WorksheetsVani Vilas Public School JayaNagar KALBURGI
Total questions: 10
Worksheet time: 10mins
Name
Class
Date
1.
ಭಾರತಕ್ಕೆ ಹೊಸ ಜಲಮಾರ್ಗವನ್ನು ಕಂಡು ಹಿಡಿಯುವಲ್ಲಿ ಯಶಸ್ವಿಯಾದ ಯುರೊಪಿಯನ್ ರು
a)
ಪ್ರೆಂಚ್ ರು
b)
ಡಚ್ಚರು
c)
ಪೊರ್ಚ್ಗಿಸರು
d)
ಬ್ರಿಟಿಷ್ ರು
2.
ಪ್ಲಾಸಿ ಕದನದಲ್ಲಿ ಇಂಗ್ಲೀಷ್ ಸೆನೆಯ ನೆತ್ರತ್ವ ವಹಿಸಿದವರು
a)
ರಾಬರ್ಟ್ ಕ್ಲೆವ್
b)
ಹೆಕ್ಟೇರ್ ಮೆನ್ರೊ
c)
ಜನರಲ್ ಹ್ಯಾವಲಾಕ್
d)
ಸರ್ ಐರ್ ಕುಟ್
3.
ಭಾರತದ ಪ್ರಥಮ ಮಹಿಳಾ ರಾಷ್ಟ್ರಪತಿ
a)
ಇಂದಿರಾ ಗಾಂಧಿ
b)
ಸರೊಜನಿ ನಾಯಡು
c)
ಪ್ರತಿಭಾ ಸಿಂಗ್ ಪಾಟಿಲ್
d)
ಸುಮಿತ್ರಾ ಮಹಾಜನ್
4.
ಕರ್ನಾಟಕ ----ರಲ್ಲಿ ಲೊಕಾಯುಕ್ತ ಅಧಿನಿಯಮವನ್ನು ಜಾರಿಗೊಳಿಸಿದೆ
a)
1880
b)
1920
c)
1950
d)
1986
5.
ವಾಸ್ಕೊಡಿಗಾಮಾನು ಭಾರತದ ಈ ತಿರಕ್ಕೆ ಬಂದು ತಲುಪಿದನು
a)
ಮುಂಬೈ
b)
ಕಲ್ಲಿಕೊಟೆಯ ಕಾಪಡ್
c)
ಸುರತ್
d)
ಕಲ್ಕತ್ತಾ
6.
ಭಾರತದಲ್ಲಿದ್ದ ಪ್ರೆಂಚ್ ರ ರಾಜಧಾನಿ -------
(a)
7.
ಕರ್ನಾಟಕ ದಲ್ಲಿ ಭ್ರಷ್ಟಾಚಾರ ನಿಯಂತ್ರಿಸಲು -----ಸಂಸ್ಥೆ ಅಸ್ತಿತ್ವದಲ್ಲಿದೆ
(a)
8.
ಬಂಗಾಳದಲ್ಲಿ ದ್ವಿ-ಪ್ರಭುತ್ವ ಪದ್ದತಿಯನ್ನು ಜಾರಿಗೆ ತಂದವನು.
(a)
9.
ಕ್ರಿ.ಶ.1453 ರಲ್ಲಿ ಅಟೊಮಾನ್ ಟರ್ಕ್ ರು ------ ನಗರವನ್ನು ವಶಪಡಿಸಿಕೊಂಡರು.
(a)
10.
ನಮ್ಮ ಭಾರತಿಯ ಸಮಾಜದ ಒಂದು ಅತ್ಯಂತ ದೊಡ್ಡ ಅನಿಷ್ತ ಸಂಗತಿ
(a)
100 %
