NEW
Font size
WorksheetsIndependence Day Quiz
Total questions: 15
Worksheet time: 11mins
ಲೋಕಮಾನ್ಯ ಎಂಬ ಶೀರ್ಷಿಕೆಯಿಂದ ಯಾರು ಪ್ರಸಿದ್ಧರಾಗಿದ್ದರು?
ಬಿಆರ್ ಅಂಬೇಡ್ಕರ್
ಮಹಾತ್ಮ ಗಾಂಧಿ
ಬಾಲ್ ಗಂಗಾಧರ್ ತಿಲಕ್
ಬಿಪಿನ್ ಚಂದ್ರ ಪಾಲ್
ಭಗತ್ ಸಿಂಗ್ ಅವರನ್ನು ಬ್ರಿಟಿಷರು ಗಲ್ಲಿಗೇರಿಸಿದಾಗ ಅವರ ವಯಸ್ಸು ಇಷ್ಟ ಆಗಿತ್ತು?
18
23
27
30
ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಯಾವಾಗ ನಡೆಯಿತು?
13 ಏಪ್ರಿಲ್ 1919
21 ಮಾರ್ಚ್ 1919
24 ಮಾರ್ಚ್ 1919
15 ಏಪ್ರಿಲ್ 1919
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಮೊದಲ ಅಧ್ಯಕ್ಷರಾದವರು ಯಾರು?
ಸುರೇಂದ್ರ ಬ್ಯಾನರ್ಜಿ
ದಾದಾಬಾಯಿ ನವರೋಜಿ
ಡಬ್ಲ್ಯೂ ಸಿ ಬ್ಯಾನರ್ಜಿ
ಗೋಪಾಲಕೃಷ್ಣ ಗೋಖಲೆ
ಯಾವ ಚಳುವಳಿಯನ್ನು ಅಗಸ್ಟ್ ಚಳುವಳಿ ಎಂದು ಸಹ ಕರೆಯುತ್ತಾರೆ?
ಖಿಲಾಪತ್ ಚಳುವಳಿ
ಭಾರತ ಬಿಟ್ಟು ತೊಲಗಿ ಚಳುವಳಿ
ಅಸಹಕಾರ ಚಳುವಳಿ
ನಾಗರಿಕ ಅಸಹಕಾರ ಚಳುವಳಿ
ದಿ ಇಂಡಿಯನ್ ಸ್ಟ್ರಗಲ್ ಪುಸ್ತಕದ ಲೇಖಕರು ಯಾರು?
ಚಿತ್ತರಂಜನ್ ದಾಸ್
ಜವಾಹರ್ಲಾಲ್ ನೆಹರು
ಸುಭಾಷ್ ಚಂದ್ರ ಬೋಸ್
ಸಿ.ರಾಜಗೋಪಾಲಾಚಾರಿ
ದೆಹಲಿಯ ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯ ದಿನದಂದು ರಾಷ್ಟ್ರಧ್ವಜವನ್ನು ಹಾರಿಸುವವರು ಯಾರು?
ಪ್ರಧಾನಮಂತ್ರಿ
ಅಧ್ಯಕ್ಷರು
ಮುಖ್ಯ ನ್ಯಾಯಾಧೀಶರು
ರಾಜ್ಯಪಾಲರು
ಯಾರ ಪ್ರಸಿದ್ಧ ಘೋಷವಾಕ್ಯ" ನನಗೆ ನಿಮ್ಮ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ನೀಡುತ್ತೇನೆ ".
ಮಹಾತ್ಮ ಗಾಂಧಿ
ಸರೋಜಿನಿ ನಾಯ್ಡು
ಸುಭಾಷ್ ಚಂದ್ರ ಬೋಸ್
ರಾಣಿ ಲಕ್ಷ್ಮೀಬಾಯಿ
ರಾಣಿ ಲಕ್ಷ್ಮೀಬಾಯಿ ಅವರ ಪತಿ ಯಾರು?
ಬಾಜಿರಾವ್
ಮಾಧವರಾವ್
ರಘುನಾಥ್ ರಾವ್
ಗಂಗಾಧರರಾವ್
ಈ ಕೆಳಗಿನವರಲ್ಲಿ ಯಾರು" ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು "ಎಂದು ಹೇಳಿದರು.
ಮಹಾತ್ಮ ಗಾಂಧಿ
ಬಾಲ್ ಗಂಗಾಧರ್ ತಿಲಕ್
ಜವಾಹರ್ಲಾಲ್ ನೆಹರು
ಭಗತ್ ಸಿಂಗ್
11."ದೇಶಬಂಧು" ಎಂದು ಯಾರು ಜನಪ್ರಿಯವಾಗಿ ಕರೆಯಲ್ಪಟ್ಟರು.
ಚಿತ್ತರಂಜನ್ ದಾಸ್
ಸಿ ರಾಜಗೋಪಾಲಚಾರಿ
ರಾಜಾರಾಮ್ ಮೋಹನ್ ರಾಯ್
ಬಿಪಿನ್ ಚಂದ್ರಪಾಲ್
ಭಾರತ ಯಾವ ಯುರೋಪಿಯನ್ನರಿಂದ ಸ್ವಾತಂತ್ರ್ಯವನ್ನು ಪಡೆಯಿತು.
ಪೋರ್ಚುಗೀಸರು
ಡಚ್ಚರು
ಬ್ರಿಟಿಷರು
ಫ್ರೆಂಚರು
ಈ ಸ್ಮಾರಕವನ್ನು ಗುರುತಿಸಿ.
ಇಂಡಿಯಾ ಗೇಟ್
ಚಾರ್ಮಿನಾರ್
ಅಲೈ ದರ್ವಜಾ
ಕುತುಬ್ ಮಿನಾರ್
ಈ ಸ್ವಾತಂತ್ರ್ಯ ಹೋರಾಟಗಾರ್ತಿ ಯನ್ನು ಗುರುತಿಸಿ.
ಸರೋಜಿನಿ ನಾಯ್ಡು
ಅರುಣ್ ಅಸಫ್ ಅಲಿ
ಸುಚೇತಾ ಕೃಪಲಾನಿ
ಇಂದಿರಾಗಾಂಧಿ
ನಮ್ಮ ರಾಷ್ಟ್ರ ಗೀತೆಯನ್ನು ಬರೆದವರು ಯಾರು.
ಬಂಕಿಮ ಚಂದ್ರ ಚಟರ್ಜಿ
ಮಹಾತ್ಮ ಗಾಂಧಿ
ರವೀಂದ್ರನಾಥ ಟಾಗೋರ್
ಕುವೆಂಪುಕುವೆಂಪು
