wayground logo

Free Printable Worksheets

NEW

Font size

S
M
L
XL
Worksheets

ಅಧ್ಯಾಯ:5 ರಾಜ್ಯಶಾಸ್ತ್ರ ಜಾಗತಿಕ ಸಂಸ್ಥೆಗಳು ಭಾಗ:2

Total questions: 15

Worksheet time: 8mins

Name
Class
Date
1.

ಆಹಾರ ಮತ್ತು ಕೃಷಿ ಸಂಸ್ಥೆ ಸ್ಥಾಪನೆಯಾದದ್ದು

a)

1945

b)

1943

c)

1942

d)

1942

2.

ಆಹಾರ ಮತ್ತು ಕೃಷಿ ಸಂಸ್ಥೆಯ ಪ್ರಧಾನ ಕಚೇರಿ ಇರುವ ಸ್ಥಳ

a)

ರೋಮ್

b)

ವಾಷಿಂಗ್ಟನ್

c)

ಜಿನೀವಾ

d)

ನ್ಯುಯಾರ್ಕ್

3.

ವಿಶ್ವ ಆರೋಗ್ಯ ಸಂಸ್ಥೆ ಸ್ಥಾಪನೆ ಗೊಂಡಿದ್ದು

a)

1945

b)

1943

c)

1948

d)

1942

4.

ವಿಶ್ವ ಆರೋಗ್ಯ ಸಂಸ್ಥೆಯು ಈ ಕೆಳಗಿನ ರೋಗವನ್ನು ಸಮಗ್ರವಾಗಿ ನಿವಾರಿಸುವಲ್ಲಿ ಈ ಸಂಸ್ಥೆ ಯಶಸ್ಸು ಕಂಡಿದೆ

a)

ಸಿಡುಬು

b)

ಕಾಲರ

c)

ಮಲೇರಿಯಾ

d)

ಏಡ್ಸ್

5.

ಯುನೆಸ್ಕೋ ಸ್ಥಾಪನೆಗೊಂಡಿದ್ದು

a)

1946

b)

1945

c)

1943

d)

1985

6.

ಯುನೆಸ್ಕೋದ ಕೇಂದ್ರ ಕಛೇರಿ ಇರುವ ನಗರ

a)

ಪ್ಯಾರಿಸ್

b)

ನ್ಯೂಯಾರ್ಕ್

c)

ವಾಷಿಂಗ್ಟನ್

d)

ರೋಮ್

7.

ದ್ವಿತೀಯ ಮಹಾಯುದ್ಧದ ಬಳಿಕ ಮಕ್ಕಳ ಕ್ಷೇಮಾಭಿವೃದ್ಧಿಗಾಗಿ 1946 ರಲ್ಲಿ ಸ್ಥಾಪನೆಗೊಂಡ ಸಂಸ್ಥೆ

a)

ಯುನಿಸೆಫ್

b)

ಯುನೆಸ್ಕೋ

c)

ಐ ಬಿ ಆರ್ ಡಿ

d)

ವಿಶ್ವ ಆರೋಗ್ಯ ಸಂಸ್ಥೆ

8.

ಶುಭಾಶಯ ಪತ್ರಗಳ ಮಾರಾಟದ ಮೂಲಕ ಯುನಿಸೆಫ್ ಸಂಸ್ಥೆ ಗಳಿಸುವ ಹಣವನ್ನು ಯಾವ ಉದ್ದೇಶಕ್ಕಾಗಿ ವಿನಿಯೋಗಿಸುತ್ತದೆ

a)

ಮಕ್ಕಳ ಯೋಗಕ್ಷೇಮಕ್ಕಾಗಿ

b)

ಮಹಿಳಾ ಯೋಗಕ್ಷೇಮಕ್ಕಾಗಿ

c)

ಮಕ್ಕಳು ಮತ್ತು ಮಹಿಳೆಯರ ಯೋಗಕ್ಷೇಮಕ್ಕಾಗಿ

d)

ವೃದ್ಧರ ಯೋಗಕ್ಷೇಮಕ್ಕಾಗಿ

9.

ಐ ಎಮ್ ಎಫ್ ಸಂಸ್ಥೆ ಕೇಂದ್ರ ಕಛೇರಿ ಇರುವ ನಗರ

a)

ಪ್ಯಾರಿಸ್

b)

ವಾಷಿಂಗ್ಟನ್

c)

ನ್ಯುಯಾರ್ಕ್

d)

ರೋಮ್

10.

ವಿಶ್ವಬ್ಯಾಂಕ್ ಎಂದು ಕರೆಯಲ್ಪಡುತ್ತಿರುವ ಸಂಸ್ಥೆ

a)

ಐ ಬಿ ಆರ್ ಡಿ

b)

ಐ ಎಮ್ ಎಫ್

c)

ಯುನಿಸೆಫ್

d)

ಯುನೆಸ್ಕೋ

11.

ಕಾರ್ಮಿಕರ ಕ್ಷೇಮಾಭಿವೃದ್ಧಿಗಾಗಿ ಆರಂಭಗೊಂಡಿರುವ ವಿಶ್ವಸಂಸ್ಥೆಯ ಆಶ್ರಯ ಸಂಸ್ಥೆ

a)

ಅಂತರಾಷ್ಟ್ರೀಯ ಕರ್ಮಿಕ ಸಂಘ

b)

ಅಂತರಾಷ್ಟ್ರೀಯ ನ್ಯಾಯಾಲಯ

c)

ವಿಶ್ವ ವ್ಯಾಪಾರ ಸಂಘ

d)

ಯುನೆಸ್ಕೋ

12.

ದುರಸ್ತಿ ಕಾರ್ಮಿಕ ಸಂಘದ ಮುಖ್ಯ ಕಾರ್ಯಾಲಯ ಇರುವ ನಗರ

a)

ಸ್ವಿಜರ್ಲ್ಯಾಂಡಿನ ಜಿನೇವಾ

b)

ಇಟಲಿಯ ರೋಮ್

c)

ಅಮೆರಿಕದ ವಾಷಿಂಗ್ಟನ್

d)

ಅಮೆರಿಕದ ನ್ಯೂಯಾರ್ಕ್

13.

ವಿಶ್ವ ವ್ಯಾಪಾರ ಸಂಸ್ಥೆಯ ಹುಟ್ಟಿಕೊಂಡಿದ್ದು

a)

1995 ಜನವರಿ 1

b)

1995 ಫೆಬ್ರವರಿ 1

c)

1985 ಜನವರಿ 1

d)

1945 ಜನವರಿ 1

14.

ತೃತೀಯ ಆರ್ಥಿಕ ಆಧಾರಸ್ತಂಭ ಎಂದು ಯಾವ ಸಂಘ ಸಂಸ್ಥೆಯನ್ನು ಕರೆಯುತ್ತಾರೆ

a)

ಐಬಿಆರ್ ಡಿ

b)

ಐ ಎಮ್ ಎಫ್

c)

ವಿಶ್ವ ವ್ಯಾಪಾರ ಸಂಘ

d)

ಮೇಲಿನ ಎಲ್ಲವೂ

15.

ಸಾಮಾನ್ಯ ವ್ಯಾಪಾರ ಆಗುತ್ತೆ ಒಪ್ಪಂದಕ್ಕೆ ಒಪ್ಪಿಗೆ ಸೂಚಿಸಿರುವ ರಾಷ್ಟ್ರಗಳು(ಗ್ಯಾಟ್)

a)

ವಿಶ್ವ ವ್ಯಾಪಾರ ಸಂಘದ ಎಲ್ಲಾ ಸದಸ್ಯ ರಾಷ್ಟ್ರಗಳು

b)

ಐ ಬಿ ಆರ್ ಡಿ ಸದಸ್ಯ ರಾಷ್ಟ್ರಗಳು

c)

ಐ ಎಮ್ ಎಫ್ ಸದಸ್ಯ ರಾಷ್ಟ್ರಗಳು

d)

ವಿಶ್ವಸಂಸ್ಥೆಯ ವ್ಯಾಪಾರ ಮತ್ತು ವಾಣಿಜ್ಯ ಪ್ರಗತಿ ಸಮಿತಿಯ ಸದಸ್ಯ ರಾಷ್ಟ್ರಗಳು