wayground logo

Free Printable Worksheets

NEW

Font size

S
M
L
XL
Worksheets

10ನೇ ತರಗತಿ ಸಮಾಜ ವಿಜ್ಞಾನ :ಇಂದ:ನಟರಾಜ&ಭಾಗ್ವತ್

Total questions: 10

Worksheet time: 5mins

Name
Class
Date
1.

ಲಾರ್ಡ ವೆಲ್ಲಸ್ಲಿ ತೀವ್ರ ಟೀಕೆಗೆ ಒಳಗಾಗಿ ತನ್ನ ಹುದ್ದೆಗೆ ರಾಜೀನಾಮೆ ನೀಡಿ ಸ್ವದೇಶಕ್ಕೆ ಮರಳಲು ಕಾರಣ.

a)

ಎ)ಮರಾಠರ ವಿರುದ್ಧ ಯುದ್ದದಲ್ಲಿ ಸೋತು ತೀವ್ರ ಅವಮಾನ ಅನುಭವಿಸಿದನು.

b)

ಬಿ) ಸಹಾಯಕ ಸೈನ್ಯ ಪದ್ಧತಿ ನಿರೀಕ್ಷಿತ ಯಶಸ್ಸು ಸಾಧಿಸಲಿಲ್ಲ.

c)

ಸಿ) ಅವನ ಯುದ್ಧಪ್ರಿಯ ನೀತಿಯಿಂದ ಕಂಪೆನಿಗೆ ಸಾಲದಹೊರೆ ಹೆಚ್ಚಾಯಿತು

d)

ಡಿ)ಸಹಾಯಕ ಸೈನ್ಯ ಪದ್ಧತಿಯಿಂದ ಭಾರತದಲ್ಲಿ ಸಿಪಾಯಿದಂಗೆ ಹೆಚ್ಚಾಯಿತು.

2.

ಸಂಪತ್ತಿನ ಸೋರಿಕೆ ಸಿದ್ಧಾಂತವನ್ನು ಪ್ರತಿಪಾದಿಸಿದವರು

a)

ಎ)ದಾದಾಬಾಯಿ ನವರೋಜಿ

b)

ಬಿ)ಗೋಪಾಲಕ್ರಷ್ಣ ಗೋಖಲೆ

c)

ಸಿ)ಎಂ.ಜಿ.ರಾನಡೆ

d)

ಡಿ) ಡಬ್ಲ್ಯು.ಸಿ.ಬ್ಯಾನರ್ಜಿ

3.

1905ರಲ್ಲಿ ರಷ್ಯಾದಲ್ಲಿ ಝಾರ್ ದೊರೆಗಳ ವಿರುದ್ಧ ವ್ಯಾಪಕವಾದ ಪ್ರತಿರೋಧ ಉಂಟಾಯಿತು.ಏಕೆಂದರೆ

a)

ಎ) ಜರ್ಮನಿ ರಷ್ಯಾವನ್ನು ಯುದ್ಧದಲ್ಲಿ ಸಂಪೂರ್ಣವಾಗಿ ಸೋಲಿಸಿತು

b)

ಬಿ)ಜಪಾನಿನಂತಹ ಪುಟ್ಟರಾಷ್ಟ್ರ ಯುದ್ಧದಲ್ಲಿ ರಷ್ಯಾವನ್ನು ಸೋಲಿಸಿತು

c)

ಸಿ) ಮೆನ್ಸವಿಕ್‍ರ ನೇತ್ರತ್ವದಲ್ಲಿ ರಷ್ಯಾದಲ್ಲಿ ಪೆಬ್ರವರಿ ಕ್ರಾಂತಿ ಜರುಗಿತು

d)

ಡಿ) ರಷ್ಯಾವು ಆರ್ಥಿಕ ಬಿಕ್ಕಟ್ಟು ಮತ್ತು ಆಂತರಿಕ ಸಂಕಷ್ಟಕ್ಕೆ ಒಳಗಾಯಿತು

4.

ಭಾರತವು ಅಲಿಪ್ತ ಚಳುವಳಿಯನ್ನು ಅನುಸರಿಸಿದ್ದು

a)

ಎ)ಸ್ವಾತಂತ್ರ್ಯ ಚಳುವಳಿ ಸಮಯದಲ್ಲಿ

b)

ಬಿ)ಎರಡನೇ ವಿಶ್ವ ಸಮರದ ಸಮಯದಲ್ಲಿ

c)

ಸಿ)ಎರಡು ಧ್ರುವೀಕರಣ ಜಗತ್ತು ಸಮಯದಲ್ಲಿ

d)

ಡಿ)ಭಾರತ ಚೀನಾಯುದ್ಧ ಸಮಯದಲ್ಲಿ

5.

ಕಾರ್ಮಿಕರ ಹಿತದೃಷ್ಟಿಯಿಂದ 1923ರ ಕಾರ್ಮಿಕರ ಕಾಯಿದೆ ಮಹತ್ವದಾಗಿದೆ.ಕಾರಣ

a)

ಎ) ಕಾರ್ಮಿಕರಿಗೆ ನಿರ್ಧಿಷ್ಟ ವಿಧ್ಯಾರ್ಹತೆ ನಿಗದಿಪಡಿಸಲಾಯಿತು

b)

ಬಿ) ಕಾರ್ಮಿಕರಿಗೆ ಉಚಿತ ಸಾಲಸೌಲಭ್ಯ ನೀಡಿತು

c)

ಸಿ) ಕಾರ್ಮಿಕರ ಮುಷ್ಕರವನ್ನು ಬಲವಂತವಾಗಿ ಹತ್ತಿಕ್ಕಿತು.

d)

ಡಿ) ಕಾರ್ಮಿಕರ ಸಂಘಟನೆಗಳಿಗೆ ಶಾಸನಾತ್ಮಕ ಮನ್ನಣೆ

ದೊರೆಯಿತು.

6.

ವಿಶ್ವವ್ಯಾಪಾರ ಸಂಘವು ವಿಶ್ವದ ತೃತೀಯ ಆರ್ಥಿಕ ಆಧಾರ ಸ್ತಂಭವಾದರೆ ಮೊದಲೆರಡು ಸ್ತಂಭಗಳು

a)

ಎ) ಅಂತರಾಷ್ಟ್ರೀಯ ಕಾರ್ಮಿಕ ಸಂಘ ಮತ್ತು ಐ.ಎಮ್.ಎಪ್

b)

ಬಿ) ಎಪ್.ಎ.ಒ ಮತ್ತು ವಿಶ್ವ ಆರೋಗ್ಯ ಸಂಸ್ಥೆ

c)

ಸಿ) ಐ.ಎಮ್.ಎಪ್ ಮತು ಐ.ಬಿ.ಆರ್.ಡಿ

d)

ಡಿ) ಯುನೆಸ್ಕೋ ಮತ್ತು ಯುನಿಸೆಪ್

7.

ಭಾರತವು ವಿವಿಧ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಉತ್ತಮ ಅನುಕೂಲ ಹೊಂದಿದೆ.ಇದಕ್ಕೆ ಕಾರಣವಾದ ಪ್ರಧಾನ ಅಂಶಗಳೆಂದರೆ

a)

ಎ)ವೈವಿಧ್ಯಮಯ ವಾಯುಗುಣ ಮತ್ತು ಮಣ್ಣಿನ ಪ್ರಕಾರಗಳು

b)

ಬಿ)ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನ

c)

ಸಿ)ಕೃಷಿ ಪ್ರಾಧ್ಯಾನತೆ ಮತ್ತು ರೈತರ ಮನೋಧೋರಣೆ

d)

ಡಿ) ಸರ್ಕಾರದ ಪ್ರೋತ್ಸಾಹ ಮತ್ತು ಆಧುನಿಕ ತಂತ್ರಜ್ಞಾನ

8.

ಇತ್ತೀಚಿನ ದಿನಗಳಲ್ಲಿ ಭಾರತದಿಂದ ಅಬ್ರಕದ ರಫ್ತು ಪ್ರಮಾಣ ಕಡಿಮೆಯಾಗಿದೆ. ಕಾರಣ

a)

ಎ) ಅಬ್ರಕದ ಉತ್ಕೃಷ್ಟತೆ ಕಡಿಮೆಯಾಗಿದೆ .

b)

ಬಿ) ಕೃತಕ ಅಬ್ರಕದ ಉತ್ಪಾದನೆಯಿಂದ

c)

ಸಿ) ಅಬ್ರಕದ ನಿಕ್ಷೇಪಗಳು ಖಾಲಿಯಾಗಿವೆ

d)

ಡಿ) ಅಬ್ರಕದ ಬಳಕೆ ನಿಷೇಧಿಸಲ್ಪಟ್ಟಿದೆ

9.

ಗ್ರಾಮೀಣ ಪ್ರದೇಶಗಳಲ್ಲಿ ಮಹಿಳಾ ಸ್ವಸಹಾಯ ಸಂಘಗಳನ್ನು ಅಸ್ತಿತ್ವಕ್ಕೆ ತರಲಾಗಿದೆ.ಇದರ ಪ್ರಮುಖ ಉದ್ಧೇಶ

a)

ಎ) ಗ್ರಾಮೀಣ ಮಹಿಳೆಯರ ಸಂಘಟನೆ ಮತ್ತು ಆರ್ಥಿಕ ಸ್ವಾವಲಂಬನೆ

b)

ಬಿ) ಮಹಿಳೆಯರ ರಾಜಕೀಯ ಮತ್ತು ಸಾಮಾಜಿಕ ಅಭ್ಯುದಯ

c)

ಸಿ) ಗ್ರಾಮೀಣ ಮಹಿಳೆಯರ ಮೇಲಿನ ಶೋಷಣೆ ಮತ್ತು ತಾರತಮ್ಯ ನಿವಾರಣೆ

d)

ಡಿ) ಲಿಂಗ ಅಸಮಾನತೆ ನಿವಾರಣೆ ಮತ್ತು ಮಹಿಳಾ ಹಕ್ಕುಗಳ ರಕ್ಷಣೆ

10.

ಈ ಕೆಳಗಿನವುಗಳಲ್ಲಿ ಜಾಗತೀಕರಣದ ನಕಾರಾತ್ಮಕ ಪರಿಣಾಮವೆಂದರೆ

a)

ಎ)ಜನರ ಜೀವನ ಮಟ್ಟ ಹೆಚ್ಚಿಸುತ್ತದೆ

b)

ಬಿ) ಪ್ರಪಂಚದಾದ್ಯಂತ ಒಂದೇ ರೀತಿಯ ವಸ್ತುಗಳು ದೊರಕುತ್ತವೆ

c)

ಸಿ) ಶ್ರೀಮಂತರು ಇನ್ನೂ ಶ್ರೀಮಂತರಾಗುತ್ತಾರೆ

d)

ಡಿ) ರಾಷ್ಟ್ರೀಯ ಉತ್ಪನ್ನವನ್ನು ಹೆಚ್ಚಿಸುತ್ತದೆ.