NEW
Font size
Worksheetsಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು
Total questions: 24
Worksheet time: 12mins
ಭಾರತೀಯ ನವೋದಯದ ಜನಕ ಎಂದು ಕರೆಯಲ್ಪಟ್ಟಿರುವವರು _____
ರಾಜಾರಾಮ ಮೋಹನ ರಾಯ್
ಸ್ವಾಮಿ ದಯಾನಂದ ಸರಸ್ವತೀ
ಜ್ಯೋತಿಬಾ ಪುಲೆ
ಡಾ|| ಆತ್ಮಾರಾಂ ಪಾಂಡುರಂಗ
ರಾಜಾ ರಾಮ್ ಮೋಹನ ರಾಯರು _________ ಪತ್ರಿಕೆಯನ್ನು ಪ್ರಾರಂಭಿಸಿದರು.
ದಿ ಬೆಂಗಾಲಿ
ಸಂವಾದ ಕೌಮುದಿ
ದಿ ಹಿಂದೂ
ನ್ಯೂ ಇಂಡಿಯಾ
__________ನು ಭಾರತದಲ್ಲಿ ಸತಿ ಸಹಗಮನ ಪದ್ಧತಿಯನ್ನು ನಿಷೇಧಿಸಿದನು.
ಲಾರ್ಡ್ ವೆಲ್ಲೆಸ್ಲಿ
ಲಾರ್ಡ್ ಕಾರ್ನ್ ವಾಲೀಸ್
ವಿಲಿಯಂ ಬೆಂಟಿಂಕ್
ಲಾರ್ಡ್ ವಾರನ್ ಹೇಸ್ಟಿಂಗ್
"ವೇದಗಳಿಗೆ ಹಿಂತಿರುಗಿ" ಎನ್ನುವ ಘೋಷಣೆಯನ್ನಯ ಮಾಡಿದವರು ____
ರಾಜಾ ರಾಮ್ ಮೋಹನ ರಾಯ್
ದಯಾನಂದ ಸರಸ್ವತೀ
ಜ್ಯೋತಿಬಾ ಫುಲೆ
ಆತ್ಮಾ ರಾಂ ಪಾಂಡುರಂಗ
"ಶುದ್ಧಿ ಚಳುವಳಿ" ಈ ಕೆಳಗಿನ ಯಾವ ಸುಧಾರಣಾ ಚಳುವಳಿಯ ಭಾಗವಾಗಿದೆ?
ಬ್ರಹ್ಮ ಸಮಾಜ
ಆರ್ಯ ಸಮಾಜ
ಪ್ರಾರ್ಥನಾ ಸಮಾಜ
ಸತ್ಯಶೋಧಕ ಸಮಾಜ
"ಸತ್ಯಾರ್ಥ ಪ್ರಕಾಶ" ಗ್ರಂಥವನ್ನು ರಚಿಸಿದವರು _________
ಸ್ವಾಮಿ ವಿವೇಕಾನಂದ
ಸ್ವಾಮಿ ದಯಾನಂದ ಸರಸ್ವತೀ
ಜ್ಯೋತಿಬಾ ಫುಲೆ
ಆತ್ಮಾರಂ ಪಾಂಡುರಂಗ
ಸ್ವಾತಂತ್ರ್ಯ ಪ್ರತಿಯೊಬ್ಬ ಮನುಷ್ಯನ ಅವಶ್ಯಕತೆ ಎಂದು ಪ್ರತಿಪಾದಿಸಿದವರು ______
ರಾಜಾರಾಮ್ ಮೋಹನ ರಾಯ್
ದಯಾನಂದ ಸರಸ್ವತೀ
ಜ್ಯೋತಿಬಾ ಫುಲೆ
ಆತ್ಮಾರಾಂ ಪಾಂಡುರಂಗ
ಅಂಬೇಡ್ಕರ್ ರವರು ಈ ಕೆಳಗಿನ ಯಾರ ತತ್ವಗಳಿಂದ ಪ್ರಭಾವಿತಗೊಂಡಿದ್ದರು?
ಸ್ವಾಮಿ ವಿವೇಕಾನಂದ
ದಯಾನಂದ ಸರಸ್ವತೀ
ಜ್ಯೋತಿಬಾ ಫುಲೆ
ಆತ್ಮಾರಾಂ ಪಾಂಡುರಂಗ
"ಗುಲಾಮಗಿರಿ" ಗ್ರಂಥದ ಕತೃ ಯಾರು?
ಸ್ವಾಮಿ ವಿವೇಕಾನಂದ
ದಯಾನಂದ ಸರಸ್ವತೀ
ಜ್ಯೋತಿಬಾ ಫುಲೆ
ಆತ್ಮಾರಾಂ ಪಾಂಡುರಂಗ
ಎಂ.ಜಿ.ರಾನಡೆಯವರು ಈ ಸಮಾಜವನ್ನು ಜನಪ್ರಿಯಗೊಳಿಸಿದರು.
ಬ್ರಹ್ಮ ಸಮಾಜ
ಆರ್ಯ ಸಮಾಜ
ಪ್ರಾರ್ಥನಾ ಸಮಾಜ
ಸತ್ಯಶೋಧಕ ಸಮಾಜ
ಅನಿಬೆಸೆಂಟ್ ರವರು ________ ರ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷೆಯಾಗಿದ್ದರು.
1915
1916
1917
1918
ಹೊಂದಿಸಿ ಬರೆಯಿರಿ
ಅ ಬ
1) ಬ್ರಹ್ಮ ಸಮಾಜ ಎ) ಆತ್ಮಾರಾಂ ಪಾಂಡುರಂಗ
2) ಆರ್ಯ ಸಮಾಜ ಬಿ) ಜ್ಯೋತಿಬಾ ಫುಲೆ
3) ಪ್ರಾರ್ಥನಾ ಸಮಾಜ ಸಿ) ಸ್ವಾಮಿ ವಿವೇಕಾನಂದ
4) ಸತ್ಯಶೋಧಕ ಸಮಾಜ ಡಿ) ರಾಜಾರಾಂ ಮೋಹನ ರಾಯ್
5) ರಾಮಕೃಷ್ಣ ಮಿಷನ್ ಇ) ದಯಾನಂದ ಸರಸ್ವತಿ
1-ಎ, 2-ಬಿ, 3- ಸಿ, 4-ಡಿ, 5-ಈ
1-ಬಿ, 2-ಸಿ, 3-ಎ, 4-ಡಿ, 5-ಈ
1-ಎ, 2-ಬಿ, 3-ಈ, 4-ಸಿ, 5-ಡಿ
1-ಡಿ, 2-ಈ, 3-ಎ, 4-ಬಿ, 5-ಸಿ
"ಜಸ್ಟಿಸ್" ಪತ್ರಕೆಯನ್ನು ಹುಟ್ಟುಹಾಕಿದವರು __________
ಪೆರಿಯಾರ್
ನಾರಾಯಣ ಗುರು
ಅನಿ ಬೆಸೆಂಟ್
ಮೇಡಂ ಬ್ಲವಾಟ್ ಸ್ಕೇ
"ಶ್ವೇತ ಸರಸ್ವತಿ" ಎಂದು ಬಿರುದಾಂಕಿತರಾದವರು ________
ಮೇಡಂ ಬ್ಲವಾಟ್ ಸ್ಕೇ
ಅನಿ ಬೆಸೆಂಟ್
ಸಾವಿತ್ರಿಬಾಯಿ ಫುಲೆ
ಹೆನ್ರಿ ವಿವಿಯನ್ ಡಿರೇಜಿಯೋ
ಭಾರತೀಯ ರಾಷ್ಟ್ರೀಯ ಹೋರಾಟದ ಸಂದರ್ಭದಲ್ಲಿ ತೀವ್ರವಾದಿಗಳಾದ _________ ರು ಆರ್ಯ ಸಮಾಜದ ತತ್ವಗಳಿಂದ ಪ್ರೇರಣೆ ಪಡೆದಿದ್ದರು.
ಮದನ ಮೋಹನ ಮಾಲವೀಯ
ವೀರ ಸಾವರ್ಕರ್
ಬಿಪಿನ್ ಚಂದ್ರ ಪಾಲ್
ಲಾಲಾ ಲಜಪತರಾಯ್
ಯುವಬಂಗಾಳಿ ಚಳುವಳಿಯನ್ನು ಪ್ರಾರಂಭಿಸಿದವರು _________
ಮೇಡಂ ಬ್ಲವಾಟ್ ಸ್ಕೇ
ಅನಿ ಬೆಸೆಂಟ್
ಸಾವಿತ್ರಿಬಾಯಿ ಫುಲೆ
ಹೆನ್ರಿ ವಿವಿಯನ್ ಡಿರೇಜಿಯೋ
ವಿವೇಕಾನಂದರು ______ ರಲ್ಲಿ ಅಮೆರಿಕದ ಚಿಕಾಗೋ ನಗರದಲ್ಲಿ ನಡೆದ ವಿಶ್ವಧಾರ್ಮಿಕ ಸಮ್ಮೇಳನದಲ್ಲಿ ಭಾಗವಹಿಸಿದ್ದರು.
1890
1893
1900
1899
ಹೋಮ್ ರೂಲ್‍ಲೀಗ್‍ನ್ನು ಪ್ರಾರಂಭಿಸಿದವರು ________
ಮೇಡಂ ಬ್ಲವಾಟ್ ಸ್ಕೇ
ಅನಿ ಬೆಸೆಂಟ್
ಸಾವಿತ್ರಿಬಾಯಿ ಫುಲೆ
ಹೆನ್ರಿ ವಿವಿಯನ್ ಡಿರೇಜಿಯೋ
ಶ್ರೀ ನಾರಾಯಣಗುರು ಜನಿಸಿದ ಸ್ಥಳ ________
ಕೇರಳದ ಈಳವು
ಕಲ್ಕತ್ತಾ
ಕಾಥೇವಾಡ.
ಹರಿದ್ವಾರ.
ವೈಕಂ ಸತ್ಯಾಗ್ರಹವನ್ನು ಆರಂಭಿಸಿದವರು _____
ಜ್ಯೋತಿಬಾ ಫುಲೆ
ಶ್ರೀ ನಾರಾಯಣಗುರು
ಪೆರಿಯಾರ್
ಎಂ.ಜಿ.ರಾನಡೆ
ಸ್ವಾಮಿ ದಯಾನಂದ ಸರಸ್ವತಿ ಅವರ ಆರಂಭಿಕ ಹೆಸರು __________
ಆದಿ ಶಂಕರ
ಬಾಲ ಶಂಕರ
ಮೂಲ ಶಂಕರ
ವೇದ ಶಂಕರ
___________ ರಲ್ಲಿ ಮಹಮಡನ್ ಆಂಗ್ಲೋ ಓರಿಯಂಟಲ್ ಕಾಲೇಜನ್ನು ಅಲಿಘರದಲ್ಲಿ ಸ್ತಾಪಿಸಲಾಯಿತು.
1817
1897
1857
1875
"ಯಾರ ಆತ್ಮ ಬಡವರಿಗಾಗಿ ಮಿಡಿಯುವುದೋ ಅವನೇ ಮಹಾತ್ಮ" ಎಂದು ಹೇಳಿದವರು ____
ಸ್ವಾಮಿ ದಯಾನಂದ ಸರಸ್ವತಿ
ಅಂಬೇಡ್ಕರ್
ಪೆರಿಯಾರ್
ಸ್ವಾಮಿ ವಿವೇಕಾನಂದ
"ಮಾನವ ಕುಲಕ್ಕೆ ಒಂದೇ ಜಾತಿ, ಒಂದೇ ಧರ್ಮ ಮತ್ತು ಒಬ್ಬನೇ ದೇವರು" ಎಂದು ಸಾರಿದವರು ________
ಶ್ರೀ ನಾರಾಯಣ ಗುರು
ಪೆರಿಯಾರ್
ಸ್ವಾಮಿ ವಿವೇಕಾನಂದ
ರಾಮಕೃಷ್ಣ ಪರಮಹಂಸರು
