NEW
Font size
Worksheetsಅಧ್ಯಾಯ-4 ಜಾಗತಿಕ ಸಮಸ್ಯೆಗಳು ಹಾಗೂ ಭಾರತದ ಪಾತ್ರ ದಿನಾಂಕ 23 6 2021
Total questions: 14
Worksheet time: 7mins
ವಸಾಹತುಶಾಹಿತ್ವ ಹಾಗೂ ಸಾಮ್ರಾಜ್ಯಶಾಹಿತ್ವ ಪತನಗೊಂಡಿದ್ದು
ಮೊದಲ ಜಾಗತಿಕ ಯುದ್ಧದ ಬಳಿಕ
ಎರಡನೇ ಜಾಗತಿಕ ಯುದ್ಧದ ಬಳಿಕ
ಫ್ರಾನ್ಸ್ ಮಹಾಕ್ರಾಂತಿಯ ಬಳಿಕ
ರಷ್ಯಾ ಮಹಾಕ್ರಾಂತಿಯ ಬಳಿಕ
ವಿಶ್ವಸಂಸ್ಥೆಯ ಸ್ಥಾಪನೆಯಾದದ್ದು
1945
1939
1929
1914
ಪ್ರತಿಯೊಬ್ಬನ ಜನ್ಮತಹ ಅಥವಾ ಹುಟ್ಟಿನಿಂದಲೇ ಬರತಕ್ಕಂತಹ ಹಕ್ಕುಗಳ ಬಗ್ಗೆ ಪ್ರತಿಪಾದಿಸಿದವರು
ಮಾನವತಾವಾದಿಗಳು
ಸಮಾಜವಾದಿಗಳು
ನಿರಂಕುಶವಾದಿಗಳ
ಪ್ರಜಾಪ್ರಭುತ್ವವಾದಿಗಳು
ಮಾನವ ಹಕ್ಕುಗಳ ನಿರಾಕರಣೆ ಹಾಗೂ ಶೋಷಣೆಗೆ ಕಾರಣವಾದ ಅಂಶಗಳು
ಧರ್ಮ
ಜನಾಂಗ
ಜಾತಿ
ವರ್ಣ ಹಾಗೂ ರಾಷ್ಟ್ರೀಯತೆ
ಮೇಲಿನ ಎಲ್ಲಾ ಅಂಶಗಳು
ಅಮೆರಿಕದ ಸ್ವತಂತ್ರದ ಯುದ್ಧ ನಡೆದದ್ದು
1776
1089
1789
1917
ಫ್ರಾನ್ಸ್ ಮಹಾಕ್ರಾಂತಿ ನಡೆದದ್ದು
1917
1789
1945
1776
ರಷ್ಯಾ ಕ್ರಾಂತಿ ನಡೆದದ್ದು
1917
1945
1789
1776
ಮಾನವ ಹಕ್ಕುಗಳ ಹೋರಾಟಕ್ಕೆ ಪುಷ್ಟಿ ತಂದುಕೊಟ್ಟ ಕ್ರಾಂತಿಗಳು
ರಷ್ಯಾ ಕ್ರಾಂತಿ
ಅಮೆರಿಕ ಸ್ವಾತಂತ್ರ್ಯ ಯುದ್ದ
ಫ್ರಾನ್ಸ್ ಮಹಾ ಕ್ರಾಂತಿ
ಮೇಲಿನ ಎಲ್ಲಾ ಅಂಶಗಳು
ವಿಶ್ವಸಂಸ್ಥೆ ಸಾಮಾನ್ಯ ಸಭೆ ಮಾನವಹಕ್ಕುಗಳ ಪರಿಕಲ್ಪನೆಯನ್ನು ಅಂಗೀಕರಿಸಿದ್ದು
1945 ಡಿಸೆಂಬರ್ 10
1946 ಡಿಸೆಂಬರ್ 10
1948 ಡಿಸೆಂಬರ್ 10
1947 ಡಿಸೆಂಬರ್ 10
ಭಾರತ ಸಂವಿಧಾನದ ಯಾವ ಭಾಗದಲ್ಲಿ ಅತಿಯಾದ ವಿಧಿ ಅಡಿಯಲ್ಲಿ ಮೂಲಭೂತ ಹಕ್ಕುಗಳನ್ನು ನಮೂದಿಸಿದೆ
ಭಾಗ 3 ವಿಧಿ 12 ರಿಂದ 35
ಭಾಗ4 ವಿದಿ 12 ರಿಂದ 35
ಭಾಗ-2 ವಿಧಿ 12 ರಿಂದ 35
ಭಾಗ-1 ವಿಧಿ 12 ರಿಂದ 35
ಬಿಸಿ ಸಂಸ್ಥೆಯು ಯಾವ ವರ್ಷದಲ್ಲಿ ಸದಸ್ಯ ರಾಷ್ಟ್ರಗಳೊಂದಿಗೆ ಸಭೆ ನಡೆಸಿ ರಾಷ್ಟ್ರೀಯ ಮಾನವ ಹಕ್ಕುಗಳ ಸಂರಕ್ಷಣೆಗೆ ಪ್ರತಿಯೊಂದು ರಾಷ್ಟ್ರವಾಗಬೇಕೆಂದು ಸೂಚಿಸಿತು
1966
1945
1155
1955
ವಿಶ್ವಸಂಸ್ಥೆ ಮಾನವ ಹಕ್ಕುಗಳ ರಕ್ಷಣೆಗಾಗಿ ಯಾವ ಆಯೋಗವನ್ನು ರಚಿಸಿದೆ
ಅಂತರಾಷ್ಟ್ರೀಯ ಮಾನವ ಹಕ್ಕುಗಳ
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ
ರಾಜ್ಯ ಮಾನವ ಹಕ್ಕುಗಳ ಆಯೋಗ
ಜಿಲ್ಲಾ ವನ ಮಕ್ಕಳ ಆಯೋಗ
ಭಾರತ ದೇಶದಲ್ಲಿ ಮಾನವ ಹಕ್ಕುಗಳ ರಕ್ಷಣೆಗಾಗಿ ರಚಿಸಲಾದ ಆಯೋಗಗಳು
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ
ರಾಷ್ಟ್ರೀಯ ಮಹಿಳಾ ಆಯೋಗ
ರಾಷ್ಟ್ರೀಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗ
ಹಿಂದುಳಿದ ವರ್ಗ ನಗರ ಸಂಖ್ಯಾತ ವರ್ಗದ ರಾಷ್ಟ್ರೀಯ ಆಯೋಗ
ಮೇಲಿನ ಎಲ್ಲಾ ಆಯೋಗಗಳು
ರಾಜ್ಯಮಟ್ಟದಲ್ಲಿ ಮಾನವ ಹಕ್ಕುಗಳ ಸಂರಕ್ಷಣೆಗಾಗಿ ರಚಿಸಲಾದ ಆಯೋಗಗಳು
ರಾಜ್ಯ ಮಾನವ ಹಕ್ಕುಗಳ ಆಯೋಗ
ಕರ್ನಾಟಕ ಮಾನವ ಹಕ್ಕುಗಳ ಆಯೋಗ
ಮಕ್ಕಳ ಹಕ್ಕುಗಳ ಆಯೋಗ
ಮೇಲಿನ ಎಲ್ಲವೂ
