WorksheetsSSLC SOCIAL SCIENCE HISTORY QUIZ BY NATARAJ AND BHAGWAT
Total questions: 25
Worksheet time: 13mins
ಭಾರತಕ್ಕೆ ಯುರೋಪಿಯನ್ನರ ಆಗಮನ
1. 1453ರಲ್ಲಿ ಆಟೋಮಾನ್ ಟರ್ಕರು ವಶಪಡಿಸಿಕೊಂಡ ನಗರ
ಕಾನ್‍ಸ್ಟಾಂಟಿನೋಪಲ್
ಜಿನೋವಾ
ಮಿಲಾನ್
ವೆನಿಸ್
2. ಭಾರತ ಹಾಗೂ ಯುರೋಪ್ ನಡುವೆ ಹೊಸ ಜಲಮಾರ್ಗವನ್ನು ಕಂಡುಹಿಡಿದವರು
ಕೊಲಂಬಸ್
ರಾಬರ್ಟ್ ಕ್ಲೈವ
ವಾಸ್ಕೋಡಗಾಮ
ಷಾ ಅಲಂ
3.ಭಾರತದಲ್ಲಿದ್ದ ಫ್ರೆಂಚರ ರಾಜಧಾನಿಯ ಹೆಸರು
ಪಾಂಡಿಚೇರಿ ಅಥವಾ ಪುದುಚೇರಿ
ಮಾಹೆ
ಸೂರತ್
ಚಂದ್ರ ನಗರ
4.ಈಸ್ಟ್ ಇಂಡಿಯಾ ಕಂಪನಿಗೆ ಬಂಗಾಳದ ದಿವಾನಿ ಹಕ್ಕನ್ನು ನೀಡಿದವನು
ರಾಬರ್ಟ್ ಕ್ಲೈವ
ಡೂಪ್ಲೆ
ಲಾಬೋರ್ಡಿನಾ
2ನೇ ಷಾ ಆಲಂ
5.ಬಂಗಾಳದಲ್ಲಿ ದ್ವಿ ಪ್ರಭುತ್ವವನ್ನು ಜಾರಿಗೆ ತಂದವನು
ಡೂಪ್ಲೆ
2ನೇ ಷಾ ಆಲಂ
ಲಾಬೋರ್ಡಿನಾ
ರಾಬರ್ಟಕ್ಲೈವ್
6.ಏಷ್ಯಾದ ಸರಕುಗಳನ್ನು ಅರಬ್ ವರ್ತಕರು ಪೂರ್ವ ರೋಮನ್ (ಬೈಜಾಂಟಿಯಂ) ಸಾಮ್ರಾಜ್ಯದ ರಾಜಧಾನಿಯಾದ ಈ ನಗರಕ್ಕೆ ತಲುಪಿಸುತ್ತಿದ್ದರು
ಜಿನೋವಾ
ಕಾನ್‍ಸ್ಟಾಂಟಿನೋಪಲ್
ಮಿಲಾನ್
ವೆನಿಸ್
7. ಲಿಸ್ಬನ್‍ನಿಂದ ಹೊರಟ ಪೋರ್ಚುಗಲ್ ನಾವಿಕ ವಾಸ್ಕೊಡಗಾಮನು 1498ರಲ್ಲಿ ಭಾರತದ ಪಶ್ಚಿಮ ಕರಾವಳಿ ತೀರದ ಕಲ್ಲಿಕೋಟೆ ಸಮೀಪದ ಇಲ್ಲಿಗೆ ಬಂದು ತಲುಪಿದನು
.
ಹಾಲ್ಯಾಂಡ್
ನೆದರಲ್ಯಾಂಡ್
ಕಾಪ್ಪಡ್
ಲಿಸ್ಬನ್
8 ಭಾರತದೊಂದಿಗೆ ಮರು ವ್ಯಾಪಾರ ಸಂಬಂಧವನ್ನು ಸ್ಥಾಪಿಸಿದ ಯುರೋಪಿಯನ್ನರಲ್ಲಿ ಮೊದಲಿಗರು
ಡಚ್ಚರು
ಇಂಗ್ಲಿಷರು
ಪೋರ್ಚುಗೀಸರು
ಪೋರ್ಚುಗೀಸರು
9.ಜಲಮಾರ್ಗದ ಮೂಲಕ ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಮೊಟ್ಟಮೊದಲ ಯುರೋಪಿಯನ್ನರು ಮತ್ತು ಭಾರತವನ್ನು ತೊರೆದ ಕೊನೆಯ ಯುರೋಪಿಯನ್ನರು
ಡಚ್ಚರು
ಪೋರ್ಚುಗೀಸರು
ಇಂಗ್ಲಿಷರು
ಫ್ರೆಂಚರು
10 ವಾಸ್ಕೊಡಗಾಮನ ನಂತರ ಪೋರ್ಚುಗೀಸರ ಮೊಟ್ಟಮೊದಲ ವೈಸರಾಯಾಗಿ ಭಾರತಕ್ಕೆ ಬಂದವನು
ರಾಬರ್ಟ್ ಕ್ಲೈವ
ಲಾಬೋರ್ಡಿನಾ
ಫ್ರಾನ್ಸಿಸ್ಕೊ ಡಿ ಆಲ್ಮೆಡ
ಅಲ್ಬುಕರ್ಕ್
ನೀಲಿ ನೀರಿನ ನೀತಿ’ಯನ್ನು ಜಾರಿಗೆ ತಂದ ಪೋರ್ಚುಗೀಸ್ ವೈಸರಾಯ್
ಅಲ್ಫೋನ್ಸೊ ಆಲ್ಬುಕರ್ಕ್
ಫ್ರಾನ್ಸಿಸ್ಕೊ ಡಿ ಅಲ್ಮೆಡ
ಡೂಪ್ಲೆ
ವಾಸ್ಕೊಡಗಾಮ
ಆಲ್ಮೇಡನ ನಂತರ ಬಂದ ಇತನು ಭಾರತದಲ್ಲಿ ಪೋರ್ಚುಗೀಸ್ ಸಾಮ್ರಾಜ್ಯದ ನಿಜವಾದ ಸ್ಥಾಪಕನೆಂದು ಪ್ರಸಿದ್ಧನಾದವ
ಫ್ರಾನ್ಸಿಸ್ಕೊ ಡಿ ಅಲ್ಮೆಡ
ಡೂಪ್ಲೆ
ಆಲ್ಫೋನ್ಸೊ ಆಲ್ಬುಕರ್ಕ್
ಕ್ಲೈವ್
13.1617ರಲ್ಲಿ ಇಂಗ್ಲೆಂಡಿನ ರಾಜ ಒಂದನೆಯ ಜೇಮ್ಸ್‍ನ ರಾಯಭಾರಿಯಾಗಿ ಜಹಾಂಗೀರನ ಆಸ್ಥಾನಕ್ಕೆ ಬಂದವನು
ಲಾಬೋರ್ಡಿನಾ
ಸರ್. ಥಾಮಸ್ ರೋ
ಸರ್ ಐರ್ ಕೂಟ್
ಕೌಂಟ್ ಡಿ ಲಾಲಿ
14.ಇಂಗ್ಲಿಷರು 1639ರಲ್ಲಿ ಚಂದ್ರಗಿರಿಯ ರಾಜನಿಂದ ಮದ್ರಾಸ್‍ನಲ್ಲಿ ಭೂಮಿಯನ್ನು ಪಡೆದು ಈ ಬಲಿಷ್ಠ ಕೋಟೆಯನ್ನು ಕಟ್ಟಿದರು
ಪೋರ್ಟ್ ವಿಲಿಯಂ
ರೆಡ್ ಫೋರ್ಟ್
ಸೆಂಟ್ ಜಾರ್ಜ್ ಫೋರ್ಟ್
ಗೊಲ್ಕಂಡ ಫೋರ್ಟ್
15. ಇಂಗ್ಲೆಂಡಿನ ರಾಜಕುಮಾರ ಎರಡನೇ ಚಾರ್ಲ್ಸನು 1668ರಲ್ಲಿ ಕಂಪನಿಗೆ ವಾರ್ಷಿಕ 10 ಪೌಂಡುಗಳ ಬಾಡಿಗೆಗೆ ವಹಿಸಿಕೊಟ್ಟ ಪ್ರದೇಶ
ಕಲ್ಕತ್ತಾ
ಸೂರತ್
ಸೂರತ್
ಬಾಂಬೆ
16. ಬ್ರಿಟಿಷರು 1690ರ ದಶಕದಲ್ಲಿ ಬಂಗಾಳದ ರಾಜ್ಯಪಾಲ ನಿಂದ ಹೂಗ್ಲಿ ನದಿ ದಂಡೆಯ ಮೇಲೆ ಸುತನುತಿ, ಕಲ್ಕತ್ತ ಮತ್ತು ಗೋವಿಂದಪುರ ಎಂಬ ಮೂರು ಹಳ್ಳಿಗಳನ್ನು ಖರೀದಿಸಿ ನಿರ್ಮಿಸಿದ ಕೋಟೆ
ಫೋರ್ಟ್ ವಿಲಿಯಂ
ಸೆಂಟ್ ಜಾರ್ಜ್ ಫೋರ್ಟ್
ರೆಡ್ ಫೋರ್ಟ್
ಗೊಲ್ಕಂಡ ಫೋರ್ಟ್
17. ಮೊದಲ ಕಾರ್ನಾಟಿಕ್ ಯುದ್ಧ (1746-48) ಈ ಒಪ್ಪಂದದೊಂದಿಗೆ ಮುಕ್ತಾಯವಾಯಿತು
ಪಾಂಡಿಚೇರಿ
ಏಕ್ಸ್-ಲಾ- ಚಾಪೆಲ್
ಪ್ಯಾರಿಸ್
ವಾಂಡಿವಾಷ್
18. 2ನೆಯ ಕಾರ್ನಾಟಿಕ್ ಯುದ್ಧವು ಈ ಒಪ್ಪಂದದೊಂದಿಗೆ ಮುಕ್ತಾಯವಾಯಿತು
ವಾಂಡಿವಾಷ್
ಪ್ಯಾರಿಸ್
ಪಾಂಡಿಚೇರಿ
ಏಕ್ಸ್-ಲಾ- ಚಾಪೆಲ್
19. ವಾಂಡಿವಾಷ್ ಕದನದಲ್ಲಿ ಫ್ರೆಂಚರನ್ನು ಸೋಲಿಸಿದ ಬ್ರಿಟಿಷ್ ಸೇನಾಧಿಕಾರಿ
ಕೌಂಟ್ ಡಿ ಲಾಲಿ
ಬುಸ್ಸಿ
ಲಾಬೋರ್ಡಿನಾ
ಸರ್. ಐರ್ ಕೂಟ್
20.. 3ನೆಯ ಕಾರ್ನಾಟಿಕ್ ಯುದ್ಧ (1756-1763) ಈ ಒಪ್ಪಂದದೊಂದಿಗೆ ಮುಕ್ತಾಯವಾಯಿತು
ಏಕ್ಸ್-ಲಾ- ಚಾಪೆಲ್
ಪ್ಯಾರಿಸ್
ಪಾಂಡಿಚೇರಿ
ವಾಂಡಿವಾಷ್
21. ಸಾ.ಶ. 1717ರಲ್ಲಿ ಬಂಗಾಳದಲ್ಲಿ ಬ್ರಿಟಿಷರಿಗೆ ಮುಕ್ತ ವ್ಯಾಪಾರ ಮಾಡಲು ದಸ್ತಕಗಳನ್ನು ನೀಡಿದ ಮೊಘಲ್ ದೊರೆ
ಬಹದ್ದೂರ್ ಷಾ
ಜಹಾಂಗೀರ್
ಎರಡನೇ ಷಾ ಆಲಂ
ಪಾರೂಕ ಶಿಯಾರ್
22. ಪ್ಲಾಸಿ ಕದನದಲ್ಲಿ ಬ್ರಿಟಿಷರೊಂದಿಗೆ ಯುದ್ಧ ಮಾಡಿದ ಬಂಗಾಳದ ನವಾಬ
ಎರಡನೇ ಷಾ ಆಲಂ
ಮೀರ್ ಜಾಫರ್
ಸಿರಾಜ್-ಉದ್-ದೌಲ
ಮೀರ್ ಕಾಸಿಂ ಷಾ ಆಲಂ
23. ದ್ವಿಪ್ರಭುತ್ವ ಪದ್ಧತಿಯನ್ನು ಜಾರಿಗೆ ತಂದ ಬ್ರಿಟಿಷ್ ಅಧಿಕಾರಿ
ರಾಬರ್ಟ್ ಕ್ಲೈವ್
ಕೌಂಟ್ ಡಿ ಲಾಲಿ
ಬುಸ್ಸಿ
ಸರ್ ಐರಕೂಟ್
24. ಸಾ.ಶ. 1765 ರಲ್ಲಿ ದ್ವಿಪ್ರಭುತ್ವ ಮೊದಲು ಜಾರಿಗೊಳಿಸಿದ ಸ್ಥಳ
ಬಂಗಾಳ
ಕಲ್ಕತ್ತಾ
ಒರಿಸ್ಸಾ
ಬಿಹಾರ
25. ದಿವಾನಿ ಹಕ್ಕು ಎಂದರೆ
ಆಡಳಿತ ನಡೆಸುವ ಹಕ್ಕು
ನ್ಯಾಯ ನೀಡುವ ಹಕ್ಕು
ಭೂಕಂದಾಯ ವಸೂಲಿ ಮಾಡುವ ಹಕ್ಕು
ದೈನಂದಿನ ವ್ಯವಹಾರ ನೋಡಿಕೊಳ್ಳುವ ಹಕ್ಕು
