wayground logo

Free Printable Worksheets

NEW

Font size

S
M
L
XL
Worksheets

MDS. SOCIAL SCIENCE

Total questions: 20

Worksheet time: 20mins

Name
Class
Date
1.

ಮಹಾತ್ಮ ಗಾಂಧೀಜಿಯವರ ರಾಜಕೀಯ ಗುರು

a)

ದಾದಾಬಾಯಿ ನವರೋಜಿ

b)

ಗೋಪಾಲ ಕೃಷ್ಣ ಗೋಖಲೆ

c)

ಬಾಲಗಂಗಾಧರ ತಿಲಕ್

d)

ಕರಮಚಂದ ಗಾಂಧಿ

2.

'ಗಾಂಧಿಯುಗ' ಎಂದು ಗರುತಿಸಲ್ಪಡುವ ಅವಧಿ

a)

1885-1905

b)

1885-1945

c)

1905-1920

d)

1920-1947

3.

ಜಲಿಯನ್ ವಾಲಾಬಾಗ್ ಹತ್ಯಾಕಾಂಡವು ಈ ಕಾಯಿದೆಯ ವಿರುದ್ಧ ನಡೆದ ಹೋರಾಟದ ಪರಿಣಾಮ

a)

ರೌಲೆಟ್ ಕಾಯಿದೆ

b)

ದತ್ತುಮಕ್ಕಳಿಗೆ ಹಕ್ಕಿಲ್ಲ ಕಾಯಿದೆ

c)

ಪಿಟ್ ಇಂಡಿಯಾ ಕಾಯಿದೆ

d)

ವರ್ಣಾಕ್ಯುಲರ್ ಪ್ರೆಸ್ ಕಾಯಿದೆ

4.

ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಘಟನೆ ಸಂಭವಿಸಿದ್ದು

a)

1920 - ಏಪ್ರಿಲ್ 20

b)

1919-ಏಪ್ರಿಲ್ 23

c)

1919- ಏಪ್ರಿಲ್ 13

d)

1947- ಆಗಸ್ಟ್ 15

5.

ಜಲಿಯನ್ ವಾಲಾಬಾಗ್ ನಲ್ಲಿ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ಮಾಡಿದ ಬ್ರಿಟಿಷ್ ಸೇನಾಧಿಕಾರಿ

a)

ಹೆಕ್ಟರ್ ಮನ್ರೋ

b)

ಜನರಲ್ ಡಯರ್

c)

ಮೌಂಟ್ ಬ್ಯಾಟನ್

d)

ಜನರಲ್ ಕ್ರಿಸ್ಟಿಯಾನೋ

6.

ಜಲಿಯನ್ ವಾಲಾಬಾಗ್ ಹತ್ಯಾಕಾಂಡವನ್ನು ಪ್ರತಿಭಟಿಸಿ 'ನೈಟ್ ಹುಡ್' ಪದವಿಯನ್ನು ಬ್ರಿಟಿಷ್ ಸರ್ಕಾರಕ್ಕೆ ಹಿಂದಿರುಗಿಸಿದವರು

a)

ಮಹಾತ್ಮ ಗಾಂಧೀಜಿ

b)

ತಿಲಕ್

c)

ಗೋಪಾಲಕೃಷ್ಣ ಗೋಖಲೆ

d)

ರವೀಂದ್ರನಾಥ ಠಾಗೂರು

7.

ಮಹಾತ್ಮ ಗಾಂಧೀಜಿಯವರು ಹುಟ್ಟಿಗೆ ಸಂಬಂಧಿಸಿದಂತೆ ಸರಿಯಾದ ಆಯ್ಕೆ

a)

1893 ಅಕ್ಟೋಬರ್ 10 - ಪೋರಬಂದರ್

b)

1904 ಫೆಬ್ರವರಿ 22 ಸಬರಮತಿ

c)

1869 ಅಕ್ಟೋಬರ್ 02 - ಪೋರಬಂದರ್

d)

1875 ಜನವರಿ 26 - ಸಬರಮತಿ

8.

ಮಹಾತ್ಮ ಗಾಂಧೀಜಿಯವರ ಆರಂಭಿಕ ಹೋರಾಟಗಳ ಸರಿಯಾದ ಗುಂಪು

a)

ಖಿಲಾಫತ್ ಚಳವಳಿ, ಅಸಹಕಾರ ಚಳವಳಿ, ಖೇಡ ಸತ್ಯಾಗ್ರಹ

b)

ಅಸಹಕಾರ ಚಳವಳಿ, ಚಂಪಾರಣ್ಯ ಚಳವಳಿ, ಖೇಡಾ ಸತ್ಯಾಗ್ರಹ

c)

ಚಂಪಾರಣ್ಯ ಚಳವಳಿ, ಹತ್ತಿಗಿರಣಿ ಕಾರ್ಮಿಕರ ಪರ ಚಳವಳಿ, ಖೇಡಾ ಸತ್ಯಾಗ್ರಹ

d)

ಖಿಲಾಫತ್ ಚಳವಳಿ, ಖೇಡಾ ಸತ್ಯಾಗ್ರಹ, ಅಸಹಕಾರ ಚಳವಳಿ

9.

ಮಹಾತ್ಮ ಗಾಂಧೀಜಿ ತಮ್ಮ ಹೋರಾಟದಲ್ಲಿ ಪರಿಚಯಿಸಿದ ಹೊಸ ಮಾರ್ಗಗಳು

a)

ಅಸಹಕಾರ, ಹಿಂಸೆ, ಮುಷ್ಕರ

b)

ಸತ್ಯ, ಅಹಿಂಸೆ, ಸತ್ಯಾಗ್ರಹ

c)

ಸತ್ಯಾಗ್ರಹ, ಹಿಂಸೆ, ಅಸತ್ಯ

d)

ಪ್ರಾರ್ಥನೆ, ಭಜನೆ, ಶರಣಾಗತಿ

10.

ಗಾಂಧೀಜಿಯವರು ತಮ್ಮ ಸಿದ್ಧಾಂತಗಳನ್ನು ವ್ಯಕ್ತಪಡಿಸಲು ಬಳಸುತ್ತಿದ್ದ ಪತ್ರಿಕೆಗಳು

a)

ಕೇಸರಿ ಮತ್ತು ಮರಾಠ

b)

ಹರಿಜನ ಮತ್ತು ಯಂಗ್ ಇಂಡಿಯಾ

c)

ಮೂಕನಾಯಕ ಮತ್ತು ಸ್ವರಾಜ್

d)

ಹಿಂದ್ ಮತ್ತು ಇಂಡಿಯಾ

11.

ಜನರಲ್ ಡಯರ್ ನನ್ನು ಕೊಂದ ಕ್ರಾಂತಿಕಾರಿ

a)

ಭಗತ್ ಸಿಂಗ್

b)

ಚಂದ್ರಶೇಖರ್ ಆಜಾದ್

c)

ಉದಮ್ ಸಿಂಗ್

d)

ಖುದಿರಾಂ ಬೋಸ್

12.

ಅಸಹಕಾರ ಚಳವಳಿಗೆ ಅನುಮೋದನೆ ನೀಡಿದ ರಾಷ್ಟ್ರೀಯ ಕಾಂಗ್ರೆಸ್ ನ ಅಧಿವೇಶನ

a)

ಸೂರತ್ ಅಧಿವೇಶನ

b)

ಕಲ್ಕತ್ತಾ ಅಧಿವೇಶನ

c)

ಲಾಹೋರ್ ಅಧಿವೇಶನ

d)

ದೆಹಲಿ ಅಧಿವೇಶನ

13.

ಅಸಹಕಾರ ಚಳವಳಿಗೆ ಸಂಬಂಧಿಸಿದಂತೆ ಈ ಕೆಳಕಂಡ ಯಾವ ಹೇಳಿಕೆ ತಪ್ಪಾಗಿದೆ

a)

ವಿದ್ಯಾರ್ಥಿಗಳು ಶಾಲಾ ಕಾಲೇಜು ಭಹಿಷ್ಕರಿಸಿದರು

b)

ವಕೀಲರು ನ್ಯಾಯಾಲಯ ಭಹಿಷ್ಕರಿಸಿದರು

c)

ವಿದೇಶಿ ವಸ್ತುಗಳನ್ನು ಭಹಿಷ್ಕರಿಸಲಾಯಿತು.

d)

ಸ್ವದೇಶಿ ವಸ್ತುಗಳನ್ನು ಭಹಿಷ್ಕರಿಸಲಾಯಿತು.

14.

ಅಸಹಕಾರ ಚಳವಳಿ ನಡೆದ ವರ್ಷ

a)

1919

b)

1942

c)

1920

d)

1885

15.

ಚೌರಿಚೌರ ಘಟನೆಗೆ ಸಂಬಂಧಿಸಿದಂತೆ ಈ ಕೆಳಕಂಡ ಯಾವ ಹೇಳಿಕೆ ತಪ್ಪಾಗಿದೆ.

a)

ಫೆಬ್ರವರಿ 5 1922 ರಲ್ಲಿ ನಡೆಯಿತು.

b)

ಸುಮಾರು 3000 ರೈತರು ಪೊಲೀಸ್ ಸ್ಟೇಷನ್ ಮುಂದು ಜಮಾವಣೆಗೊಂಡರು.

c)

ಈ ಘಟನೆಯ ನಂತರವೂ ಅಸಹಕಾರ ಚಳವಳಿ ಮುಂದುವರೆಯಿತು.

d)

22 ಮಂದಿ ಪೊಲೀಸರು ಸಜೀವ ದಹನವಾದರು.

16.

ಗಾಂಧೀಜಿ ಅಸಹಕಾರ ಚಳವಳಿಯನ್ನು ಹಿಂತೆಗೆದುಕೊಳ್ಳಲು ಕಾರಣವಾದ ಘಟನೆ

a)

ಜಲಿಯನ್ ವಾಲಾಬಾಗ್ ಹತ್ಯಾಕಾಂಡ

b)

ಸ್ವರಾಜ್ ಪಕ್ಷ ಸ್ಥಾಪನೆ

c)

ಚೌರಿಚೌರ ಘಟನೆ

d)

ಬಂಗಾಳ ವಿಭಜನೆ

17.

ಖಿಲಾಫತ್ ಚಳವಳಿಯನ್ನು ಪ್ರಾರಂಭಿಸಿದವರು

a)

ಮೋತಿಲಾಲ್ ನೆಹರು ಮತ್ತು ಜವಹರಲಾಲ್ ನೆಹರು

b)

ಮಹಮ್ಮದ್ ಅಲಿ ಮತ್ತು ಶೌಕತ್ ಅಲಿ

c)

ಚಿತ್ತರಂಜನ್ ದಾಸ್ ಮತ್ತು ಮೋತಿಲಾಲ್ ನೆಹರು

d)

ಮಹಾತ್ಮ ಗಾಂಧೀಜಿ ಮತ್ತು ಮಹಮ್ಮದ್ ಅಲಿ

18.

ಮಹಾತ್ಮ ಗಾಂಧೀಜಿಯವರು ತಮ್ಮ ಹೋರಾಟಕ್ಕೆ ಸಾಂಸ್ಥಿಕ ರೂಪ ಕೊಟ್ಟಿದ್ದು

a)

ಅಸಹಕಾರ ಚಳವಳಿ ಮಾಡುವ ಮೂಲಕ

b)

ರಾಷ್ಟ್ರೀಯ ಕಾಂಗ್ರೆಸ್ ನ ಸಂಸ್ಥೆ ಸ್ಥಾಪಿಸುವ ಮೂಲಕ

c)

ಸತ್ಯಾಗ್ರಹ ಸೌದ ನಿರ್ಮಾಣ ಮಾಡುವ ಮೂಲಕ

d)

ಸಬರಮತಿ ಆಶ್ರಮ ಸ್ಥಾಪಿಸುವ ಮೂಲಕ

19.

ಗಾಂಧೀಜಿಯವರು ಚಂಪಾರಣ್ಯ ಚಳವಳಿ ಮಾಡಿದ ಉದ್ದೇಶ

a)

ಹತ್ತಿ ಗಿರಣಿ ಕಾರ್ಮಿಕರ ಪರವಾಗಿ

b)

ನೀಲಿಬೆಳೆಗಾರರ ಪರವಾಗಿ

c)

ಜಮೀನುದಾರರ ಪರವಾಗಿ

d)

ಭಾರತಕ್ಕೆ ಸ್ವಾತಂತ್ರ್ಯ ಪಡೆಯಲು

20.

ಗಾಂಧೀಜಿಯವರು 'ಸತ್ಯಾಗ್ರಹ ಸಭಾ' ಎನ್ನುವ ಸಂಸ್ಥೆಯನ್ನು ಸ್ಥಾಪಿಸಿದ ಉದ್ದೇಶವೆಂದರೆ,

a)

ಜಲಿಯನ್ ವಾಲಾಬಾಗ್ ಹತ್ಯಾಕಾಂಡ ವಿರೋಧಿಸಲು

b)

ರೌಲೆಟ್ ಕಾಯಿದೆ ವಿರೋಧಿಸಲು

c)

ಬ್ರಿಟಿಷ್ ಅಧಿಕಾರಿಗಳನ್ನು ಶಿಕ್ಷಿಸಲು

d)

ರೆಗ್ಯುಲೇಟಿಂಗ್ ಕಾಯಿದೆ ವಿರೋಧಿಸಲು