NEW
Font size
Worksheets10th SS G1 QUIZ by : Bhagwat & Nataraj
Total questions: 17
Worksheet time: 9mins
1. ಭಾರತವು ಏಷ್ಯಾ ಕಂಡದ ಈ ದಿಕ್ಕಿನಲ್ಲಿದೆ.
ಈಶಾನ್ಯ
ವಾಯುವ್ಯ
ಆಗ್ನೇಯ
ನೈರುತ್ಯ
2. ಭಾರತದ ಒಟ್ಟು ವಿಸ್ತೀರ್ಣ
32,87,262 ಚದರ ಕಿ.ಮೀ.
32,87,261 ಚದರ ಕಿ.ಮೀ.
32,87,263 ಚದರ ಕಿ.ಮೀ.
32,87,264 ಚದರ ಕಿ.ಮೀ.
3. ಭಾರತದ ಅತ್ಯಂತ ಎತ್ತರದ ಉತ್ತರ ತುದಿ.
ಇಂದಿರಾ ಕೋಲ್
ಇಂದಿರಾ ಪಾಯಿಂಟ್
ಕನ್ಯಾಕುಮಾರಿ
ಜಮ್ಮು ಕಾಶ್ಮೀರ
4. ಭಾರತದ ಮಧ್ಯಭಾಗದಲ್ಲಿ ಹಾದು ಹೋದ ಪ್ರಧಾನ ಅಕ್ಷಾಂಶ
ಅಂಟಾರ್ಕಟಿಕ್ ವೃತ್ತ
ಮಕರ ಸಂಕ್ರಾಂತಿ ವೃತ್ತ
ಆರ್ಕಟಿಕ್ ವೃತ್ತ
ಕರ್ಕಾಟಕ ಸಂಕ್ರಾಂತಿ ವೃತ್ತ
5. ಭಾರತದ ಅತ್ಯಂತ ದಕ್ಷಿಣದ ತುದಿ.
ಇಂದಿರಾ ಕೋಲ್
ಜಮ್ಮು ಕಾಶ್ಮೀರ
ಕನ್ಯಾಕುಮಾರಿ
ಇಂದಿರಾ ಪಾಯಿಂಟ್
6. ಭಾರತದ ಆಗ್ನೇಯಕ್ಕೆ ಈ ದೇಶವಿದ್ದು ಅದು ಪಾಕ್ ಜಲಸಂಧಿ ಮತ್ತು ಮನ್ನಾರ್ ಖಾರಿಗಳಿಂದ ಭಾರತದಿಂದ ಪ್ರತ್ಯೇಕಗೊಂಡಿದೆ.
ಬಂಗಾಲ
ಪಾಕಿಸ್ಥಾನ
ಶ್ರೀಲಂಕಾ
ಚೀನಾ
7. ಈ ಪೂರ್ವರೇಖಾಂಶವು ದೇಶದ ಮಧ್ಯದಲ್ಲಿ ಹಾಯ್ದು ಹೋಗಿದ್ದು ಇದು ಭಾರತದ ಮಧ್ಯ ರೇಖಾಂಶವಾಗಿದೆ.
23 1/2 ಡಿಗ್ರಿ
82 1/2 ಡಿಗ್ರಿ
62 1/2 ಡಿಗ್ರಿ
26 1/2 ಡಿಗ್ರಿ
8. ಈ ದೇಶವು ಪೂರ್ವ-ಪಶ್ಚಿಮವಾಗಿ 2933 ಕಿ.ಮೀ., ಅಗಲ ಹಾಗೂ ಉತ್ತರ-ದಕ್ಷಿಣವಾಗಿ 3214 ಕಿ.ಮೀ., ಉದ್ದವಾಗಿದೆ.
ಶ್ರೀಲಂಕಾ
ಪಾಕಿಸ್ಥಾನ
ಚೀನಾ
ಭಾರತ
9. ಈ ದೇಶದ ಭೂ ಮೇರೆಯ ಉದ್ದ 15,200 ಕಿ.ಮೀಗಳು ಹಾಗೂ ಒಟ್ಟೂ ಸಮುದ್ರ ತೀರದ ಉದ್ದ 7516.5 ಕಿ.ಮೀಗಳು
ಚೀನಾ
ಭಾರತ
ಶ್ರೀಲಂಕಾ
ಪಾಕಿಸ್ಥಾನ
10. ಭಾರತದ ರಾಷ್ಟ್ರೀಯ ರಾಜಧಾನಿ ಕೇಂದ್ರ
ಬೆಂಗಳೂರು
ದೆಹಲಿ
ಕಲ್ಕತ್ತ
ಬಾಂಬೆ
11. ಭಾರತದ ರಾಜ್ಯಗಳಲ್ಲಿ ಈ ರಾಜ್ಯವು ವಿಸ್ತೀರ್ಣದಲ್ಲಿ ದೊಡ್ಡದು
ಬಾಂಬೆ
ರಾಜಸ್ತಾನ
ಪಂಜಾಬ್
ಕೇರಳ
12. ಭಾರತದ ರಾಜ್ಯಗಳಲ್ಲಿ ಈ ರಾಜ್ಯವು ವಿಸ್ತೀರ್ಣದಲ್ಲಿ ಅತಿ ಚಿಕ್ಕದು.
ಗೋವಾ
ಕೇರಳ
ಪಂಜಾಬ್
ಕರ್ನಾಟಕ
13. ಭಾರತವು ಈ ಗೋಳಾರ್ಧಗಳಲ್ಲಿ ಕಂಡು ಬರುತ್ತದೆ
ಉತ್ತರ ಹಾಗೂ ಪಶ್ಚಿಮ ಗೋಳಾರ್ಧ
ಉತ್ತರ ಹಾಗೂ ಪೂರ್ವ ಗೋಳಾರ್ಧ
ದಕ್ಷಿಣ ಹಾಗೂ ಪೂರ್ವ ಗೋಳಾರ್ಧ
ದಕ್ಷಿಣ ಹಾಗೂ ಉತ್ತರ ಗೋಳಾರ್ಧ
14. ಭಾರತವು ಒಂದು ------------------------
ಖಂಡ
ದ್ವೀಪ
ರಾಜ್ಯ
ಪರ್ಯಾಯ ದ್ವೀಪ.
15. ಭಾರತೀಯ ಆದರ್ಶಕಾಲಮಾನಕ್ಕೆ ಆಧಾರವಾಗಿರುವ ರೇಖಾಂಶ
82 ½ 0 ಪೂರ್ವ ರೇಖಾಂಶ
82 ½ 0 ಪಶ್ಚಿಮ ರೇಖಾಂಶ
ಮಕರ ಸಂಕ್ರಾಂತಿ ವೃತ್ತ
ಕರ್ಕಾಟಕ ಸಂಕ್ರಾಂತಿ ವೃತ್ತ
17. ಭಾರತದ ಪಶ್ಚಿಮದಲ್ಲಿರುವ ಜಲರಾಶಿ
ಬಂಗಾಳಕೊಲ್ಲಿ
ಅರಬ್ಬಿ ಸಮುದ್ರ
ಪಾಕ್ ಜಲಸಂಧಿ
ಹಿಂದೂ ಸಾಗರ
18. ಭಾರತವು ಈ ಕೆಳಗಿನ ದೇಶದೊಂದಿಗೆ ಗಡಿಯನ್ನು ಹಂಚಿಕೊಂಡಿಲ್ಲ
ಭೂತಾನ
ಮೈಯನ್ಮಾರ್
ಇರಾಕ್
ನೇಪಾಳ
