಿ ಜಾರಿಗೆ ಬಂದ ವರ್ಷ...

a)

1765

b)

1798

c)

1865

d)

1898

5.

ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿದ ಮೊದಲ ಭಾರತದ ಸಂಸ್ಥಾನ....

a)

ಮೈಸೂರು

b)

ಹೈದ್ರಾಬಾದ್

c)

ಮರಾಠ

d)

ಔಧ

6.

"ನಿರಂತರ ಮೈತ್ರಿ ಒಪ್ಪಂದ " ಇವರಿಬ್ಬರ ಮದ್ಯ ನಡೆಯಿತು..

a)

ಬ್ರಿಟಿಷರು ಮತ್ತು ಟಿಪ್ಪು ಸುಲ್ತಾನ್

b)

ಬ್ರಿಟಿಷರು ಮತ್ತು ಮರಾಠರ

c)

ಬ್ರಿಟಿಷರು ಮತ್ತು ಸಿಖ್ಖರ

d)

ಬ್ರಿಟಿಷರು ಮತ್ತು ಹೈದರ್ ಅಲಿ

7.

ಸಹಾಯಕ ಸೈನ್ಯ ಪದ್ದತಿಯು ಒಂದು........ಒಪ್ಪಂದವಾಗಿದೆ

a)

ರಾಜಕೀಯ

b)

ಆರ್ಥಿಕ

c)

ಸೈನಿಕ

d)

ವ್ಯಾವಹಾರಿಕ

8.

"ಬೆಸ್ಸಿನ್ ಒಪ್ಪಂದ"ಕ್ಕೆ ಸಹಿ ಹಾಕುವುದರ ಮೂಲಕ ಯಾರು ಸಹಾಯಕ ಸೈನ್ಯ ಪದ್ದತಿಗೆ ಒಳಪಟ್ಟರು.....

a)

ಸಿಖ್ಖರು

b)

ಮರಾಠರು ( ಪೇಶ್ವೆ )

c)

ಹೈದ್ರಾಬಾದ್ ರಾಜ್ಯ

d)

ಮೈಸೂರು ರಾಜ್ಯ

9.

2 ನೇ ಆಂಗ್ಲೋ ಮರಾಠ ಯುದ್ಧ ನಡೆದ ವರ್ಷ.........

a)

1798-1800

b)

1818-1857

c)

1817-1818

d)

1803-1805

10.

" ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ" ಜಾರಿಗೆ ತಂದವರು....

a)

ರಾಬರ್ಟ್ ಕ್ಲೈವ್

b)

ಲಾರ್ಡ್ ಡಾಲ್ ಹೌಸಿ

c)

ವಿಲಿಯಮ್ ಬೇಂಟಿಂಕ

d)

ಮೇಲಿನ ಯಾರು ಅಲ್ಲ