Font size
Worksheets10th SS Quizz -2. ನಟರಾಜ್ & ಭಾಗ್ವತ್ ಕಾಳಾವರ Fill in the blanks
Total questions: 25
Worksheet time: 25mins
ಪ್ರಥಮ ಮಹಾಯುದ್ಧಕ್ಕೆ ತಕ್ಷಣದ ಕಾರಣ/ ಆಸ್ಟ್ರೀಯಾ ಮತ್ತು ಸರ್ಬಿಯಗಳ ನಡುವಿನ ಬಿಕ್ಕಟ್ಟಿಗೆ ಕಾರಣ -
(a)
ಪ್ರಥಮ ಮಹಾಯುದ್ಧದ ನಂತರ ಸಂಭವನೀಯ ಯುದ್ಧ ತಡೆಯಲು ರಚಿಸಿದ ಸಂಸ್ಥೆ
(a)
ಜರ್ಮನಿಯ ನಾಜಿ ಪಕ್ಷದ ಸ್ಥಾಪಕ
(a)
ಫ್ಯಾಸಿಸ್ಟ ಪಕ್ಷದ ಸ್ಥಾಪಕರು
(a)
ಎರಡನೆ ಮಹಾಯುದ್ಧಕ್ಕೆ ತಕ್ಷಣದ ಕಾರಣ
(a)
ತೀನ ಮೂರ್ತಿ ಚೌಕ ಇರುವ ಸ್ಥಳ
(a)
ಜಪಾನ್ ದಾಳಿ ಮಾಡಿದ್ದ ಅಮೆರಿಕಾದ ನೌಕಾ ಕೇಂದ್ರ
(a)
ಮೈಸೂರು ಲ್ಯಾನ್ಸೆರ್ಸ್‍ಗಳ ಮುಖ್ಯಸ್ಥರು
(a)
ಫ್ಯೂರರ್ ಎಂದು ಯಾರನ್ನು ಕರೆಯುತ್ತಾರೆ?
(a)
ಹಿಟ್ಲರನು ಗೊಬೆಲ್ಸ್ ಎಂಬ ಮಂತ್ರಿಯನ್ನು ಏಕೆ ನೇಮಕ ಮಾಡಿದ್ದನು?
(a)
ಹಿಟ್ಲರ್ ‘ಬೂದೂ ಅಂಗಿ ದಳ’ ಎಂಬ ಕ್ರೌರ್ಯ ಪಡೆಯನ್ನು ರಚಿಸಲು ಕಾರಣವೇನು ?
(a)
ಹೋಲೊಕಾಸ್ಟ ಎಂದರೇನು?
(a)
1930ರ ಮಹಾ ಆರ್ಥಿಕ ಕುಸಿತಕ್ಕೆ ಕಾರಣ
(a)
ರಷ್ಯಾ ಎರಡನೇ ಮಹಾಯುದ್ಧದಲ್ಲಿ ಭಾಗವಹಿಸಲೇಬೇಕಾದ ಅನಿವಾರ್ಯತೆ ಉಂಟಾಯಿತು ಏಕೆ?
(a)
ಹಿಟ್ಲರನು ಸರ್ವಾಧಿಕಾರಿಯಾಗಲು ಜರ್ಮನಿಯ ಉದ್ಯಮಿಗಳು ಹೇಗೆ ಸಹಾಯ ಮಾಡಿದರು?
(a)
ಎರಡನೇ ಮಹಾಯುದ್ದದಲ್ಲಿ ಜಪಾನ್ ಪೂರ್ಣವಾಗಿ ಶರಣಾಯಿತು. ಏಕೆ?
(a)
ಸರ್ವ ಶಿಕ್ಷಣ ಅಭಿಯಾನ ಕಾರ್ಯಕ್ರಮವನ್ನು ಜಾರಿಗೆ ತಂದ ಉದ್ದೇಶ
(a)
ರಾಷ್ಟ್ರೀಯ ಸಾಕ್ಷರತಾ ಮಿಷನ್ (1988) ಉದ್ದೇಶ
(a)
ಸಾಕ್ಷರ ಭಾರತ ಕಾರ್ಯಾಕ್ರಮದ ಮುಖ್ಯ ಉದ್ದೇಶ
(a)
ಶಿಕ್ಷಣ ಮೂಲಭೂತ ಹಕ್ಕು ಎಂದು ಸಾರುವ ವಿಧಿ
(a)
ಶಿಕ್ಷಣ ಹಕ್ಕು ಕಾಯ್ದೆ (2009)ಜಾರಿಗೆ ತರಲು ಕಾರಣ
(a)
ಕರ್ನಾಟಕದಲ್ಲಿ ಭ್ರಷ್ಟಾಚಾರ ನಿಯಂತ್ರಣ ಸಂಸ್ಥೆ
(a)
ಕರ್ನಾಟಕ ಸರ್ಕಾರ ಗ್ರಾಮಾಂತರ ಮಹಿಳೆಯರ ವಿಕಾಸಕ್ಕಾಗಿ ಜಾರಿಗೆ ತಂದ ಕಾರ್ಯಕ್ರಮ
(a)
ಕೋಮುವಾದ ಎಂದರೇನು?
(a)
ಪ್ರಾದೇಶಿಕವಾದ ಎಂದರೇನು?
(a)
