wayground logo

Free Printable Worksheets

NEW

Font size

S
M
L
XL
Worksheets

10th ಪರೀಕ್ಷಾ ಸಿದ್ಧತೆ: ಸಮಾಜ ಶಾಸ್ತ್ರ SO 4 ಸಾಮಾಜಿಕ ಸಮಸ್ಯೆಗಳು

Total questions: 17

Worksheet time: 9mins

Name
Class
Date
1.

ಸಂವಿಧಾನದ ಈ ವಿಧಿ ಮಕ್ಕಳನ್ನು ದುಡಿಮೆಗೆ ತೊಡಗಿಸುವುದು ಕಾನೂನು ಬಾಹಿರ ಎಂದು ಘೋಷಿಸಿದೆ.

a)

23 ನೇ

b)

25 ನೇ

c)

24 ನೇ

d)

26 ನೇ

2.

‘ಬಾಲ್ಯವಿವಾಹ ನಿಷೇಧ ಕಾಯಿದೆ’ ಜಾರಿಗೆ ಬಂದ ವರ್ಷ.

a)

2007

b)

2005

c)

2008

d)

2006

3.

ಬಾಲಕಾರ್ಮಿಕರ ಕಲ್ಯಾಣಕ್ಕಾಗಿ ಯಾವಾಗ ‘ರಾಷ್ಟ್ರೀಯ ನೀತಿ’ ಜಾರಿಗೊಳಿಸಿತು.

a)

1987

b)

1988

c)

1989

d)

1990

4.

ಹೆಣ್ಣುಭ್ರೂಣ ಹತ್ಯೆಯನ್ನು ನಿಷೇಧಿಸಿದ ಕಾಯಿದೆ ಯಾವಾಗ ಜಾರಿಗೆ ಬಂದಿತು.

a)

1993

b)

1994

c)

1995

d)

1996

5.

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯಿದೆ ಯಾವಾಗ ಜಾರಿಗೆ ಬಂದಿತು.

a)

2011

b)

2012

c)

2015

d)

2017

6.

ಸಾಮಾನ್ಯವಾಗಿ ಅಪ್ರಾಪ್ತ ವಯಸ್ಸಿನ ಮಕ್ಕಳ ದುಡಿಮೆಯನ್ನು ಹೀಗೆ ಕರೆಯಲಾಗುತ್ತಿದೆ.

a)

ಜೀತ

b)

ಕೂಲಿರಹಿತ

c)

ಬಾಲಕಾರ್ಮಿಕತನ

d)

ಕೂಲಿಸಹಿತ

7.

2016ರಲ್ಲಿ ಬಾಲಕಾರ್ಮಿಕರ ಕಾನೂನು ತಿದ್ದುಪಡಿಯಾಗಿ ಇದನ್ನು ಜಾರಿಗೆ ತಂದಿದೆ.

a)

ಕೂಲಿರಹಿತ

b)

ಬಾಲಕಾರ್ಮಿಕರ ದುಡಿಮೆಗೆ ಶಿಕ್ಷೆ

c)

ಜೀತ

d)

ಹದಿಹರೆಯದವರ ದುಡಿಮೆ ನಿಷೇಧ


8.

ಈ ಪರಿಚ್ಛೇದ ಪ್ರಕಾರ ಮಕ್ಕಳನ್ನು ದುಡಿಮೆಯಲ್ಲಿ ಇಟ್ಟು ಕೊಳ್ಳುವವರಿಗೆ, 2 ವರ್ಷದ ತನಕ ಜೈಲು ಮತ್ತು ರೂ. 50,000 ತನಕ ದಂಡ ವಿಧಿಸಲಾಗುತ್ತದೆ.

a)

15

b)

14

c)

16

d)

18

9.

ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲೆ ಶಾಲೆಗಳಲ್ಲಿ, ಕುಟುಂಬಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯಗಳನ್ನು ತಡೆಯುವ ದಿಕ್ಕಿನಲ್ಲಿ 2012’ ಈ ಕಾಯಿದೆ ಜಾರಿಗೆ ತರಲಾಗಿದೆ.

a)

ಪೋಕ್ಸೋ

b)

ಲೈಂಗಿಕ ಅಪರಾಧ

c)

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯಿದೆ

d)

ದೌರ್ಜನ್ಯ

10.

ಇದನ್ನು ಹತ್ತಿಕ್ಕಲು ಮಹಿಳೆಯರಿಗೆ ಸಮಾನ ಅವಕಾಶಗಳನ್ನು ನೀಡುವುದು, ಮುಖ್ಯವಾಗುತ್ತದೆ.

a)

ಶಿಶು ಹತ್ಯೆ

b)

ದೌರ್ಜನ್ಯ

c)

ಹೆಣ್ಣು ಭ್ರೂಣಹತ್ಯೆಯನ್ನು

d)

ಲಿಂಗತಾರತಮ್ಯ

11.

ಪೋಷಕಾಂಶಗಳ ಅಭಾವವನ್ನು ಹೀಗೆನ್ನುತ್ತಾರೆ.

a)

ಕಾಣದ ಹಸಿವು

b)

ಬಡತನ

c)

ಹಸಿವು

d)

ಅನಾರೋಗ್ಯ

12.

ಮಹಿಳೆಯರು ಹಾಗೂ ಪುರುಷರು ಎಂದು ಗುರುತಿಸಿಕೊಳ್ಳುವುದಕ್ಕಾಗಿ ಇರುವ ಪರಿಕಲ್ಪನೆ.

a)

ಜೆಂಡರ್ ಅಥವಾ ಲಿಂಗತ್ವ

b)

ಉದ್ಯೋಗ

c)

ಶಿಕ್ಷಣ

d)

ಯೋಗ್ಯತೆ

13.

ಮಾನವ ಸಮಾಜದಲ್ಲಿ ಇದು ಸಂತಾನೋತ್ಪತಿ ಪ್ರಕ್ರಿಯೆಯ ಪ್ರಮುಖ ಭಾಗ .

a)

ಶಿಕ್ಷಣ

b)

ವಿವಾಹ

c)

ಸಂಸಾರ

d)

ಅನಕ್ಷರತೆ

14.

ಬಾಲ್ಯ ವಿವಾಹಕ್ಕೆ ಪ್ರಮುಖ ಕಾರಣ

a)

ವಯಸ್ಸು

b)

ಬಡತನ

c)

ಲಿಂಗ ತಾರತಮ್ಯ

d)

ಅನಕ್ಷರತೆ

15.

ಈ ಕಾಲಂ ಪ್ರಕಾರ ಬಾಲ್ಯವಿವಾಹ ಮಾಡಿಸಿದ ಪೂಜಾರಿ, ಅಡುಗೆಯವರು, ಶಾಮಿಯಾನದವರು, ಫೋಟೋಗ್ರಾಫರ್, ವೀಡಿಯೋಗ್ರಾಫರ್, ವಾಲಗದವರು, ವಾಹನ ಚಾಲಕರು ಹಾಗೂ ಮದುವೆಯಲ್ಲಿ ಭಾಗವಹಿಸಿದ ಎಲ್ಲರೂ ಅಪರಾಧಿಗಳಾಗುತ್ತಾರೆ.

a)

9, 10 ಮತ್ತು 11

b)

8, 10 ಮತ್ತು 11

c)

9, 10 ಮತ್ತು 12

d)

9, 10 ಮತ್ತು 13

16.

ಕರ್ನಾಟಕ ರಾಜ್ಯ ಸರ್ಕಾರ ಸುಮಾರು 47 ವಿವಿಧ ಹಂತದ ಅಧಿಕಾರಿಗಳನ್ನು ಹೀಗೆ ನಿಗದಿಪಡಿಸಿದೆ.

a)

ಬಾಲ್ಯ ವಿವಾಹಧಿಕಾರಿಗಳು

b)

ಬಾಲ್ಯವಿವಾಹ ನಿಷೇಧಾಧಿಕಾರಿಗಳು

c)

ವಿವಾಹ ನಿಷೇಧಾಧಿಕಾರಿಗಳು

d)

ಬಾಲ್ಯವಿವಾಹ ನಿಷೇಧ

17.

ಇಂದು ಜಗತ್ತಿನಲ್ಲಿ ಶಸ್ತ್ರಾಸ್ತ್ರಗಳ ಕಳ್ಳ ವ್ಯವಹಾರದ ನಂತರ ಎರಡನೇ ಅತ್ಯಂತ ದೊಡ್ಡ ವ್ಯವಹಾರ ಅಥವಾ ಮಾರಾಟ ಎಂದರೆ.

a)

ಮಾನವ ಕಳ್ಳ ಸಾಗಾಣಿಕೆ

b)

ಮರಗಳ ಕಳ್ಳ ಸಾಗಾಣಿಕೆ

c)

ಖನಿಜಗಳ ಕಳ್ಳ ಸಾಗಾಣಿಕೆ

d)

ಕಪ್ಪು ಹಣ ಕಳ್ಳ ಸಾಗಾಣಿಕೆ