Wayground logo

Free Printable Worksheets

Font size

S
M
L
XL
Worksheets

10th ಪರೀಕ್ಷಾಸಿದ್ಧತೆ:20-21.ರಾಜ್ಯಶಾಸ್ತ್ರ ರಚನೆ :ನಟರಾಜ್,ಭಾಗ್ವತ್

Total questions: 17

Worksheet time: 9mins

Name
Class
Date
1.

ಭಾರತದ ವಿದೇಶಾಂಗ ನೀತಿಯನ್ನು ವಿಶೇಷವಾಗಿ ನಿರೂಪಿಸಿದವರು

a)

ಮಹಾತ್ಮ ಗಾಂಧಿ

b)

ವಲ್ಲಭಬಾಯಿ ಪಟೇಲ

c)

ಜವಾಹರ್ ಲಾಲ್ ನೆಹರು

d)

ಡಾ. ಬಿ.ಆರ್.‍ ಅಂಬೇಡ್ಕರ್

2.

ವಿಶ್ವದ ಯಾವುದೇ ಬಣಕ್ಕೂ ಸೇರದೇ ಇರುವ ನೀತಿಯನ್ನು ಹೀಗೆನ್ನುವರು

a)

ವಿದೇಶಾಂಗ ನೀತಿ

b)

ವರ್ಣಭೇದ ನೀತಿ

c)

ಪಂಚಶೀಲ ತತ್ವ

d)

ಅಲಿಪ್ತ ನೀತಿ

3.

ಭಾರತವು ಸ್ವಾತಂತ್ರ‍್ಯ ಪೂರ್ವದಲ್ಲಿ ಇವರ ವಸಾಹತು ಶಾಹಿಗೆ ಒಳಗಾಗಿತ್ತು

a)

ಬ್ರಿಟಿಷರ

b)

ಫ್ರೆಂಚರ

c)

ಡಚ್ಚರ

d)

ಪೋರ್ಚುಗೀಸರ

4.

ಪಂಚಶೀಲ ತತ್ವಗಳ ಮೂಲಕ ಈ ರಾಷ್ಟ್ರದೊಂದಿಗೆ ಸಂಬಂಧ ವೃದ್ಧಿಸಲಾಯಿತು

a)

ಅಮೇರಿಕಾ

b)

ಚೀನಾ

c)

ರಷ್ಯಾ

d)

ಪಾಕಿಸ್ತಾನ

5.

ಅಂತರರಾಷ್ಟ್ರೀಯ ಶಾಂತಿ ಮತ್ತು ಸೌಹಾರ್ಧತೆಯ ಕುರಿತು ನಮ್ಮ ಸಂವಿಧಾನದ ಈ ವಿಧಿಯಲ್ಲಿ ತಿಳಿಸಲಾಗಿದೆ

a)

51ನೇ

b)

41ನೇ

c)

61ನೇ

d)

71ನೇ

6.

1962ರಲ್ಲಿ ಈ ದೇಶವು ಭಾರತದ ಮೇಲೆ ಆಕ್ರಮಣ ಮಾಡಿತು

a)

ಪಾಕಿಸ್ತಾನ

b)

ಅಮೇರಿಕಾ

c)

ರಷ್ಯಾ

d)

ಚೀನಾ

7.

ಮಾನವ ಹಕ್ಕುಗಳ ದಿನದ ಆಚರಣೆ

a)

ಡಿಸೆಂಬರ್ 12

b)

ಡಿಸೆಂಬರ್ 14

c)

ಡಿಸೆಂಬರ್ 10

d)

ಡಿಸೆಂಬರ್ 16

8.

ಭಾರತವು ನಿರಂತರವಾಗಿ ಈ ಹಕ್ಕುಗಳನ್ನು ಪ್ರತಿಪಾದಿಸುತ್ತಾ ಬಂದಿದೆ

a)

ಸ್ವಾತಂತ್ರ‍್ಯದ ಹಕ್ಕು

b)

ಸಾರ್ವತ್ರಿಕ ಮಾನವ ಹಕ್ಕು

c)

ಸಮಾನತೆಯ ಹಕ್ಕು

d)

ಧಾರ್ಮಿಕ ಸ್ವಾತಂತ್ರ‍್ಯದ ಹಕ್ಕು

9.

ಆಫ್ರಿಕಾದಲ್ಲಿ ವರ್ಣಭೇದ ನೀತಿಯ ವಿರುದ್ಧ ಹೋರಾಡಿದವರು

a)

ನೆಲ್ಸನ್ ಮಂಡೆಲಾ

b)

ಮಹಾತ್ಮ ಗಾಂಧಿ

c)

ನೆಹರು

d)

ಅಂಬೇಡ್ಕರ್

10.

ವಿಶ್ವಸಂಸ್ಥೆಯು ಸ್ಥಾಪನೆಯಾದ ವರ್ಷ

a)

26ನೇ ಅಕ್ಟೋಬರ್ 1945

b)

24ನೇ ಅಕ್ಟೋಬರ್ 1945

c)

25ನೇ ಅಕ್ಟೋಬರ್ 1945

d)

23ನೇ ಅಕ್ಟೋಬರ್ 1945

11.

ವಿಶ್ವಸಂಸ್ಥೆಯ ಮುಖ್ಯ ಕಛೇರಿ ಈ ನಗರದಲ್ಲಿದೆ

a)

ಹೇಗ್

b)

ರೋಮ್

c)

ನ್ಯೂಯಾರ್ಕ

d)

ಜಿನೇವಾ

12.

ವಿಶ್ವಸಂಸ್ಥೆಯ ಸಚಿವ ಸಂಪುಟ ಎನ್ನುವ ಮಾದರಿಯಲ್ಲಿರುವ ಅಂಗಸಂಸ್ಥೆ

a)

ಆರೋಗ್ಯ ಸಂಸ್ಥೆ

b)

ಆಹಾರ ಮತ್ತು ಕೃಷಿ ಸಂಸ್ಥೆ

c)

ವಿಶ್ವ ಆರೋಗ್ಯ ಸಂಘ

d)

ಭದ್ರತಾ ಸಮಿತಿ

13.

ಅಂತರರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರ ಅವಧಿ

a)

9 ವರ್ಷ

b)

5 ವರ್ಷ

c)

6 ವರ್ಷ

d)

4ವರ್ಷ

14.

ಅಂತರರಾಷ್ಟ್ರೀಯ ನ್ಯಾಯಾಲಯದವು ಈ ನಗರದಲ್ಲಿದೆ

a)

ರೋಮ್

b)

ನೆದರ್‍ಲ್ಯಾಂಡಿನ ಹೇಗ್

c)

ಸ್ವಿಟ್ಜರ‍್ಲ್ಯಾಂಡಿನ ಜಿನೇವಾ

d)

ನೇಪಾಳದ ಕಠ್ಮಂಡು

15.

ವಿಶ್ವಸಂಸ್ಥೆಯ ಈಗಿನ ಮಹಾಕಾರ್ಯದರ್ಶಿ ಹೆಸರು

a)

ಆಂಟೊನಿಯೊ ಗುಟಾರೆಸ್

b)

ಬಾನ್-ಕಿ-ಮೂನ್

c)

ಕೋಫಿ ಎ. ಅನ್ನಾನ್

d)

ಭೌತ್ರೋಸ್ ಘಾಲಿ

16.

ವಿಶ್ವ ಆರೋಗ್ಯ ಸಂಸ್ಥೆ ಸ್ಥಾಪನೆಯಾದ ವರ್ಷ

a)

1938

b)

1958

c)

1968

d)

1948

17.

ಸಾಕ್ ಸ್ಥಾಪನೆಯಾದ ವರ್ಷ

a)

1965

b)

1975

c)

1985

d)

1995