wayground logo

Free Printable Worksheets

NEW

Font size

S
M
L
XL
Worksheets

ಸಮಾಜ ವಿಜ್ಞಾನ ಕ್ವಿಜ್ 8.(ಇತಿಹಾಸ 5)

Total questions: 15

Worksheet time: 8mins

Name
Class
Date
1.

ಸಂವಾದ ಕೌಮುದಿ ಪತ್ರಿಕೆಯನ್ನು ಪ್ರಾರಂಭಿಸಿದವರು

a)

ದಯಾನಂದ ಸರಸ್ವತಿ

b)

ವಿಲಿಯಂ ಬೆಂಟಿಂಗ್

c)

ರಾಜಾರಾಮ್ ಮೋಹನ್ ರಾಯ್

d)

ಜ್ಯೋತಿ ಬಾಪುಲೆ

2.

ವೇದಗಳಿಗೆ ಮರಳಿ ಇದು ಯಾರ ಘೋಷಣೆ

a)

ರಾಜಾರಾಮ್ ಮೋಹನ್ ರಾಯ್

b)

ದಯಾನಂದ ಸರಸ್ವತಿ

c)

ಅನಿಬೆಸೆಂಟ್

d)

ಸ್ವಾಮಿ ವಿವೇಕಾನಂದ

3.

ಆತ್ಮಗೌರವ ಚಳುವಳಿಯು ಇವರ ನೇತೃತ್ವದಲ್ಲಿ ಪ್ರಾರಂಭವಾಯಿತು

a)

ಪೆರಿಯಾರ್ ರಾಮಸ್ವಾಮಿ

b)

ಜ್ಯೋತಿ ಬಾಪುಲೆ

c)

ಆತ್ಮರಾಮ ಪಾಂಡುರಂಗ

d)

ನಾರಾಯಣ ಗುರುಗಳು

4.

ಸ್ವಾಮಿ ವಿವೇಕಾನಂದರ ಗುರುಗಳಾಗಿದ್ದವರು

a)

ನಾರಾಯಣ ಗುರುಗಳು

b)

ಗುರುಗೋವಿಂದ ಭಟ್ಟರು

c)

ರಮಾನಂದರು

d)

ರಾಮಕೃಷ್ಣ ಪರಮಹಂಸರು

5.

ಹೋಂ ರೂಲ್ ಲೀಗ್ ಯಾವಾಗ ಪ್ರಾರಂಭವಾಯಿತು

a)

1861

b)

1916

c)

1619

d)

1919

6.

ಬ್ರಹ್ಮ ಸಮಾಜದ ಪ್ರಮುಖ ಗುರಿ ಗಳೆಂದರೆ

a)

ಏಕದೇವತಾ ಆರಾಧನೆ

b)

ಬಹುಪತ್ನಿತ್ವ ವಿರೋಧ

c)

ಬಾಲ್ಯ ವಿವಾಹ ವಿರೋಧ

d)

ಮೇಲಿನ ಎಲ್ಲವೂ

7.

ಅನಿಬೆಸೆಂಟ ರನ್ನು ಶ್ವೇತ ಸರಸ್ವತಿ ಎಂದು ಕರೆದರು ಏಕೆಂದರೆ

a)

ಅವರು ವಿದೇಶಿ ಮಹಿಳೆಯ ರಾಗಿದ್ದರು

b)

ಭಗವದ್ಗೀತೆಯನ್ನು ಇಂಗ್ಲಿಷಿಗೆ ಅನುವಾದಿಸಿದರು

c)

ಅವರು ಸರಸ್ವತಿಯ ಆರಾಧಕರಾಗಿದ್ದರು

d)

ಅವರ ನಿಜವಾದ ಹೆಸರು ಸರಸ್ವತಿ

8.

ಸ್ವಾಮಿ ವಿವೇಕಾನಂದರು ರಾಮಕೃಷ್ಣ ಮಿಷನ್ ಸ್ಥಾಪಿಸಿದ ಉದ್ದೇಶ

a)

ವೇದಗಳನ್ನು ಪ್ರಚಾರಮಾಡಲು

b)

ಹಿಂದೂ ಧರ್ಮ ಪ್ರಸಾರ

c)

ರಾಮಕೃಷ್ಣ ಪರಮಹಂಸರ ಚಿಂತನೆಗಳನ್ನು ಜನರಿಗೆ ತಲುಪಿಸಲು

d)

ಶೋಷಣೆಯನ್ನು ವಿರೋಧಿಸಲು

9.

ಇವುಗಳಲ್ಲಿ ಸರಿಯಾದ ಹೊಂದಾಣಿಕೆಯನ್ನು ಗುರುತಿಸಿ

a)

ದಯಾನಂದ ಸರಸ್ವತಿ- ಬ್ರಹ್ಮ ಸಮಾಜ

b)

ರಾಜಾರಾಮ್ ಮೋಹನ್ ರಾಯ್- ಆರ್ಯ ಸಮಾಜ

c)

ಅನಿಬೆಸೆಂಟ್- ಥಿಯಾಸಫಿಕಲ್ ಸೋಸೈಟಿ

d)

ನಾರಾಯಣಗುರುಗಳು -ಜಸ್ಟೀಸ್ ಪಾರ್ಟಿ

10.

ಇವುಗಳಲ್ಲಿ ಥಿಯೋಸಾಫಿಕಲ್ ಸೊಸೈಟಿಯ ಸುಧಾರಣೆಗಳನ್ನು ಗುರುತಿಸಿ

a)

ಸೆಂಟ್ರಲ್ ಹಿಂದೂ ಕಾಲೇಜು ಸ್ಥಾಪನೆ

b)

ಹೋಂ ರೂಲ್ ಲೀಗ್ ಪ್ರಾರಂಭ

c)

ಭಾರತೀಯ ಸಂಸ್ಕೃತಿ ಪ್ರಸಾರ

d)

ಮೇಲಿನ ಎಲ್ಲವೂ

11.

ಶುದ್ಧಿ ಚಳುವಳಿ ಯನ್ನು ಆರಂಭಿಸಿದವರು

a)

ಹೆನ್ರಿ ವಿವಿಯನ್ ದೇರೋಜಿಯೋ

b)

ಆತ್ಮರಾಮ ಪಾಂಡುರಂಗ

c)

ದಯಾನಂದ ಸರಸ್ವತಿ

d)

ಅನಿಬೆಸೆಂಟ್

12.

ಹೆನ್ರಿ ವಿವಿಯನ್ ದೇರೋಜಿಯೋ ಈ ಚಳುವಳಿಯ ಆಶಯಗಳಿಂದ ಪ್ರಭಾವಿತರಾಗಿದ್ದರು

a)

ಸಾಮಾಜಿಕ ಧಾರ್ಮಿಕ ಚಳುವಳಿ

b)

ಯುರೋಪಿನ ಪುನರುಜ್ಜೀವನ ಚಳುವಳಿ

c)

ಸ್ವಾತಂತ್ರ್ಯ ಚಳುವಳಿ

d)

ಭಾರತದ ಪುನರುಜ್ಜೀವನ ಚಳುವಳಿ

13.

ಪ್ರಾರ್ಥನಾ ಸಮಾಜದ ನಾಯಕರ ಸರಿಯಾದ ಗುಂಪನ್ನು ಗುರುತಿಸಿ

a)

ಮಹಾದೇವ ಗೋವಿಂದ ರಾನಡೆ, ಜ್ಯೋತಿ ಬಾಪುಲೆ, ಆರ್ ಜಿ ಭಂಡಾರ್ಕರ್, ಎಂ ಜಿ ಚಂದಾವರ್ಕರ್

b)

ಎಂ ಜಿ ರಾನಡೆ, ಆರ್ ಜಿ ಬಂಡಾರ್ಕರ್, ಎಂ ಜಿ ಚಂದಾವರ್ಕರ್,ಆತ್ಮರಾಮ ಪಾಂಡುರಂಗ

c)

ಎಂ ಜಿ ರಾನಡೆ, ಆರ್ ಜಿ ಭಂಡಾರ್ಕರ್, ರಾಜಾ ರಾಮಮೋಹನ ರಾಯ,ಆತ್ಮರಾಮ ಪಾಂಡುರಂಗ

d)

ಎಂ ಜಿ ರಾನಡೆ, ಆತ್ಮರಾಮ ಪಾಂಡುರಂಗ, ಜ್ಯೋತಿ ಬಾಪುಲೆ, ರಾಮಮೋಹನ ರಾಯ

14.

ನಾರಾಯಣಗುರುಗಳ ಧರ್ಮ ಪರಿಪಾಲನಾ ಯೋಗಂ ಇದರ ಪ್ರಮುಖ ಉದ್ದೇಶವೆಂದರೆ

a)

ಹಿಂದೂ ಧರ್ಮದ ಪುನರುತ್ಥಾನ

b)

ಬ್ರಾಹ್ಮಣೇತರ ಚಳುವಳಿಯನ್ನು ಸಂಘಟಿಸುವುದು

c)

ವಿವಿಧ ಧರ್ಮಗಳ ತುಲನಾತ್ಮಕ ಅಧ್ಯಯನ

d)

ಹಿಂದುಳಿದ ಮತ್ತು ಶೋಷಣೆಗೆ ಒಳಗಾದ ಸಮುದಾಯಗಳ ಸಬಲೀಕರಣ

e)

ಇಂಗ್ಲೀಷ್ ವಿದ್ಯಾಭ್ಯಾಸದ ವಿಸ್ತರಣೆ

15.

ಹೆನ್ರಿ ವಿವಿಯನ್ ದೇರೋಜಿಯೋ ತಮ್ಮ ಉದ್ಯೋಗಕ್ಕೆ ರಾಜೀನಾಮೆ ನೀಡಲು ಕಾರಣವೆಂದರೆ

a)

ಇಂಗ್ಲೆಂಡಿಗೆ ಹಿಂದಿರುಗುವಂತೆ ಸರ್ಕಾರದ ವತ್ತಡ

b)

ಅವರ ಸಹೋದ್ಯೋಗಿಗಳ ಮತ್ತು ಬೆಂಬಲಿಗರ ಒತ್ತಡ

c)

ಅವರ ಅನಾರೋಗ್ಯ

d)

ವೇದಗಳ ಅಭ್ಯಾಸದ ಮೇಲೆ ಅವರಿಗಿದ್ದ ಆಸಕ್ತಿ