wayground logo

Free Printable Worksheets

NEW

Font size

S
M
L
XL
Worksheets

10th SS:Soc:U03:ರಚನೆ:ನಟರಾಜ್ &ಭಾಗ್ವತ್

Total questions: 25

Worksheet time: 13mins

Name
Class
Date
1.

1. ಪರಿಸರದಲ್ಲಿರುವ ಜೀವ ಜಗತ್ತಿನ ಸಂರಕ್ಷಣೆಯನ್ನು ವೈಜ್ಞಾನಿಕವಾಗಿ ಪ್ರತಿಪಾದಿಸುವ ಚಳವಳಿ.

a)

ಚಿಪ್ಕೋ ಚಳವಳಿ

b)

ಅಪ್ಪಿಕೋ ಚಳವಳಿ

c)

ಪರಿಸರ ಚಳವಳಿ

d)

ಸಾಮಾಜಿಕ ಚಳವಳಿ

2.

‘ನರ್ಮದಾ ಆಂದೋಲನದ’ ನೇತೃತ್ವ ವಹಿಸಿದ್ದವರು.

a)

ಸಾಲುಮರದ ತಿಮ್ಮಕ್ಕ

b)

ಶಿವರಾಮ ಕಾರಂತ

c)

ಸುಂದರಲಾಲ್ ಬಹುಗುಣ

d)

ಮೇಧಾ ಪಾಟ್ಕರ್

3.

ಡಾ. ಶಿವರಾಮ ಕಾರಂತರು ಇಲ್ಲ್ಲಿ ಅಣುವಿದ್ಯುತ್ ಸ್ಥಾವರ ಸ್ಥಾಪಿಸುವುದನ್ನು ವಿರೋಧಿಸಿದರು.

a)

ಕೈಗಾ

b)

ನಂದಿಕೂರು

c)

ಫಾಲ್ ಘಾಟ್

d)

ಸಲ್ಯಾನಿ

4.

ಮಹಾರಾಷ್ಟ್ರದಲ್ಲ್ಲಿ ಅಸ್ಪೃಶ್ಯತೆ ಆಚರಣೆ ವಿರೋಧಿ ಚಳವಳಿಯನ್ನು ಆರಂಬಿಸಿದವರು.

a)

ಗಾಂಧೀಜಿ

b)

ಬಿ.ಆರ್.ಅಂಬೇಡ್ಕರ್

c)

ನೇಲ್ಸನ್ ಮಂಡೇಲಾ

d)

ಜ್ಯೋತಿರಾವ್ ಫುಲೆ

5.

ಮಾನವ ಸಮಾಜದ ಚಲನೆ, ಬದಲಾವಣೆ ಮತ್ತು ರೂಪಾಂತರಗಳಿಗೆ ಸಂಬಂಧಿಸಿ ನಡೆಯುವ ಒಂದು ವ್ಯವಸ್ಥಿತ ಸ್ವಾಭಾವಿಕ ಪ್ರತಿರೋಧದ ಸಾಮಾಜಿಕ ಪ್ರತಿಕ್ರಿಯೆಯನ್ನು ಹೀಗೆನ್ನುತ್ತಾರೆ.

a)

ಪರಿಸರ ಚಳವಳಿ

b)

ಚಿಪ್ಕೋ ಚಳವಳಿ

c)

ಅಪ್ಪಿಕೋ ಚಳವಳಿ

d)

ಸಾಮಾಜಿಕ ಚಳವಳಿ

6.

ಯಾವುದೇ ಪೂರ್ವ ಯೋಜನೆ ಇಲ್ಲದೆ ಅನಿಶ್ಚಿತವಾಗಿ ಒಂದು ಆಸಕ್ತಿಯ ಸುತ್ತ ನೆರೆದಿರುವ ಜನರಾಶಿ .

a)

ಸಂಘರ್ಷ

b)

ಕ್ರಾಂತಿಕಾರಿಗಳು

c)

ಜನಮಂದೆ

d)

ದೊಂಬಿ

7.

ಹಿಂಸಾತ್ಮಕ ಹಾಗೂ ವಿನಾಶಾತ್ಮಕ ಸ್ವರೂಪದ ಜನಮಂದೆಯ ವರ್ತನೆಯನ್ನು ಹೀಗೆನ್ನುತ್ತಾರೆ.

a)

ಹೋರಾಟ

b)

ದೊಂಬಿ/ಗಲಭೆ

c)

ಚಳುವಳಿ

d)

ಬಹಿಷ್ಕಾರ

8.

ಕರ್ನಾಟಕದ ಕಾರವಾರ ಜಿಲ್ಲೆಯ ಕೈಗಾದಲ್ಲಿ ಅಣು ವಿದ್ಯುತ್ ಉತ್ಪಾದನಾ ಕೇಂದ್ರವನ್ನು ಸ್ಥಾಪಿಸು ವುದರ ವಿರುದ್ಧ ಚಳವಳಿಯನ್ನು ಇವರ ನಾಯಕತ್ವದಲ್ಲಿ ಪ್ರಾರಂಭಿಸಲಾಯಿತು.

a)

ಶಿವರಾಮ ಕಾರಂತರ

b)

ಸುಂದರಲಾಲ್ ಬಹುಗುಣ

c)

ಸಾಲುಮರದ ತಿಮ್ಮಕ್ಕ

d)

ಮೇಧಾ ಪಾಟ್ಕರ್

9.

ಮಹಿಳೆಯರು ರೂಪಿಸಿದ ಪ್ರಮುಖ ಚಳವಳಿಗಳಲ್ಲಿ ಪ್ರಮುಖವಾದುದು.

a)

ವರದಕ್ಷಿಣೆ ನಿಷೇಧ

b)

ಪಾನ ನಿಷೇಧ

c)

ಮಹಿಳಾ ಶೋಷಣೆ

d)

ಸಮಾನತೆ

10.

`ಕಾರ್ಮಿಕ ಚಳವಳಿ’ ಅಥವಾ `ಕಾರ್ಮಿಕ ಸಂಘ’ ಎನ್ನುವುದು ಸಾಮಾನ್ಯವಾಗಿ ಈ ಜನರನ್ನು ಪ್ರತಿನಿಧಿಸುವ ಸಂಘಟನೆ.

a)

ಅಧಿಕಾರಿಗಳ

b)

ದುಡಿಯುವ

c)

ಜನಪ್ರತಿನಿಧಿ

d)

ಯಾವುದೂ ಅಲ್ಲ

11.

ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಇದು ಮಾನವ ವಿರೋಧಿ ನಡವಳಿಕೆಯಾಗಿದೆ.

a)

ಮೇಲ್ಜಾತಿ

b)

ಕೆಳಜಾತಿ

c)

ಅಸ್ಪೃಶ್ಯತೆ

d)

ಮಧ್ಯಮ ವರ್ಗ

12.

ಕರ್ನಾಟಕದಲ್ಲಿ ಅಪ್ಪಿಕೋ ಚಳವಳಿಯನ್ನು ನಡೆಸಿದವರು.

a)

ಉತ್ತರ ಕನ್ನಡ ಜಿಲ್ಲೆಯ ಸಲ್ಯಾನಿ ಗ್ರಾಮದ ರೈತರು

b)

ಉಡುಪಿ ಹತ್ತಿರದ ನಂದಿಕೂರು ರೈತರು

c)

ಕಾರವಾರದ ಕೈಗಾ ಸಮೀಪದ ಜನರು

d)

ಮೇಲಿನ ಯಾವುದೂ ಅಲ್ಲ

13.

ಡಾ. ಶಿವರಾಮ ಕಾರಂತರು ಕೈಗಾ ಅಣು ಸ್ಥಾವರದ ಸ್ಥಾಪನೆಯನ್ನು ವಿರೋಧಿಸಲು ಕಾರಣ

a)

ಕೈಗಾ ಅಣು ಸ್ಥಾವರದ ಸ್ಥಾಪನೆಯಿಂದ ಅರಣ್ಯ ನಾಶ,

b)

ಅಣು ವಿಕಿರಣದಿಂದ ಪರಿಸರ ಮಾಲಿನ್ಯ

c)

ಜೀವ ಪ್ರಬೇಧದ ಮೇಲೆ ಹಾನಿಯಾಗುವುದರಿಂದ

d)

ಮೇಲಿನ ಎಲ್ಲಾ

14.
ಮಹಿಳೆಯ ಮೇಲೆ ಪುರುಷ ಪ್ರಾಧಾನ್ಯ ಸಂಸ್ಕøತಿ ನಡೆಸಿದ ದರ್ಪ, ಶೋಷಣೆ & ದೌರ್ಜನ್ಯಗಳ ವಿರುದ್ಧ ಮಹಿಳೆಯರು ನಡೆಸಿದ ಪ್ರತಿಭಟನೆ
a)
ಪಾನ ನಿಷೇಧ ಚಳುವಳಿ
b)
ಮಹಿಳಾ ಚಳುವಳಿ
c)
ವರದಕ್ಷಿಣೆ ವಿರೋಧಿ ಆಂದೋಲನ
d)
ಮೇಲಿನ ಯಾವುದೂ ಅಲ್ಲ
15.
ಜನರು ಆಕಸ್ಮಿಕವಾದ ಕಾರಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ತಾತ್ಕಾಲಿಕವಾಗಿ ನಡೆಸುವ ಆಲೋಚನೆ, ಭಾವನೆ ಹಾಗೂ ವರ್ತನೆಗಳು
a)
ದೊಂಬಿ
b)
ಜನಮಂದೆ
c)
ಸಮೂಹ ವರ್ತನೆ
d)
ಪರಿಸರ ಚಳುವಳಿ
16.

ಚಿಪ್ಕೋ ಚಳವಳಿ ಇಲ್ಲಿ ನಡೆಯಿತು.

a)

ಉತ್ತರ ಪ್ರದೇಶದ ತೆಹ್ರಿ-ಘರ್ವಾಲ್ ಜಿಲ್ಲೆಯ ರೆನ್ನಿ ಗ್ರಾಮದಲ್ಲಿ

b)

ಉತ್ತರ ಕನ್ನಡ ಜಿಲ್ಲೆಯ ಸಲ್ಯಾನಿ ಗ್ರಾಮದಲ್ಲಿ

c)

ಕಾರವಾರದ ಕೈಗಾ ಸಮೀಪ

d)

ಮೇಲಿನ ಯಾವುದೂ ಅಲ್ಲ

17.

ಕರ್ನಾಟಕ ರಾಜ್ಯ ರೈತ ಸಂಘ ಸ್ಥಾಪನೆ ಮಾಡಿದವರು ಯಾರು.?

a)

ಶಿವರಾಮ ಕಾರಂತ

b)

ಪ್ರೊ. ಎಂ.ಡಿ. ನಂಜುಂಡಸ್ವಾಮಿ

c)

ಅನುಸೂಯ ಸೊರಬ

d)

ಪಾಂಡುರಂಗ ಹೆಗಡೆ

18.
ಚಾತುವರ್ಣ ಆಧಾರಿತ ಮಾನವ ವಿರೋಧಿ ಆಚರಣೆಗಳನ್ನು & ಅವುಗಳ ಪ್ರಾಬಲ್ಯವನ್ನು ತಡೆಯುವುದು ಈ ಚಳುವಳಿಯ ಉದ್ದೇಶವಾಗಿತ್ತು
a)
ಪರಿಸರ ಚಳುವಳಿಯು ಉದ್ದೇಶ
b)
ಮಹಿಳಾ ಚಳುವಳಿ ಉದ್ದೇಶ
c)
ಅಸ್ಪ್ರಶ್ಯತಾ ಚಳುವಳಿಯ ಉದ್ದೇಶ
d)
ಕೈಗಾ ಚಳುವಳಿ ಉದ್ದೇಶ
19.
ಚಲನಚಿತ್ರ ಮಂದಿರದ ಹತ್ತಿರ ಟಿಕೆಟ್ ಪಡೆಯಲು ಮುತ್ತಿಗೆ ಹಾಕಿದ ಜನಸ್ತೋಮ & ರಸ್ತೆ ಅಪಘಾತ ವೀಕ್ಷಿಸಲು ಸೇರಿರುವ ಜನರ ಗುಂಪು ಇದಕ್ಕೆ ಉದಾಹರಣೆ
a)
ದೊಂಬಿ
b)
ಜನಮಂದೆ
c)
ಚಳುವಳಿ
d)
ಮೇಲಿನ ಯಾವುದೂ ಅಲ್ಲ
20.

ಕೋಮುಗಲಭೆ, ಜಾತಿಗಲಭೆ, ಜನಾಂಗೀಯ ಕಲಹ, ರಾಜಕೀಯ ಗುಂಪುಗಳ ನಡುವಿನ ಸಂಘರ್ಷ ಇದಕ್ಕೆ ಉದಾಹರಣೆ

a)

ಜನಮಂದೆ

b)

ಚಳುವಳಿ

c)

ದೊಂಬಿ/ಗಲಭೆ

d)

ಕ್ರಾಂತಿ

21.
ಸ್ವಾಭಾವಿಕ ಸಂಪನ್ಮೂಲಗಳ ಮೇಲೆ ಹೊರಗಿನ ಬಂಡವಾಳಶಾಹಿ ಕೈಗಾರಿಕೆಗಳು ಹಿಡಿತ ಸಾಧಿಸಿ ಸ್ಥಳೀಯರನ್ನು ನಿರ್ಗತಿಕರನ್ನಾಗಿ ಒಳಪಡಿಸಿದ್ದು ಈ ಚಳುವಳಿಗೆ ಕಾರಣ
a)
ಜಾರ್ಖಂಡ್ ಮುಕ್ತಿ ಮೋರ್ಚಾ ಪರಿಸರ ಚಳುವಳಿ
b)
ಮೌನ ಕಣಿವೆ ಚಳುವಳಿ
c)
ಕೈಗಾ ಚಳುವಳಿ
d)
ರೈತ ಚಳುವಳಿ
22.
ಮೌನ ಕಣಿವೆ ಆಂದೋಲನ ಇಲ್ಲಿ ನಡೆಯಿತು
a)
ನಂದಿಕೂರು
b)
ಪಾಲ್ ಘಾಟ್
c)
ಕೈಗಾ
d)
ಸನ್ಯಾಲ ಗ್ರಾಮ
23.

ಕರ್ನಾಟಕದಲ್ಲಿ ಎಪ್ಪತ್ತರ ದಶಕದಲ್ಲಿ ಬಹುದೊಡ್ಡ ರೀತಿಯಲ್ಲಿ ಸಮಾಜ ಪರಿವರ್ತನೆಗೆ ನಾಂದಿ ಹಾಡಿದವರಾರು.?

a)

ಶಿವರಾಮ ಕಾರಂತ

b)

ಡಿ.ದೇವರಾಜ ಅರಸು

c)

ಎಂ ಡಿ ನಂಜುಂಡ ಸ್ವಾಮಿ

d)

ಮೇಲಿನ ಯಾರೂ ಅಲ್ಲ

24.

ತಲೆಯ ಮೇಲೆ ಮಲ ಹೊರುವ ಅಮಾನವೀಯ ರೂಢಿಯನ್ನು ಈ ಸಚಿವರ ಆಶಯದಂತೆ ನಿರ್ಮೂಲನೆ ಮಾಡಲಾಯಿತು.

a)

ಶ್ರೀ ಬಸವಲಿಂಗಪ್ಪನವರು

b)

ನಜೀರ್ ಸಾಬ್ ರವರ

c)

ಎಂ ಡಿ ನಂಜುಂಡ ಸ್ವಾಮಿ

d)

ಮೇಲಿನ ಯಾವುದೂ ಅಲ್ಲ

25.
ಆತ್ಮ ಗೌರವ ಚಳುವಳಿ ಆರಂಭಿಸಿದವರು
a)
ಡಿ.ದೇವರಾಜ ಅರಸು
b)
ಜ್ಯೋತಿರಾವ್ ಪುಲೆ
c)
ಪೆರಿಯಾರ್ ರಾಮ ಸ್ವಾಮಿ
d)
ಡಾ. ಬಿ ಆರ್ ಅಂಬೇಡ್ಕರ್