wayground logo

Free Printable Worksheets

Font size

S
M
L
XL
Worksheets

10th SS Quizz - 15. ನಟರಾಜ್ & ಭಾಗ್ವತ್ ಕಾಳಾವರ Fill in the blank

Total questions: 25

Worksheet time: 25mins

Name
Class
Date
1.

ಭಾರತೀಯ ರಿಸರ್ವ್ ಬ್ಯಾಂಕ್‍ನ್ನು ಬ್ಯಾಂಕುಗಳ ಬ್ಯಾಂಕ್  ಅಥವಾ  ಬ್ಯಾಂಕುಗಳ ತಾಯಿ ಎಂದು  ಕರೆಯುತ್ತಾರೆ. ಏಕೆ?     

   

(a)  

2.

ಬ್ಯಾಂಕುಗಳ  ಉದ್ಯಮದಲ್ಲಿ   ಇತ್ತೀಚಿನ  ಪ್ರಮುಖ ಬೆಳವಣಿಗೆ ಯಾವುದು?     

 

(a)  

3.

ಕಿಸಾನ್ ವಿಕಾಸ್ ಪತ್ರಗಳನ್ನು  ನೀಡುವ ಸಂಸ್ಥೆ ಯಾವುದು?    

(a)  

4.

ಮದುವೆ, ಗೃಹ ನಿರ್ಮಾಣ, ಆಸ್ತಿ ಖರೀದಿ ಭವಿಷ್ಯದ ಅವಶ್ಯಕತೆಗಾಗಿ  ಯಾವ ಖಾತೆಯನ್ನು ಸೂಚಿಸುತ್ತಿರಿ?  

(a)  

5.

ಠೇವಣಿ ಹಣವನ್ನು ಯಾವ ಖಾತೆಯಲ್ಲಿ ನಿಗಧಿತ ಅವಧಿಗೆ ಮುಂಚೆ ಹಿಂಪಡೆಯಲು ಸಾಧ್ಯವಿಲ್ಲ?   

(a)  

6.

ಉದ್ಯಮಿ ಎಂಬ ಪÀದವು ಫ್ರೆಂಚ್ ಭಾಷೆಯ ಈ ಪದದಿಂದ ಬಂದಿದೆ -

(a)  

7.

ಸರಕಾರವು ಜಿಲ್ಲಾ ಕೈಗಾರಿಕಾ ಕೇಂದ್ರಗಳನ್ನು ಸ್ಥಾಪಿಸಿದ ವರ್ಷ -

(a)  

8.

ಉದ್ಯಮಿ ಎಂದರೆ ಯಾರು?

(a)  

9.

ಉದ್ಯಮಶೀಲತೆ ಎಂದರೇನು?

(a)  

10.

ಉದ್ಯಮಿ ದೇಶವೊಂದರ ಸಂಪತ್ತು. ಹೇಗೆ?  

(a)  

11.

ಜಿಲ್ಲಾ ಕೈಗಾರಿಕಾ ಕೇಂದ್ರಗಳನ್ನು ಏಕೆ ಸ್ಥಾಪಿಸಲಾಗಿದೆ?   

(a)  

12.

ವಿಶ್ವ ಗ್ರಾಹಕ ದಿನಾಚರಣೆಯನ್ನು  ಆಚರಿಸಲಾಗುವ ದಿನ -        

(a)  

13.

ಮಾರುಕಟ್ಟೆಯ ರಾಜ ಎಂದು ಕರೆಯಲ್ಪಡುವವನು -

(a)  

14.

ಭಾರತದಲ್ಲಿ ಗ್ರಾಹಕ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದ ವರ್ಷ -

(a)  

15.

ಜಿಲ್ಲಾ ಗ್ರಾಹಕ ಸಂರಕ್ಷಣಾ ಮಂಡಳಿಯ ಅಧ್ಯಕ್ಷರು –      

(a)  

16.

20 ಲಕ್ಷದಿಂದ 1 ಕೋಟಿ ರೂಪಾಯಿಯವರೆಗಿನ ಗ್ರಾಹಕ ದೂರುಗಳನ್ನು ಸ್ವೀಕರಿಸುವ ಆಯೋಗ -

(a)  

17.

1 ಕೋಟಿ ರೂಪಾಯಿಗಳಿಗಿಂತ ಅಧಿಕ ಮೌಲ್ಯದ ಗ್ರಾಹಕರ ದೂರಗಳನ್ನು ಸ್ವೀಕರಿಸುವ ಆಯೋಗ-

(a)  

18.

ಜಿಲ್ಲಾ ಗ್ರಾಹಕ ನ್ಯಾಯಪೀಠದ ಅಧ್ಯಕ್ಷರನ್ನು ನೇಮಕ ಮಾಡುವವರು –

(a)  

19.

ರಾಷ್ಟ್ರೀಯ ಗ್ರಾಹಕ ಆಯೋಗದ ಅಧ್ಯಕ್ಷರನ್ನು ನೇಮಕ ಮಾಡುವವರು -

(a)  

20.

ಗ್ರಾಹಕ ಸಂರಕ್ಷಣಾ ಕಾಯ್ದೆಯ ಮೊದಲ ಪ್ರಾಶಸ್ತ್ಯ - 

(a)  

21.

ಪೂರೈಕೆದಾರ ಎಂದರೇನು? 

(a)  

22.

ಟೆಲಿಷಾಪಿಂಗ್ ಎಂದರೇನು?  

(a)  

23.

ಪ್ರಸ್ತುತ ದಿನಗಳಲ್ಲಿ ಗ್ರಾಹಕರ ರಕ್ಷಣೆ ಅಗತ್ಯವಾಗಿದೆ. ಏಕೆ? 

(a)  

24.

ಗ್ರಾಹಕ ಆಂದೋಲನದ ಮೂಲ ಆಶಯ ಯಾವುದು?      

(a)  

25.

ವಿಶ್ವ ಗ್ರಾಹಕ ಆಂದೋಲನದ ಚರಿತ್ರೆಯಲ್ಲಿ ಮಾರ್ಚ 15,  1962 ಏಕೆ ಒಂದು ಮಹತ್ವದ ದಿನವಾಗಿದೆ?   



(a)