wayground logo

Free Printable Worksheets

Font size

S
M
L
XL
Worksheets

ಅಧ್ಯಾಯ-5 ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು.

Total questions: 22

Worksheet time: 11mins

Name
Class
Date
1.

19 ನೇ ಶತಮಾನವನ್ನು ಭಾರತದ ಚರಿತ್ರೆಯಲ್ಲಿ ಏನೆಂದು ಚಿತ್ರಿಸಲಾಗಿದೆ?

a)

ಸಾಮಾಜಿಕ ಸುಧಾರಣಾ ಕಾಲ

b)

ಧಾರ್ಮಿಕ ಸುಧಾರಣಾ ಕಾಲ

c)

ಸಮಾಜ ಸುಧಾರಣಾ ಕಾಲ ಮತ್ತು ಭಾರತೀಯ ನವೋದಯದ ಕಾಲ.

d)

ಬದಲಾವಣೆಯ ಕಾಲ

2.

ತಪ್ಪಾದ ಆಯ್ಕೆಯನ್ನು ಗುರುತಿಸಿ

a)

ರಾಜಾ ರಾಮಮೋಹನ್‌ ರಾಯ್‌, ಬ್ರಹ್ಮಸಮಾಜ,ಸಂವಾದ ಕೌಮುದಿ.

b)

ದಯಾನಂದ ಸರಸ್ವತಿ, ಆರ್ಯಸಮಾಜ, ಗುಲಾಮಗಿರಿ

c)

ಮಹಾತ್ಮ ಜ್ಯೋತಿಭಾ ಫುಲೆ, ಸತ್ಯಶೋಧಕ ಸಮಾಜ, ಶೇಟ್ಕಾರ್ಯಚಾ ಅಸೂದ್

d)

ಅನಿಬೆಸೆಂಟ್‌, ಥಿಯೋಸಾಫಿಕಲ್‌ ಸೊಸೈಟಿ, ನ್ಯೂ ಇಂಡಿಯಾ , ಕಾಮನ್‌ ವೀಲ್‌

3.

ಸ್ವಾಮಿ ವಿವೇಕಾನಂದರ ಗುರುಗಳು ಯಾರು?

a)

ದಯಾನಂದ ಸರಸ್ವತಿ

b)

ರಾಮಕೃಷ್ಣ ಪರಮಹಂಸರು

c)

ಜ್ಯೋತಿ ಭಾ ಫುಲೆ

d)

ಶಾರದಾ ಮಾತೆ

4.

ಆಂಗ್ಲೋ ಓರಿಯಂಟಲ್‌ ಕಾಲೇಜನ್ನು ಯಾರು , ಎಲ್ಲಿ ಸ್ಥಾಪಿಸಿದರು?

a)

ಸರ್‌ ಸಯ್ಯದ್‌ ಅಹಮದ್‌ ಖಾನ್‌ ರವರು 1875 ರಲ್ಲಿ ಆಲಿಘರ್‌ ನಲ್ಲಿ

b)

ಸ್ವಾಮಿ ವಿವೇಕಾನಂದರು

c)

ದಯಾನಂದ ಸರಸ್ವತಿ

d)

ಜ್ಯೋತಿ ಭಾ ಫುಲೆ

5.

ಕಲ್ಕತ್ತಾದಲ್ಲಿ ಆತ್ಮೀಯ ಸಭಾ ಪ್ರಾರಂಭಿಸಿದವರು ಯಾರು?

a)

ನಾರಾಯಣ ಗುರು

b)

ಅನಿಬೆಸೆಂಟ್

c)

ದಯಾನಂದ ಸರಸ್ವತಿ

d)

ರಾಜಾರಾಮ್‌ ಮೋಹನ್‌ ರಾಯ್

6.

1829 ರಲ್ಲಿ ಸತಿ ಪದ್ದತಿಯನ್ನು ನಿಷೇಧಿಸಿದವರು ಯಾರು?

a)

ಡಾಲ್‌ ಹೌಸಿ

b)

ವೆಲ್ಲೆಸ್ಲಿ

c)

ಗವರ್ನರ್‌ ಜನರಲ್‌ ವಿಲಿಯಂ ಬೆಂಟಿಂಕ್.‌

d)

ಹೇಸ್ಟಿಂಗ್ಸ್

7.

ಭಾರತದ ಪುನರುಜ್ಜೀವನದ ಜನಕ ಮತ್ತು ಭಾರತೀಯ ರಾಷ್ತ್ರೀಯತೆಯ ಪ್ರವಾದಿ

ಎಂದು ಯಾರನ್ನು ಕರೆಯುತ್ತಾರೆ?

.‌

a)

ರಾಜಾರಾಮ್‌ ಮೊಹನ್‌ ರಾಯ್

b)

ದಯಾನಂದ ಸರಸ್ವತಿ

c)

ಜ್ಯೋತಿ ಬಾ ಫುಲೆ

d)

ಸ್ವಾಮಿ ವಿವೇಕಾನಂದ

8.

ದಯಾನಂದ ಸರಸ್ವತಿಯವರ ಆರಂಭಿಕ ಹೆಸರೇನು?

a)

ಅಂಬಾಶಂಕರ

b)

ಶಂಕರ

c)

ಆದಿ ಶಂಕರ

d)

ಮೂಲಶಂಕರ

9.

ವೇದಗಳಿಗೆ ಮರಳಿ ಎಂಬ ಘೋಷಣೆ ನೀಡಿದವರು ಯಾರು?

a)

ದಯಾನಂದ ಸರಸ್ವತಿ.

b)

ಅನಿಬೆಸೆಂಟ್

c)

ನಾರಾಯಣ್‌ ಗುರು

d)

ಪೆರಿಯಾರ್

10.

ಅಕಾಡೆಮಿಕ್‌ ಅಸೋಸಿಯೇಷನ್‌ ಎಂಬ ಚರ್ಚಾ ವೇದಿಕೆ ಹುಟ್ಟು ಹಾಕಿದವರು ಯಾರು?

a)

ಹೆನ್ರಿ ವಿವಿಯನ್‌ ಡಿರೇಜಿಯೋ.

b)

ಪೆರಿಯಾರ್

c)

ನಾರಾಯಣ ಗುರು

d)

ದಯಾನಂದ ಸರಸ್ವತಿ

11.

ಗೋ ರಕ್ಷಣಾ ಸಂಘವನ್ನು ಸ್ಥಾಪಿಸಿದವರು ಯಾರು?

a)

ರಾಜಾರಾಮ್‌ ಮೋಹನ್‌ ರಾಯ್

b)

ಜ್ಯೋತಿ ಭಾ ಫುಲೆ

c)

ದಯಾನಂದ ಸರಸ್ವತಿ

d)

ಅನಿಬೆಸೆಂಟ

12.

ಥಿಯೋಸಾಫಿಕಲ್‌ ಸೊಸೈಟಿಯ ಕೇಂದ್ರ ಕಛೇರಿ ಎಲ್ಲಿದೆ?

a)

ಮುಂಬೈ

b)

ಬಂಗಾಳ

c)

ಕೊಲ್ಕತ್ತಾ

d)

ಮದ್ರಾಸ್‌ ಹತ್ತಿರ ಅಡ್ಯಾರ್

13.

ʼಶ್ವೇತ ಸರಸ್ವತಿʼ ಎಂದು ಯಾರನ್ನು ಕರೆಯುತ್ತಾರೆ?

a)

ಅನಿಬೆಸೆಂಟ್

b)

ದಯಾನಂದ ಸರಸ್ವತಿ

c)

ಪೆರಿಯಾರ್

d)

ಸಾವಿತ್ರಿ ಬಾಯಿ ಫುಲೆ

14.

ಮಾನವ ಕುಲಕ್ಕೆ ಒಂದೇ ಜಾತಿ, ಒಂದೇ ಧರ್ಮ, ಒಬ್ಬನೇ ದೇವರು ಎಂಬುದು ಯಾರ ಆಶಯವಾಗಿತ್ತು?

a)

ಪೆರಿಯಾರ್

b)

ನಾರಾಯಣ ಗುರು.

c)

ಡಿರೇಜಿಯೋ

d)

ಜ್ಯೋತಿ ಭಾ ಫುಲೆ

15.

. ʼಬನಾರಸ್‌ ನಲ್ಲಿ ಸೆಂಟ್ರಲ್‌ ಹಿಂದೂ ಕಾಲೇಜʼನ್ನು ಪ್ರಾರಂಭಿಸಿದವರು ಯಾರು?

a)

ಸ್ವಾಮಿ ವಿವೆಕಾನಂದ

b)

ಪೆರಿಯಾರ್

c)

ಅನಿಬೆಸೆಂಟ್

d)

ದಯಾನಂದ ಸರಸ್ವತಿ

16.

ವೈಕಂ ಸತ್ಯಾಗ್ರಹವೆಂಬ ಶಿವ ದೇವಾಲಯ ಚಳುವಳಿ ನಡೆಸಿದವರು ಯಾರು?

a)

ಅನಿಬೆಸೆಂಟ್

b)

ಡಿರೇಜಿಯೊ

c)

ಪೆರಿಯಾರ್

d)

ನಾರಾಯಣ ಗುರು.

17.

ʼಹೋಮ್‌ ರೂಲ್‌ ಲೀಗ್‌ʼ ಪ್ರಾರಂಭಿಸಿದವರು ಯಾರು?

a)

ಅನಿಬೆಸೆಂಟ್

b)

ನಾರಾಯಣ ಗುರು

c)

ದಯಾನಂದ ಸರಸ್ವತಿ

d)

ಜ್ಯೋತಿ ಬಾ ಫುಲೆ

18.

ಪೆರಿಯಾರ್‌ ಅವರು ಆರಂಭಿಸಿದ ಸಂಘಟನೆ ಯಾವುದು?

a)

ಧರ್ಮ ಪರಿಪಾಲನಾ ಯೋಗಂ

b)

ದ್ರಾವಿಡ ಕಳಗಂ

c)

ಆತ್ಮೀಯ ಸಭಾ

d)

ಬಂಗಾಳಿ ಚಳುವಳಿ

19.

. ಸೆಲ್ಪ್‌ ರೆಸ್ಪೆಕ್ಟ್‌ ಲೀಗ್‌ ಆರಂಭಿಸಿದವರು ಯಾರು?

a)

ಅನಿಬೆಸೆಂಟ್

b)

ನಾರಾಯಣ ಗುರು

c)

ಪೆರಿಯಾರ್

d)

ಇ. ವಿ. ರಾಮಸ್ವಾಮಿ ನಾಯ್ಯರ್.‌

20.

ಆರ್ಯ ಸಮಾಜದ ಪ್ರಮುಖ ಕಾರ್ಯಸೂಚಿ ಯಾವುದು?

a)

ಬಂಗಾಳಿ ಚಳವಳಿ

b)

ಶುದ್ಧಿ ಚಳುವಳಿ

c)

ಆತ್ಮ ಗೌರವ ಚಳುವಳಿ

d)

ದೇವಾಲಯ ಚಳುವಳಿ

21.

ರಾಜಾ ರಾಮ ಮೋಹನ್‌ ರಾಯ ರವರ ಪತ್ರಿಕೆ

a)

ಗುಲಾಮಗಿರಿ

b)

ಸಂವಾದ ಕೌಮುದಿ

c)

ಯಂಗ್‌ ಇಂಡಿಯಾ

d)

ನ್ಯೂ ಇಂಡಿಯಾ

22.

ಇವರ ಪ್ರಯತ್ನದಿಂದ ಹೆಣ್ಣುಮಕ್ಕಳಿಗೆ ವಸತಿ ನಿಲಯವನ್ನು ಸ್ಥಾಪಿಸಲಾಯಿತು

a)

ಅನಿಬೆಸೆಂಟ್

b)

ಸಾವಿತ್ರಿ ಬಾಯಿ ಫುಲೆ

c)

ಸ್ವಾಮಿ ವಿವೇಕಾನಂದರು

d)

ದಯಾನಂದ ಸರಸ್ವತಿ