wayground logo

Free Printable Worksheets

Font size

S
M
L
XL
Worksheets

10th SS Quizz - 11. ನಟರಾಜ್ & ಭಾಗ್ವತ್ ಕಾಳಾವರ Fill in the blank

Total questions: 25

Worksheet time: 25mins

Name
Class
Date
1.

ಭಾರತದಲ್ಲೇ   ಅತಿ   ಹೆಚ್ಚು   ಮಳೆ ದಾಖಲಾದ ಸ್ಥಳ

(a)  

2.

ಭಾರತವು ಬೇಸಿಗೆಯಲ್ಲಿ ಹೆಚ್ಚು ಉಷ್ಣಾಂಶ ಹೊಂದಿರಲು ಕಾರಣವೇನು?     



(a)  

3.

ಬೇಸಿಗೆಯಲ್ಲಿ ಉತ್ತರ ಭಾರತವು ಹೆಚ್ಚು ಉಷ್ಣಾಂಶದಿಂದ ಕೂಡಿರಲು ಕಾರಣವೇನು?     



(a)  

4.

ಕಾಲಬೈಸಾಕಿ ಎಂದರೇನು?     

(a)  

5.

ಮಾವಿನ ಹೊಯ್ಲು ಎಂದರೇನು?     

(a)  

6.

ನೈರುತ್ಯ ಮಾನ್ಸೂನ್ ಮಾರುತಗಳ ಶಾಖೆಗಳು ಯಾವುವು?     

(a)  

7.

ಭಾರತದ ವಿಸ್ತಾರವಾದ ಪ್ರದೇಶದಲ್ಲಿ ಹರಡಿರುವ ಮಣ್ಣು

(a)  

8.

ಉತ್ತರ ಮೈದಾನವು  ಈ ಮಣ್ಣಿನಿಂದ ಆವೃತವಾಗಿದೆ

(a)  

9.

ಹತ್ತಿ ಬೆಳೆಗೆ ಸೂಕ್ತವಾದ ಮಣ್ಣು

(a)  

10.

ಭಾರತದ ವಾಯುವ್ಯ ಭಾಗದಲ್ಲಿ (ರಾಜಸ್ತಾನ)  ಹರಡಿರುವ ಮಣ್ಣು

(a)  

11.

ಕಪ್ಪು ಮಣ್ಣನ್ನು ಕಪ್ಪು ಹತ್ತಿಯ ಮಣ್ಣು ಎಂದು ಕರೆಯುತ್ತಾರೆ.ಏಕೆ ?  

(a)  

12.

ಕಪ್ಪು ಮಣ್ಣು ಒಣ ಬೇಸಾಯಕ್ಕೆ ಸೂಕ್ತ. ಏಕೆ?    

(a)  

13.

ಇತ್ತೀಚಿಗೆ ಜಲಾಶಯಗಳಲ್ಲಿನ ನೀರಿನ ಸಂಗ್ರಹಣಾ ಸಾಮಥ್ರ್ಯ ಕಡಿಮೆಯಾಗುತ್ತಿದೆ. ಏಕೆ?      

    

(a)  

14.

ಪಶ್ಚಿಮ ಘಟ್ಟಗಳು ಮತ್ತು  ಈಶಾನ್ಯ (ಅಸ್ಸಾಂ,ಮೇಘಾಲಯ) ರಾಜ್ಯಗಳಲ್ಲಿ ಕಂಡು ಬರುವ ಅರಣ್ಯ ವಿಧ

(a)  

15.

ನದಿ ಮುಖಜ ಭೂಮಿಗಳು ಮತ್ತು ನದಿ ಅಳಿವೆಗಳ ತಗ್ಗು ಪ್ರದೇಶಗಳಲ್ಲಿ ಕಂಡುಬರುವ ಅರಣ್ಯಗಳು

(a)  

16.

ಮ್ಯಾಂಗ್ರೋವ್ ಅರಣ್ಯದ ಮುಖ್ಯ ಲಕ್ಷಣ

(a)  

17.

ಮರಭೂಮಿ ಅರಣ್ಯಗಳ ಮುಖ್ಯ ಲಕ್ಷಣ

(a)  

18.

ಅತಿ ಹೆಚ್ಚು ಅರಣ್ಯ ಹೊಂದಿರುವ ರಾಜ್ಯ

(a)  

19.

ಅತಿ ಕಡಿಮೆ ಅರಣ್ಯ ಹೊಂದಿರುವ ರಾಜ್ಯ

(a)  

20.

ಭಾರತದಲ್ಲಿ ಸ್ಥಾಪಿತವಾದ ಮೊದಲ ರಾಷ್ಟ್ರೀಯ ಉದ್ಯಾನವನ   

(a)  

21.

ಅರಣ್ಯ (ಸ್ವಾಭಾವಿಕ ಸಸ್ಯವರ್ಗ) ಎಂದರೇನು?  

(a)  

22.

ನಿತ್ಯ ಹರಿದ್ವರ್ಣ  ಅರಣ್ಯಗಳು ಎಂದು ಹೆಸರು ಬರಲು ಕಾರಣವೇನು?  

(a)  

23.

ಭಾರತದಲ್ಲಿ ಎಲೆಯುದುರಿಸುವ ಮಾನ್ಸೂನ್ ಅರಣ್ಯಗಳು  ವ್ಯಾಪಕವಾಗಿ ಹರಡಲು ಕಾರಣವೇನು?   



(a)  

24.

ಮಾನ್ಸೂನ್ ಅರಣ್ಯಗಳನ್ನು ಎಲೆಯುದುರಿಸುವ ಮಾನ್ಸೂನ್  ಅರಣ್ಯಗಳೆಂದು ಕರೆಯುತ್ತಾರೆ. ಏಕೆ?  

 

(a)  

25.

ಗಂಗಾನದಿಯ ಮುಖಜ ಭೂಮಿಯನ್ನು ಸುಂದರಬನ್ ಎಂದು ಕರೆಯಲು ಕಾರಣವೇನು?

           

(a)