NEW
Font size
Worksheets10ನೇ ಸವಿ;ರಾಶಾ ಅಧ್ಯಾಯ:02:ಭಾ:02:By_Nataraj &Bhagwat
Total questions: 20
Worksheet time: 10mins
ಒಂದು ರಾಷ್ಟ್ರ ಯಾವುದೇ ಬಗೆಯಲ್ಲಿ ಆಂತರಿಕವಾಗಲೀ, ಬಾಹ್ಯವಾಗಿಯಾಗಲಿ ಇತರೆ ರಾಷ್ಟ್ರಗಳಿಗೆ ಅಧೀನವಾಗಿರದೆ ಸ್ವತಂತ್ರವಾಗಿದ್ದರೆ ಹೀಗೆ ಕರೆಯಬಹುದು
ಅಲಿಪ್ತರಾಷ್ಟ್ರ
ವಸಾಹತುಶಾಹಿ ರಾಷ್ಟ್ರ
ಸಾರ್ವಭೌಮ ಅಥವಾ ಪರಮಾಧಿಕಾರವುಳ್ಳ ರಾಷ್ಟ್ರ
ಸರ್ವಾಧಿಕಾರಿ ರಾಷ್ಟ್ರ
1947ರಲ್ಲಿ ಸ್ವಾತಂತ್ರ್ಯ ಪಡೆದ ಸಾರ್ವಭೌಮ ರಾಷ್ಟ್ರವಾಗಿದ್ದು, ತನ್ನದೇ ಆದ ವಿದೇಶಾಂಗ ನೀತಿಯನ್ನು ಹೊಂದಿ ತನ್ನ ಮೂಲಕ ಜಗತ್ತಿನ ಎಲ್ಲಾ ರಾಷ್ಟ್ರಗಳ ಮೈತ್ರಿಯನ್ನು ಬಯಸುವ ರಾಷ್ಟ್ರ
ಭಾರತ
ಚೀನಾ
ಅಮೆರಿಕ
ರಷ್ಯ
ಭಾರತದ ವಿದೇಶಾಂಗ ನೀತಿಯ ಪ್ರಮುಖ ಉದ್ದೇಶಗಳೆಂದರೆ
ರಾಷ್ಟ್ರದ ಭದ್ರತೆ ಹಾಗೂ ರಾಷ್ಟ್ರದ ಆರ್ಥಿಕ ಸಂವರ್ಧನೆ.
ನಮ್ಮ ದೇಶದ ಸಾಂಸ್ಕøತಿಕ ಮೌಲ್ಯಗಳನ್ನು ಬೇರೆ ದೇಶದಲ್ಲಿ ಬಿತ್ತರಿಸುವುದು.
ಮಿತ್ರ ರಾಷ್ಟ್ರಗಳನ್ನು ಹೆಚ್ಚಿಸಿಕೊಂಡು ವಿರೋಧಿ ರಾಷ್ಟ್ರಗಳನ್ನು ನಿರ್ಬಂಧಿಸುವುದು
ಹಾಗೂ ವಿಶ್ವಶಾಂತಿ ಹಾಗೂ ಸಹಬಾಳ್ವೆಯನ್ನು ಸಾಧಿಸುವುದು
ಎಲ್ಲಾ ಅಂಶಗಳು ಸಂಬಂಧಿಸಿದೆ
ನಮ್ಮ ರಾಷ್ಟ್ರದ ವಿದೇಶಾಂಗ ನೀತಿಯ
ನಿರೂಪಣೆಯಲ್ಲಿ ಈ ಅಂಶ ಅಡಕವಾದ ಸಂಗತಿಯಾಗಿದೆ
ರಾಷ್ಟ್ರೀಯ ಹಿತಾಸಕ್ತಿಗಳು.
ಭೌಗೋಳಿಕ ಅಂಶಗಳು,
ರಾಜಕೀಯ ಪರಿಸ್ಥಿತಿ, ಆರ್ಥಿಕ ವ್ಯವಸ್ಥೆ,
ರಕ್ಷಣಾ ಸಾಮರ್ಥ್ಯ , ಜನಾಭಿಪ್ರಾಯ,
ಅಂತರರಾಷ್ಟ್ರೀಯ ಪರಿಸರ
ಕೊಟ್ಟಿರುವ ಎಲ್ಲಾ ಅಂಶಗಳು ಸೂಕ್ತವಾಗಿವೆ
ವಿಶ್ವಶಾಂತಿ ದೃಷ್ಟಿಯಿಂದ ಚೀನಾ ಮತ್ತು ಭಾರತ ಪರಸ್ಪರ
ಅಂತರರಾಷ್ಟ್ರೀಯ ಸಂಬಂಧ ವೃದ್ಧಿಗಾಗಿ ಅಳವಡಿಸಿಕೊಂಡ ತತ್ವಗಳು
ಅಲಿಪ್ತ ನೀತಿ
ವಸಾಹತುಶಾಹಿ ನೀತಿ
ಪಂಚಶೀಲ ತತ್ವ
ವರ್ಣಬೇಧ ನೀತಿ
ಇವುಗಳಲ್ಲಿ ಪಂಚಶೀಲ ತತ್ವಗಳಿಗೆ ಸೇರದ ಅಂಶ
ಪರಸ್ಪರ ರಾಷ್ಟ್ರಗಳ ಪ್ರಾದೇಶಿಕ ಹಾಗೂ ಸಾರ್ವಭೌಮತೆಗೆ ಗೌರವ
ಪರಸ್ಪರ ಸಹಕಾರ ಮತ್ತು ಸಮಾನತೆ
ಪರಸ್ಪರ ಆಕ್ರಮಣ ಮಾಡದಿರುವುದು.
ಶಾಂತಿಯುತ ಸಹಬಾಳ್ವೆ.
ಆಂತರಿಕ ವ್ಯವಹಾರಗಳಲ್ಲಿ ಪರಸ್ಪರ ಹಸ್ತಕ್ಷೇಪ ಮಾಡದಿರುವುದು
ಎಲ್ಲಾ ಅಂಶಗಳು ಸಂಬಂಧಿಸಿವೆ
ಎರಡು ಶಕ್ತಿ ಬಣಗಳ ವಿಶ್ವಾಸಗಳಿಸಿಕೊಳ್ಳುವುದರ ಮೂಲಕ ಅಮೆರಿಕಾದಿಂದ ಆರ್ಥಿಕ ನೆರವನ್ನು ಮತ್ತು ಸೋವಿಯತ್ ರಷ್ಯದಿಂದ ಭದ್ರತಾ
ನೆರವನ್ನು ಪಡೆಯುವಲ್ಲಿ ಯಶಸ್ವಿಯಾದ ದೇಶ
ಚೀನಾ
ಪಾಕಿಸ್ಥಾನ
ಭಾರತ
ಶ್ರೀಲಂಕಾ
ವಿಶ್ವದ ಪ್ರತಿಯೊಂದು ವಿದ್ಯಮಾನವನ್ನು ಅದರ ಗುಣ-ದೋಷಗಳ ಆಧಾರದ ಮೇಲೆ ಸ್ವಾಗತಿಸುವ ಅಥವಾ ವಿರೋಧಿಸುವ ಸ್ವತಂತ್ರ ಕಾರ್ಯಶೈಲಿಯನ್ನು ರೂಪಿಸಿದ ದೇಶ
ಅಮೆರಿಕ
ರಷ್ಯ
ನೇಪಾಳ
ಭಾರತ
ಪ್ರತಿಯೊಂದು ವಿದ್ಯಮಾನವನ್ನು ಅದರ ಗುಣ-ದೋಷಗಳ ಆಧಾರದ ಮೇಲೆ ಸ್ವಾಗತಿಸುವ ಅಥವಾ ವಿರೋಧಿಸುವ ಸ್ವತಂತ್ರ ಕಾರ್ಯಶೈಲಿಯನ್ನು ಹೀಗೆ ಕರೆಯಬಹುದು
ವಸಾಹತುಶಾಹಿ ನೀತಿ
ಅಲಿಪ್ತ ನೀತಿ
ವರ್ಣಬೇಧ ನೀತಿ
ಪಂಚಶೀಲ ತತ್ವ
ಅಲಿಪ್ತ ನೀತಿಯನ್ನು ರೂಪಿಸಿ ವಿದೇಶಾಂಗ ನೀತಿಯಲ್ಲಿ ಅನುಸರಿಸಿದ ಕೀರ್ತಿ ಈ ದೇಶಕ್ಕೆ ಸಲ್ಲುತ್ತದೆ
ರಷ್ಯ
ನೇಪಾಳ
ಶ್ರೀಲಂಕಾ
ಭಾರತ
ಪ್ರಧಾನಿ ನೆಹರೂ ನಂತರದಲ್ಲಿ ಸವಾಲಿಗೆ ಸವಾಲಿನ ವಿದೇಶಾಂಗ ನೀತಿಯನ್ನು ಅನುಸರಿಸಿದ ಭಾರತದ ಪ್ರಧಾನಿಗಳು
ಲಾಲ್ ಬಹದ್ದೂರ್ ಶಾಸ್ತ್ರಿ
ಮತ್ತು ಇಂದಿರಾಗಾಂಧಿಯವರು
ಲಾಲ್ ಬಹದ್ದೂರ್ ಶಾಸ್ತ್ರಿ
ಮತ್ತು ರಾಜೀವ್ ಗಾಂಧಿಯವರು
ಇಂದಿರಾಗಾಂಧಿಯವರು ಮತ್ತು ಅಟಲ್ ಬಿಹಾರಿ ವಾಜಪೇಯಿಯವರು
ಅಟಲ್ ಬಿಹಾರಿ ವಾಜಪೇಯಿಯವರು
ವಸಾಹತುಶಾಹಿತ್ವವನ್ನು ಸ್ವಾಭಾವಿಕವಾಗಿ ವಿರೋಧಿಸಿ ಪ್ರಪಂಚದ ಯಾವುದೇ ಮೂಲೆಯಲ್ಲಿ ವಸಾಹತು ಶಾಹಿತ್ವ ಇರಕೂಡದು ಎಂದು ದೆಹಲಿ ಮತ್ತು
ಬಾಂಡೂಂಗ್‍ನಲ್ಲಿ ಜರುಗಿದ ಏಷ್ಯ ರಾಷ್ಟ್ರಗಳ ಸಮ್ಮೇಳನದಲ್ಲಿ (1949 ಮತ್ತು 1955) ತನ್ನ ನಿಲುವನ್ನು ಪ್ರತಿಪಾದಿಸಿದ ದೇಶ
ಅಮೆರಿಕ
ಭಾರತ
ಚೀನಾ
ರಷ್ಯ
ಭಾರತ ಸ್ವಾಭಾವಿಕವಾಗಿ ವಸಾಹತುಶಾಹಿತ್ವವನ್ನು ವಿರೋಧಿಸಲು ಕಾರಣ
ಭದ್ರತಾ ಸಮಿತಿಯಲ್ಲಿ ಸ್ಥಾನಗಳಿಸಲು
ವಿಶ್ವದ ನಾಯಕನಾಗಲು
ವಸಾಹತು ಶಾಹಿತ್ವವನ್ನು ವಿರೋಧಿಸಿ ಸ್ವತಂತ್ರಗಳಿಸಿಕೊಂಡ ದೇಶವಾಗಿದೆ
ಪ್ರಪಂಚದ ದೇಶಗಳಿಗೆ ಸಹಾಯಮಾಡಲು
ಅಮಾನವೀಯ ಮತ್ತು ಮಾನವ ಹಕ್ಕುಗಳನ್ನು ಉಲ್ಲಂಘಿಸಿ ವಿಶ್ವಶಾಂತಿ ಮತ್ತು
ಸಹಬಾಳ್ವೆಗೆ ಮಾರಕವಾಗುವ ವರ್ಣಭೇದ ನೀತಿ ಜಗತ್ತಿನಲ್ಲಿ ಎಲ್ಲಿಯೂ ಯಾವ ರಾಷ್ಟ್ರವೂ ಅನುಸರಿಸಬಾರದು ಎಂಬ ವಿದೇಶಾಂಗ ನೀತಿಯನ್ನು ಹೊಂದಿರುವ ದೇಶ
ರಷ್ಯ
ಚೀನಾ
ಭಾರತ
ಅಮೆರಿಕ
ಭಾರತ ಪ್ರಧಾನಿಯಾದ ಇವರ ಕಾಲದಲ್ಲಿ ಸಹಜವಾಗಿಯೇ
ನಿಶ್ಯಸ್ತ್ರೀಕರಣಕ್ಕೆ ಬೆಂಬಲವನ್ನು ಸೂಚಿಸಲಾಯಿತು
ರಾಜೀವ್ ಗಾಂಧಿ
ಅಟಲ್ ಬಿಹಾರಿ ವಾಜಪೇಯಿ
ಲಾಲ್ ಬಹಾದ್ದೂರ್ ಶಾಸ್ತ್ರಿ
ಜವಾಹರಲಾಲ್ ನೆಹರು
ಪ್ರಪಂಚದಲ್ಲಿ ಸಂಪೂರ್ಣ ನಿಶ್ಯಸ್ತ್ರೀಕರಣ ಸಾಧ್ಯವಾಗದ ವಿಚಾರವಾಗಿದೆ, ಏಕೆಂದರೆ
ಪ್ರತಿಯೊಂದು ರಾಷ್ಟ್ರಕ್ಕೂ ತನ್ನದೇ ಆದ ರಕ್ಷಣಾವ್ಯೂಹ ಅತ್ಯಗತ್ಯ.
ಆರ್ಥಿಕ ಪ್ರಗತಿಗಾಗಿ
ದೇಶದ ಅಭಿವೃದ್ಧಿಗಾಗಿ
ವಿದೇಶಗಳ ಜೊತೆ ಉತ್ತಮ ಸಂಬಂಧಕ್ಕಾಗಿ
ವಿಶ್ವಶಾಂತಿ ಹಾಗೂ ಸಹಬಾಳ್ವೆಗೆ ಪೂರಕವಾದ ವಿದೇಶಾಂಗ ನೀತಿಗೆ ವಿಶೇಷವಾಗಿ
ಒತ್ತನ್ನು ಈ ದೇಶವು ನೀಡಿದೆ
ಅಮೆರಿಕ
ಭಾರತ
ಚೀನಾ
ನೇಪಾಳ
ನಮ್ಮ ದೇಶದ ವಿದೇಶಾಂಗ ನೀತಿಯನ್ನು ರೂಪಿಸುವಾಗ ಇದನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.
ರಾಷ್ಟ್ರೀಯ ಹಿತಾಸಕ್ತಿ
ಸಾರ್ವಜನಿಕ ಅಭಿಪ್ರಾಯ ಹಾಗೂ ಸೈನಿಕರ
ರಾಷ್ಟ್ರೀಯ ಹಿತಾಸಕ್ತಿ
ಹಾಗೂ ವಿದೇಶಾಂಗ ಇಲಾಖೆಯ ಅಭಿಪ್ರಾಯವನ್ನು
ರಾಷ್ಟ್ರೀಯ ಹಿತಾಸಕ್ತಿ
ಹಾಗೂ ಸಾರ್ವಜನಿಕ ಅಭಿಪ್ರಾಯವನ್ನು
ಭಾರತದ ವಿದೇಶಾಂಗ ನೀತಿಯನ್ನು ಯಾವುದನ್ನು ಬಲಪಡಿಸುವ ರೀತಿಯಲ್ಲಿ ರೂಪಿಸಲಾಗಿದೆ?
ವಿಶ್ವಸಂಸ್ಥೆಯನ್ನು
ಸೈನಿಕರನ್ನು
ಸಾರ್ವಜನಿಕರನ್ನು
ಕೇಂದ್ರಸರ್ಕಾರವನ್ನು
ವಿಶ್ವ ಸಂಸ್ಥೆಯ ಪ್ರಮುಖ ಸದಸ್ಯ ರಾಷ್ಟ್ರವಾಗಿ ಮಹತ್ವದ ಪಾತ್ರವಹಿಸುತ್ತ ಬಂದಿರುವ ಹಾಗೂ ಕಾಮನ್‍ವೆಲ್ತ್ ಆಫ್ ನೇಶನ್ಸ್ ಮತ್ತು ಸಾರ್ಕ್ (ಸೌತ್ ಏಷಿಯನ್ ಅಸೋಸಿಯೇಶನ್ ಫಾರ್ ರೀಜೆನಲ್ ಕೋ - ಆಪರೇಶನ್) ಈ ಎರಡೂ ಸಂಸ್ಥೆಗಳ ಮೂಲಕ ಹಲವಾರು ದೇಶಗಳೊಂದಿಗೆ ನಿಕಟ ಸಂಬಂಧ ಹೊಂದಲು ಬಯಸಿರುವ ದೇಶ
ಪಾಕಿಸ್ತಾನ
ಭಾರತ
ಅಮೆರಿಕ
ಬಾಂಗ್ಲಾದೇಶ
