NEW
Font size
Worksheetsಭಾರತದ ಸಾರಿಗೆ ಸಂಪರ್ಕ
Total questions: 10
Worksheet time: 5mins
ಗ್ರಾಮೀಣ ಪ್ರದೇಶದಲ್ಲಿ ರಸ್ತೆ ಸುಧಾರಣೆ ಮಾಡಲು ಜಾರಿಗೆ ಬಂದಯೋಜನೆ ಯಾವುದು
ರಾಜ್ಯ ಹೆದ್ದಾರಿ
ಗ್ರಾಮ್ ಸಡಕ್ ಯೋಜನೆ
ಜಿಲ್ಲಾ ರಸ್ತೆ
ಪಕ್ಕಾ ರಸ್ತೆ
ಸುವರ್ಣ ಚತುಷ್ಕೋನ ಮತ್ತು ಸೂಪರ್ ಹೆದ್ದಾರಿಗಳು ರಚನೆ ಯೋಜನೆ ಯಾವಾಗ ಆರಂಭವಾಯಿತು
2000
2001
1995
1999
ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಮತ್ತು ನಿರ್ವಹಣೆ ಯಾರಿಗೆ ಸಂಬಂಧಿಸಿದೆ
ರಾಜ್ಯ ಸರ್ಕಾರ
ಕೇಂದ್ರ ಲೋಕೋಪಯೋಗಿ ಇಲಾಖೆ
ರಕ್ಷಣಾ ಇಲಾಖೆ
NHA1
ಭಾರತದ ಪ್ರಥಮ ರೈಲು ಸಂಚಾರ ಯಾವಾಗ ಆರಂಭವಾಯಿತು
1853
1857
1894
1864
ಭಾರತದ ಅತಿ ದೊಡ್ಡ ಸಾರ್ವಜನಿಕ ಉದ್ದಿಮೆ ಯಾವುದು
ವಾಯು ಸಾರಿಗೆ
ರಸ್ತೆ ಸಾರಿಗೆ
ರೈಲು ಸಾರಿಗೆ
ನೌಕಾಯಾನ
ಭಾರತದಲ್ಲಿರುವ ಪ್ರಮುಖ ಬಂದರುಗಳು ಎಷ್ಟು
10
14
16
18
ಭಾರತದ ಹೆಬ್ಬಾಗಿಲು ಎಂದು ಯಾವ ಬಂದರನ್ನು ಕರೆಯುತ್ತಾರೆ
ಚೆನ್ನೈ
ವಿಶಾಖಪಟ್ಟಣ
ಮುಂಬೈ
ಕಲ್ಕತ್ತಾ
ಕೊಲ್ಕತ್ತಾ ಬಂದರು ಯಾವ ನದಿಯ ದಂಡೆಯ ಮೇಲಿದೆ
ಯಮುನಾ
ಬ್ರಹ್ಮಪುತ್ರ
ಹೂಗ್ಲಿ
ಸಿಂಧೂ
ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯಾವ ನಗರದಲ್ಲಿದೆ
ದೆಹಲಿ
ಬೆಂಗಳೂರು
ಶ್ರೀನಗರ
ಅಮೃತ್ಸರ್
ಭಾರತದ ಅತ್ಯಂತ ಹಳೆಯ ಹಾಗೂ ಈಗಲೂ ಅಸ್ತಿತ್ವ ಕಾಯ್ದುಕೊಂಡಿರುವ ವೃತ್ತ ಪತ್ರಿಕೆ ಯಾವುದು
ಡೆಕ್ಕನ್ ಹೆರಾಲ್ಡ್
ವಿಜಯವಾಣಿ
ಬಾಂಬೆ ಸಮಾಚಾರ
ದಿ ಹಿಂದೂ
