wayground logo

Free Printable Worksheets

NEW

Font size

S
M
L
XL
Worksheets

ಭಾರತದ ಅರಣ್ಯಗಳು (ಸಿಧ್ಧಪಡಿಸಿದವರು ಅನಂತರಾಜು ಸಿ.ಇ.)

Total questions: 20

Worksheet time: 10mins

Name
Class
Date
1.
ಭಾರತದಲ್ಲಿ ಅರಣ್ಯಗಳ ವಿಧಗಳನ್ನು ನಿರ್ಧರಿಸದಿರುವ ಅಂಶ ಯಾವುದು?
a)
ವಾಯುಗುಣ
b)
ಮೇಲ್ಮೈ ಲಕ್ಷಣ
c)
ಅಕ್ಷಾಂಶಗಳು
d)
ಮಣ್ಣು
2.
ಭಾರತದಲ್ಲಿ ಅರಣ್ಯಗಳನ್ನು ಎಷ್ಟು ವಿಧಗಳಾಗಿ ವಿಂಗಡಿಸಲಾಗಿದೆ?
a)
6
b)
4
c)
5
d)
7
3.
ವಾರ್ಷಿಕ 250ಸೆಂ.ಮೀ ಗಿಂತ ಅಧಿಕ ಮಳೆ ಬೀಳುವ ಭಾಗಗಳಲ್ಲಿ ಕಂಡುಬರುವ ಅರಣ್ಯದ ಮಾದರಿ
a)
ಉಷ್ಣವಲಯದ ಎಲೆ ಉದುರಿಸುವ ಕಾಡುಗಳು
b)
ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳು
c)
ಮ್ಯಾಂಗ್ರೋವ್ ಕಾಡುಗಳು
d)
ಪರ್ವತ ಕಾಡುಗಳು
4.
ವರ್ಷದ ಯಾವುದೇ ಒಂದೇ ಅವಧಿಯಲ್ಲಿ ಎಲೆ ಉದುರಿಸದಿರುವ ಅರಣ್ಯ
a)
ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳು
b)
ಉಷ್ಣವಲಯದ ಎಲೆ ಉದುರಿಸುವ ಕಾಡುಗಳು
c)
ಕುರುಚಲು ಸಸ್ಯ ಮತ್ತು ಹುಲ್ಲುಗಾವಲು
d)
ಮ್ಯಾಂಗ್ರೋವ್ ಕಾಡುಗಳು
5.
ಪಶ್ಚಿಮ ಘಟ್ಟಗಳ ಪಶ್ಚಿಮ ಭಾಗ ಮತ್ತು ಈಶಾನ್ಯ ರಾಜ್ಯಗಳಲ್ಲಿ ಹೆಚ್ಚಾಗಿ ಕಂಡುಬರುವ ಅರಣ್ಯದ ಮಾದರಿ
a)
ಮ್ಯಾಂಗ್ರೋವ್ ಕಾಡುಗಳು
b)
ಪರ್ವತ ಕಾಡುಗಳು
c)
ಉಷ್ಣವಲಯದ ಎಲೆ ಉದುರಿಸುವ ಕಾಡುಗಳು
d)
ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳು
6.

ಮಹಾಗನಿ ಮತ್ತು ಎಬೋನಿ ಮರಗಳು ಕಂಡುಬರುವ ಅರಣ್ಯದ ಮಾದರಿ

a)

ಮರುಭೂಮಿ ಕಾಡುಗಳು

b)

ಮ್ಯಾಂಗ್ರೋವ್ ಕಾಡುಗಳು

c)

ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳು

d)

ಉಷ್ಣವಲಯದ ಎಲೆ ಉದುರಿಸುವ ಕಾಡುಗಳು

7.
ಪರ್ಣಪಾತಿ ಅರಣ್ಯ ಎಂದು ಕರೆಯುವ ಕಾಡುಗಳು
a)
ಮ್ಯಾಂಗ್ರೋವ್ ಕಾಡುಗಳು
b)
ಉಷ್ಣವಲಯದ ಎಲೆ ಉದುರಿಸುವ ಕಾಡುಗಳು
c)
ಕುರುಚಲು ಸಸ್ಯ ಮತ್ತು ಹುಲ್ಲುಗಾವಲು
d)
ಪರ್ವತ ಕಾಡುಗಳು
8.
100-200ಸೆಂ.ಮೀ ಮಳೆ ಬೀಳುವ ಭಾಗಗಳಲ್ಲಿ ಕಂಡುಬರುವ ಅರಣ್ಯದ ಮಾದರಿ
a)
ಉಷ್ಣವಲಯದ ಎಲೆ ಉದುರಿಸುವ ಕಾಡುಗಳು
b)
ಮ್ಯಾಂಗ್ರೋವ್ ಕಾಡುಗಳು
c)
ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳು
d)
ಪರ್ವತ ಕಾಡುಗಳು
9.
ವಸಂತ ಋತು ಮತ್ತು ಬೇಸಿಗೆಯ ಪ್ರಾರಂಭದಲ್ಲಿ ಎಲೆ ಉದುರಿಸುವ ಕಾಡುಗಳು
a)
ಪರ್ವತ ಕಾಡುಗಳು
b)
ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳು
c)
ಮ್ಯಾಂಗ್ರೋವ್ ಕಾಡುಗಳು
d)
ಉಷ್ಣವಲಯದ ಎಲೆ ಉದುರಿಸುವ ಕಾಡುಗಳು
10.
ಮಾನ್ಸೂನ್ ಕಾಡುಗಳು ಎಂದು ಕರೆಯುವ ಅರಣ್ಯದ ಮಾದರಿ
a)
ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳು
b)
ಉಷ್ಣವಲಯದ ಎಲೆ ಉದುರಿಸುವ ಕಾಡುಗಳು
c)
ಕುರುಚಲು ಸಸ್ಯ ಮತ್ತು ಹುಲ್ಲುಗಾವಲು
d)
ಮರುಭೂಮಿ ಸಸ್ಯವರ್ಗ
11.
60-100ಸೆಂ.ಮೀ ಮಳೆ ಬೀಳುವ ಭಾಗಗಳಲ್ಲಿ ಕಂಡುಬರುವ ಅರಣ್ಯದ ಮಾದರಿ
a)
ಮ್ಯಾಂಗ್ರೋವ್ ಕಾಡುಗಳು
b)
ಪರ್ವತ ಕಾಡುಗಳು
c)
ಕುರುಚಲು ಸಸ್ಯ ಮತ್ತು ಹುಲ್ಲುಗಾವಲು
d)
ಮರುಭೂಮಿ ಸಸ್ಯವರ್ಗ
12.
ಕಛ್ ಮತ್ತು ಥಾರ್ ಮರುಭೂಮಿಯ ಹಂಚಿನಲ್ಲಿ ಕಂಡುಬರುವ ಸಸ್ಯವರ್ಗ
a)
ಕುರುಚಲು ಸಸ್ಯ ಮತ್ತು ಹುಲ್ಲುಗಾವಲು
b)
ಮ್ಯಾಂಗ್ರೋವ್ ಕಾಡುಗಳು
c)
ಮರುಭೂಮಿ ಸಸ್ಯವರ್ಗ
d)
ಪರ್ವತ ಕಾಡುಗಳು
13.
10-50ಸೆಂ.ಮೀ ಮಳೆ ಬೀಳುವ ಭಾಗಗಳಲ್ಲಿ ಕಂಡುಬರುವ ಅರಣ್ಯದ ಮಾದರಿ
a)
ಮ್ಯಾಂಗ್ರೋವ್ ಕಾಡುಗಳು
b)
ಕುರುಚಲು ಸಸ್ಯ ಮತ್ತು ಹುಲ್ಲುಗಾವಲು
c)
ಪರ್ವತ ಕಾಡುಗಳು
d)
ಮರುಭೂಮಿ ಸಸ್ಯವರ್ಗ
14.
ಕಗ್ಗಲಿ, ಗೊಬ್ಬಳಿ, ಕಳ್ಳಿ ಮುಂತಾದ ಮರಗಳು ಕಂಡುಬರುವ ಅರಣ್ಯ
a)
ಕುರುಚಲು ಸಸ್ಯ ಮತ್ತು ಹುಲ್ಲುಗಾವಲು
b)
ಪರ್ವತ ಕಾಡುಗಳು
c)
ಮರುಭೂಮಿ ಸಸ್ಯವರ್ಗ
d)
ಉಷ್ಣವಲಯದ ಎಲೆ ಉದುರಿಸುವ ಕಾಡುಗಳು
15.
ಓಕ್, ಚೆಸ್ಟ್ ನಟ್, ಬೀಚ್, ಸಿಡಾರ್ ಮುಂತಾದ ಮರಗಳು ಕಂಡುಬರುವ ಅರಣ್ಯ
a)
ಮ್ಯಾಂಗ್ರೋವ್ ಕಾಡುಗಳು
b)
ಪರ್ವತ ಕಾಡುಗಳು
c)
ಕುರುಚಲು ಸಸ್ಯ ಮತ್ತು ಹುಲ್ಲುಗಾವಲು
d)
ಮರುಭೂಮಿ ಸಸ್ಯವರ್ಗ
16.
ಅಧಿಕ ಮಳೆ ಬೀಳುವ ಜವುಗು ಪ್ರದೇಶ ಮತ್ತು ನದಿಮುಖಜ ಭೂಮಿಗಳಲ್ಲಿ ಕಂಡುಬರುವ ಅರಣ್ಯದ ಮಾದರಿ
a)
ಮ್ಯಾಂಗ್ರೋವ್ ಕಾಡುಗಳು
b)
ಕುರುಚಲು ಸಸ್ಯ ಮತ್ತು ಹುಲ್ಲುಗಾವಲು
c)
ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳು
d)
ಪರ್ವತ ಕಾಡುಗಳು
17.
ರಾಷ್ಟ್ರೀಯ ಅರಣ‍್ಯ ನೀತಿ ಜಾರಿಗೆ ಬಂದಿದ್ದು ಯಾವಾಗ?
a)
1953
b)
1956
c)
1952
d)
1954
18.
ಭಾರತದಲ್ಲಿರುವ ಒಟ್ಟು ವನ್ಯಜೀವಿಧಾಮಗಳ ಸಂಖ್ಯೆ ಎಷ್ಟು?
a)
524
b)
523
c)
525
d)
526
19.
ಭಾರತದಲ್ಲಿರುವ ಒಟ್ಟು ರಾಷ್ಟ್ರೀಯ ಉದ್ಯಾನಗಳ ಸಂಖ್ಯೆ ಎಷ್ಟು?
a)
99
b)
89
c)
79
d)
69
20.
ಭಾರತದಲ್ಲಿರುವ ಒಟ್ಟು ಜೀವಿ ಸಂರಕ್ಷಣಾ ವಲಯಗಳ ಸಂಖ್ಯೆ ಎಷ್ಟು?
a)
48
b)
38
c)
28
d)
18