Worksheetsಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ 1857
Total questions: 20
Worksheet time: 10mins
ಇಂಗ್ಲಿಷರು ಸಹಾಯಕ ಸೈನ್ಯ ಪದ್ಧತಿ ಮತ್ತು ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಗಳನ್ನು ಜಾರಿಗೆ ತಂದ ಉದ್ದೇಶ
ಏಕರೂಪ ಆಡಳಿತ ವ್ಯವಸ್ಥೆ ರೂಪಿಸಲು
ನ್ಯಾಯಾಂಗ ವ್ಯವಸ್ಥೆಯನ್ನು ಹೊಸದಾಗಿ ರೂಪಿಸಲು
ಭಾರತೀಯರಿಗೆ ಸುಭದ್ರ ಸರ್ಕಾರ ನೀಡಲು
ತಮ್ಮ ಅಧಿಕಾರ ವಿಸ್ತರಣೆ ಮಾಡಲು
ಇಂಗ್ಲಿಷ್ ಇತಿಹಾಸಕಾರರು : ಸಿಪಾಯಿ ದಂಗೆ : : ಭಾರತೀಯ ಇತಿಹಾಸಕಾರರು : __________
ಭಾರತದ ಸ್ವಾತಂತ್ರ್ಯ ಹೋರಾಟ
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ
ಭಾರತದ ಸೈನಿಕ ಚಳವಳಿ
ಭಾರತದ ರಾಜಕೀಯ ಚಳವಳಿ
ತಂಜಾವೂರು ಮತ್ತು ಕರ್ನಾಟಿಕ್ ನವಾಬರಿಗಿದ್ದ ರಾಜ ಪದವಿಗಳನ್ನು ರದ್ದುಪಡಿಸಿದವರು
ಮೊಘಲ್ ಚಕ್ರವರ್ತಿ
ಲಾರ್ಡ್ ಡಾಲ್ ಹೌಸಿ
ಲಾರ್ಡ್ ಕಾರ್ನ್ ವಾಲಿಸ್
ತಾತ್ಯಾ ಟೋಪೆ
ಬ್ರಿಟಿಷರು ಭಾರತೀಯ ರಾಜರುಗಳನ್ನು ಅಧಿಕಾರದಿಂದ ಪದಚ್ಯುತಗೊಳಿಸಿದ್ದರಿಂದಾದ ಪರಿಣಾಮ
ಗೃಹ ಕೈಗಾರಿಕೆಗಳು ಆರ್ಥಿಕ ನಷ್ಟ ಅನುಭವಿಸಿದವು
ಅಪರಾಧಗಳ ಸಂಖ್ಯೆ ಹೆಚ್ಚಿತು
ಭಾರತದ ಹಲವು ರಾಜರು ಸ್ವತಂತ್ರರಾದರು
ರಾಜರನ್ನು ಅವಲಂಬಿಸಿದ್ದ ಸೈನಿಕರು ನಿರುದ್ಯೋಗಿಗಳಾದರು
ಭಾರತದ ಕರಕುಶಲ ಮತ್ತು ದೇಶಿಯ ಕೈಗಾರಿಕೆಗಳು ಕ್ಷೀಣಿಸಲು ಕಾರಣ
ಇಂಗ್ಲೆಂಡಿನಲ್ಲಾದ ಕೈಗಾರಿಕಾ ಕ್ರಾಂತಿ
ಇಂಗ್ಲೆಂಡ್ ವಿಧಿಸಿದ ದುಬಾರಿ ಸುಂಕ
ಸಹಾಯಕ ಸೈನ್ಯ ಪದ್ಧತಿ ಅಳವಡಿಸಿದ್ದು
ಹೊಸ ನಾಗರಿಕ ಕಾಯ್ದೆಗಳನ್ನು ಜಾರಿಗೆ ತಂದದ್ದು
ಬ್ರಿಟಿಷರು ಇನಾಂ ಭೂಮಿಯನ್ನು ವಾಪಸ್ ಪಡೆಯಲು ನೇಮಿಸಿದ ಆಯೋಗ
ಮೆಕಾಲೆ ಆಯೋಗ
ವುಡ್ವರ್ಡ್ ಆಯೋಗ
ವಿಲಿಯಂ ಬೆಂಟಿಂಕ್ ಆಯೋಗ
ಇನಾಂ ಆಯೋಗ
ಭಾರತೀಯ ಸೈನಿಕರನ್ನು ಬ್ರಿಟಿಷರ ವಿರುದ್ಧದ ದಂಗೆಗೆ ಪ್ರಚೋದಿಸಿದ ಅಂಶ
ಸ್ಥಾನಮಾನದಲ್ಲಿ ಅಸಮಾನತೆ
ವೇತನದಲ್ಲಿ ತಾರತಮ್ಯ
ಬಡ್ತಿ ಅವಕಾಶಗಳಿಲ್ಲದಿದ್ದುದು
ಸಾಗರೋತ್ತರ ಸೇವೆಗೆ ಒತ್ತಾಯಿಸಿದ್ದು
ಭಾರತೀಯ ಸೈನಿಕರಿಗೆ ಬ್ರಿಟಿಷರು ನೀಡಿದ ನವೀನ ಬಂದೂಕಿನ ಹೆಸರು
ಎನ್ ಫೀಲ್ಡ್
ರಾಯಲ್ ಎನ್ ಫೀಲ್ಡ್
ರಾಯಲ್
ಎನ್ ಫೀಲ್ಡ್ ರಾಯಲ್
ಬ್ಯಾರಕ್ ಪುರದಲ್ಲಿ ಬ್ರಿಟಿಷ್ ಸೈನ್ಯದ ಅಧಿಕಾರಿಯನ್ನು ಕೊಂದ ಸಿಪಾಯಿ
ಭಗತ್ ಸಿಂಗ್
ಮಂಗಳ ಪಾಂಡೆ
ಖುದಿರಾಮ್ ಬೋಸ್
ಅಶ್ವಿನಿಕುಮಾರ ದತ್ತ
ಬ್ರಿಟಿಷರ ಪ್ರಬಲ ಸೇನಾ ನೆಲೆ
ಸತಾರ
ಜೈಪುರ
ಉದಯಪುರ
ಮೀರತ್
ಸಿಪಾಯಿಗಳಿಂದ 'ಭಾರತದ ಚಕ್ರವರ್ತಿ' ಎಂದು ಘೋಷಿಸಲ್ಪಟ್ಟ ಮೊಘಲ್ ದೊರೆ
ಎರಡನೇ ಷಾ ಆಲಂ
ಎರಡನೇ ಬಹದ್ದೂರ್ ಷಾ
ಔರಂಗಜೇಬ್
ಒಂದನೇ ಬಹದ್ದೂರ್ ಷಾ
ಝಾನ್ಸಿ : ಲಕ್ಷ್ಮೀಬಾಯಿ : : ಕಾನ್ಪುರ : ________
ತಾತ್ಯಾಟೋಪೆ
ನಾನಾ ಫಡ್ನವಿಸ್
ನಾನಾ ಸಾಹೇಬ
ರಘೋಬ
ಸ್ವಾತಂತ್ರ್ಯ ಸಂಗ್ರಾಮ ಇತಿಹಾಸದಲ್ಲಿ ಹೆಮ್ಮೆಯ ಸ್ಥಾನವನ್ನು ಹೊಂದಿರುವವರು
ಮಹಾತ್ಮ ಗಾಂಧೀಜಿ
ಮಂಗಳ ಪಾಂಡೆ
ಝಾನ್ಸಿರಾಣಿ ಲಕ್ಷ್ಮೀಬಾಯಿ
ಚಂದ್ರಶೇಖರ ಆಜಾದ್
ಬ್ರಿಟಿಷರ ವಿರುದ್ಧದ ಯುದ್ಧದಲ್ಲಿ ಝಾನ್ಸಿ ರಾಣಿಯು ವಶಪಡಿಸಿಕೊಂಡ ಪ್ರದೇಶ
ಗ್ವಾಲಿಯರ್
ಕಾನ್ಪುರ
ಮೀರತ್
ದೆಹಲಿ
ದಂಗೆಯ ಸಂದರ್ಭದಲ್ಲಿ ಸಿಪಾಯಿಗಳು ಜನರ ವಿಶ್ವಾಸ ಕಳೆದುಕೊಳ್ಳಲು ಕಾರಣ
ಸೂಕ್ತ ಸೈನಿಕ ಪರಿಣತಿ ಇಲ್ಲದಿದ್ದುದು
ವ್ಯವಸ್ಥಿತ ಸಂಘಟನೆಯ ಕೊರತೆ ಇದ್ದದ್ದು
ನಿಶ್ಚಿತ ಗುರಿ ಇಲ್ಲದಿದ್ದುದು
ಲೂಟಿ, ದರೋಡೆ ಮಾಡಿದ್ದು
ಬ್ರಿಟಿಷರು "ಶಾಸನ ರೂಪಿಸುವ ಪ್ರಕ್ರಿಯೆಯಲ್ಲಿ ಭಾರತೀಯರನ್ನು ಒಳಗೊಳ್ಳುವ ನೀತಿ"ಯನ್ನು ಜಾರಿಗೊಳಿಸಿದ ಉದ್ದೇಶ
ಭಾರತೀಯರ ಪ್ರೀತಿ ಬೆಂಬಲ ಪಡೆಯುವುದು
ಬ್ರಿಟಿಷರ ಬಗೆಗಿನ ಭಾರತೀಯರ ಅಭಿಪ್ರಾಯ ತಿಳಿಯುವುದು
ಸ್ವಾತಂತ್ರ್ಯ ಸಂಗ್ರಾಮವನ್ನು ನಿಷ್ಕ್ರಿಯಗೊಳಿಸುವುದು
ಆಡಳಿತಾತ್ಮಕ ಸುಧಾರಣೆಗಳನ್ನು ಅಳವಡಿಸಿಕೊಳ್ಳುವುದು
ಭಾರತೀಯರ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಸೂಚಿಯನ್ನು ನೀಡಿದ ಘಟನೆ
ಈಸ್ಟ್ ಇಂಡಿಯಾ ಕಂಪನಿ ಆಡಳಿತ ಕೊನೆಯಾದದ್ದು
ರಾಯಲ್ ಎನ್ ಫೀಲ್ಡ್ ಬಂದೂಕಿನ ಬಳಕೆ ಮಾಡಿದ್ದು
ಮಂಗಳಪಾಂಡೆ ಸೈನ್ಯಾಧಿಕಾರಿ ಯನ್ನು ಕೊಂದದ್ದು
ಪ್ರಥಮ ಸ್ವಾತಂತ್ರ್ಯ ಸಂಗ್ರಾಮ
ಬ್ರಿಟಿಷ್ ಸರ್ಕಾರ ಮತ್ತು ರೈತನ ಮಧ್ಯೆ ಇದ್ದ ಮಧ್ಯವರ್ತಿ
ಲೇವಾದೇವಿಗಾರ
ಜಮೀನ್ದಾರ
ಸುಬೇದಾರ
ಮಹಲ್ ದಾರ
ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ಜಾರಿಗೆ ತಂದವರು
ಲಾರ್ಡ್ ರಿಪ್ಪನ್
ವಾರನ್ ಹೇಸ್ಟಿಂಗ್ಸ್
ಲಾರ್ಡ್ ಡಾಲ್ ಹೌಸಿ
ಲಾರ್ಡ್ ಲಿಟ್ಟನ್
ನಾನಾ ಸಾಹೇಬ ಮತ್ತು ಝಾನ್ಸಿ ರಾಣಿಗೆ ಸಹಾಯ ಮಾಡಿದ ಈತನನ್ನು (ಭಾವಚಿತ್ರದಲ್ಲಿರುವವರನ್ನು) ಗುರುತಿಸಿ
ಮಂಗಳ ಪಾಂಡೆ
ತಾತ್ಯಾ ಟೋಪೆ
ಜತಿನ್ ದಾಸ್
ರಾಸ್ ಬಿಹಾರಿ ಬೋಸ್
