wayground logo

Free Printable Worksheets

NEW

Font size

S
M
L
XL
Worksheets

sslc exam series 02

Total questions: 10

Worksheet time: 5mins

Name
Class
Date
1.

1. ದ್ವಿತೀಯ ಜಾಗತಿಕ ಯುದ್ಧದ ಬಳಿಕ ಪತನಗೊಂಡ ವ್ಯವಸ್ಥೆಗಳೆಂದರೆ/ The systems that collapsed after the Second World War were:

a)

ವಸಾಹತುಶಾಹಿತ್ವ ಮತ್ತು ಸಾಮ್ರಾಜ್ಯಶಾಹಿತ್ವ /imperialism and colonialism

b)

ಸಮಾಜವಾದ ಮತ್ತು ಮಾನವತಾವಾದ/Socialism and Humanism

c)

ಅಧಿಕಾರಶಾಹಿತ್ವ ಮತ್ತು ನಿರಂಕುಶಾಧಿಕಾರತ್ವ/bureaucracy and Autocracy

d)

ಪ್ರಜಾಪ್ರಭುತ್ವ ಮತ್ತು ಸಮತಾವಾದ/Democracy and communism/

2.

.'ಶಸ್ತ್ರಗಳನ್ನು ಹೊಂದಿದ ಈ ಜಗತ್ತು ಕೇವಲ ಹಣವನ್ನು ಮಾತ್ರ ಪೋಲು ಮಾಡುವುದಿಲ್ಲ, ಬದಲಾಗಿ ಕಾರ್ಮಿಕರ ಬೆವರನ್ನು, ವಿಜ್ಞಾನಿಗಳ ಬುದ್ಧಿವಂತಿಕೆಯನ್ನು ಹಾಗೂ ಮಕ್ಕಳ ಆಸೆಗಳನ್ನು ವ್ಯಯಗೊಳಿಸುತ್ತದೆ' -  ಈ ಹೇಳಿಕೆ ನೀಡಿದವರು “This world in arms is not spending money alone. It is spending the sweat of its labourers, genius of its scientists, the hopes of its children. - This statement was made by

a)

ಜೊಸೆಫ್ ಸ್ಟಾಲಿನ/Joseph Stalin

b)

ಐಸನ್ ಹೊವರ್ / Eisenhower

c)

ಜವಹರ ಲಾಲ್ ನೆಹರು/Jawaharlal Nehru

d)

ಕ್ಲೆಮೆಂಟ್ ಅಟ್ಲಿ/Clement Attlee

3.

3.'1948 ಡಿಸಂಬರ್ 10'ರಂದು ವಿಶ್ವಸಂಸ್ಥೆಯು ಘೋಷಿಸಿದ್ದು/On 10 December 1948, the United Nations announced *

1 point

a)

ಮಕ್ಕಳ ಹಕ್ಕುಗಳನ್ನು/children rights

b)

ರೈತರ ಹಕ್ಕುಗಳನ್ನು/formers' rights

c)

ಕಾರ್ಮಿಕರ ಹಕ್ಕುಗಳನ್ನು/Labour's rights

d)

ಮಾನವ ಹಕ್ಕುಗಳನ್ನು/Human rights

4.

4.ವಿಶ್ವಸಂಸ್ಥೆಯು ಅಧಿಕೃತವಾಗಿ ಅಸ್ಥಿತ್ವಕ್ಕೆ ಬಂದ ದಿನಾಂಕ/The United Nations Organization was officially came into existence on

a)

ಜನವರಿ 30,1929/January 30,1929

b)

ಅಕ್ಟೋಬರ್ 24, 1945/ October 24, 1945

c)

ಸೆಪ್ಟೆಂಬರ್ 02, 1945/September 02, 1945

d)

ಆಗಸ್ಟ್ 15, 1947/August 15, 1947

5.

5.ವಿಶ್ವಸಂಸ್ಥೆಯ ಮುಖ್ಯ ಕಛೇರಿ ಇರುವ ನಗರ/Head quarters of the UNO is in this city

a)

ಕಟ್ಮಂಡು/Kathmandu

b)

ಪ್ಯಾರಿಸ್/Paris

c)

ಜಿನಿವಾ/Geneva

d)

ನ್ಯೂಯಾರ್ಕ್/New York

6.

6.ವಿಶ್ವಸಂಸ್ಥೆಯ ಸಚಿವ ಸಂಪುಟ ಎನ್ನುವ ಮಾದರಿಯಲ್ಲಿರುವ ಅಂಗಸಂಸ್ಥೆ/The affiliated body of the UNO which appears like a cabinet committee is

a)

ಭದ್ರತಾ ಸಮಿತಿ/Security Council

b)

ದತ್ತಿ ಸಮಿತಿ/ Trusteeship Council

c)

ಸಾಮಾನ್ಯ ಸಭೆ/General Assembly

d)

ಸಚಿವಾಲಯ/ Secretariat

7.

7.ವಿಶ್ವ ಸಂಸ್ಥೆಯ ಭದ್ರತಾ ಸಮಿತಿಯಲ್ಲಿನ ಖಾಯಂ ಸದಸ್ಯ ರಾಷ್ಟ್ರಗಳೆಂದರೆ/The five permanent members of UN Security Council are

a)

ಬ್ರಿಟನ್, ಜಪಾನ್ , ಭಾರತ ,ಫ್ರಾನ್ಸ್ & ಅ.ಸಂ.ಸಂ.,/ UK, Japan, India, France, & USA

b)

ಅ.ಸಂ.ಸಂ ,ರಷ್ಯಾ ,ಚೀನಾ, ಫ್ರಾನ್ಸ್ & ಬ್ರಿಟನ್/ USA, Russia, China, France, & UK

c)

ಭಾರತ, ಬ್ರಿಟನ್, ಜಪಾನ್, ರಷ್ಯಾ & ಅ.ಸಂ.ಸಂ /India, UK, Japan, Russia & US

d)

ರಷ್ಯಾ ,ಚೀನಾ, ಫ್ರಾನ್ಸ್ ,ಬ್ರಿಟನ್ & ಭಾರತ /Russia, China, France, UK & India

8.

8.1965ರಲ್ಲಿ ನೋಬೆಲ್ ಬಹುಮಾನ ಗಳಿಸಿದ ವಿಶ್ವಸಂಸ್ಥೆಯ ಅಂಗ ಸಂಸ್ಥೆ/This organ of the UNO received Nobel award in the year 1965

a)

ಯುನೆಸ್ಕೋ/UNESCO

b)

ಐ.ಬಿ.ಆರ್.ಡಿ./IBRB

c)

ಐ.ಎಲ್.ಓ /IL0

d)

ಯುನಿಸೆಫ್ /UNICEF

9.

ಭಾರತ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ಪಾಕಿಸ್ತಾನ, ಮಾಲ್ಡೀವ್ಸ್, ಭೂತಾನ್, ಹಾಗೂ ಆಫ್ಘಾನಿಸ್ತಾನಗಳು ಸದಸ್ಯರಾಗಿರುವ ಸಂಸ್ಥೆ/ India, Bangladesh, Nepal, Sri Lanka, Pakistan, Maldives, Bhutan, and Afghanistan are members of this organization.

a)

ಸೆಂಟೊ /CENTO

b)

ನ್ಯಾಟೊ./NATO

c)

ಆಸಿಯಾನ್/ASEAN

d)

ಸಾರ್ಕ್/SAARC

10.

ನೂತನ ವಸಾಹತುಶಾಹಿತ್ವ'ದ ವಿರುದ್ಧ ದನಿ ಎತ್ತಲು ಆಫ್ರಿಕಾದ ದೇಶಗಳು ಸೇರಿ ರಚಿಸಿಕೊಂಡಿರುವ ಸಂಸ್ಥೆ/ An organization formed by African countries to raise voice against 'neo colonialism'

a)

ಆಫ್ರಿಕನ್ ಒಕ್ಕೂಟ ಸಂಸ್ಥೆ/Organisation of African Unity

b)

ಆಫ್ರಿಕನ್ ಪ್ರಾದೇಶಿಕ ಸಂಘಟನೆ/African Regional Organisation

c)

ಆಫ್ರಿಕನ್ ಪಾರ್ಲಿಮೆಂಟರಿ ಯೂನಿಯನ್/African Parliamentary Union

d)

ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್/African National Congress