wayground logo

Free Printable Worksheets

NEW

Font size

S
M
L
XL
Worksheets

ಪರಿಸರ ಅಧ್ಯಯನ

Total questions: 30

Worksheet time: 20mins

Name
Class
Date
1.

ಕರ್ನಾಟಕದ ಯಾವ ರಾಷ್ಟ್ರೀಯ ಉದ್ಯಾನವನಕ್ಕೆ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನವೆಂದು ಕರೆಯಲಾಗಿದೆ

a)

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

b)

ಅಂಶಿ ರಾಷ್ಟ್ರೀಯ ಉದ್ಯಾನವನ

c)

ಬಂಡೀಪುರ ರಾಷ್ಟ್ರೀಯ ಉದ್ಯಾನವನ

d)

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ

2.

ಭಾರತದಲ್ಲಿ ವನ್ಯಜೀವಿ ಸಪ್ತಾಹವನ್ನು ಯಾವಾಗ ಆಚರಿಸಲಾಗುವುದು

a)

ಅಗಸ್ಟ್ ಮೊದಲ ವಾರ

b)

ಸಪ್ಟಂಬರ್ ಮೊದಲವಾರ

c)

ಅಕ್ಟೋಬರ್ ಮೊದಲವಾರ

d)

ನವೆಂಬರ್ ಮೊದಲ ವಾರ

3.

ಕರ್ನಾಟಕದಲ್ಲಿ ಅತಿ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿರುವ ಜಿಲ್ಲೆ

a)

ಶಿವಮೊಗ್ಗ

b)

ಮೈಸೂರು

c)

ಚಿಕ್ಕಮಗಳೂರು

d)

ಉತ್ತರ ಕನ್ನಡ

4.

ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿದೆ

a)

ವಿಶ್ವ ಜಲ ದಿನ--- ಮಾರ್ಚ್ 22

b)

ವಿಶ್ವ ಅರಣ್ಯ ದಿನ---ಮಾರ್ಚ್ 21

c)

ವಿಶ್ವ ಭೂ ದಿನ---ಏಪ್ರಿಲ್ 22

d)

ವಿಶ್ವ ಓಝೋನ್ ದಿನ--ಸಪ್ಟಂಬರ್ 15

5.

ಭೋಪಾಲ್ ಅನಿಲ ದುರಂತಕ್ಕೆ ಕಾರಣವಾದ ಅನಿಲ ಯಾವುದು

a)

ನೈಟ್ರಸ್ ಆಕ್ಸೈಡ್

b)

ಕಾರ್ಬನ್ ಮೊನಾಕ್ಸೈಡ್

c)

ಮಿಥೈಲ್ ಐಸೋಸೈನೇಟ್

d)

ಸಿಲ್ವರ್ ಅಯೋಡೈಡ್

6.

ಮಧ್ಯಪ್ರದೇಶದಲ್ಲಿ ಭೂಪಾಲ್ ಅನಿಲ ದುರಂತ ಸಂಭವಿಸಿದ ವರ್ಷ

a)

1981

b)

1984

c)

1990

d)

1905

7.

ಭಾರತದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಜಾರಿಯಾದ ವರ್ಷ

a)

1971

b)

1982

c)

1972

d)

1990

8.

ಮಾಧವ್ ಗಾಡ್ಗೀಳ್ ಮತ್ತು ಕಸ್ತೂರಿರಂಗನ್ ವರದಿಗಳು ಯಾವುದಕ್ಕೆ ಸಂಬಂಧಿಸಿದೆ

a)

ಪರಿಸರ ಸಂರಕ್ಷಣೆ

b)

ವನ್ಯಜೀವಿಗಳ ರಕ್ಷಣೆ

c)

ಪಶ್ಚಿಮ ಘಟ್ಟಗಳ ರಕ್ಷಣೆ

d)

ಅರಣ್ಯ ಸಂರಕ್ಷಣೆ

9.

ಪಶ್ಚಿಮ ಘಟ್ಟಗಳನ್ನು ಯುನೆಸ್ಕೋ ಪಾರಂಪರಿಕ ಪಟ್ಟಿಗೆ ಸೇರಿಸಲಾದ ವರ್ಷ

a)

2010

b)

2011

c)

2013

d)

2012

10.

ಭಾರತದಲ್ಲಿ ಅತಿ ಕಡಿಮೆ ಅರಣ್ಯವನ್ನು ಹೊಂದಿರುವ ರಾಜ್ಯ ಯಾವುದು

a)

ಪಂಜಾಬ್

b)

ರಾಜಸ್ತಾನ

c)

ಹರ್ಯಾಣ

d)

ಗುಜರಾತ್

11.

ಭೂಮಿಯಲ್ಲಿ ಹವಾಮಾನ ವಿದ್ಯಮಾನಗಳು ನಡೆಯುವ ವಲಯ

a)

ಟ್ರೋಪೋಸ್ಪೀಯರ್

b)

ಸ್ಟ್ರಾಟೋಸ್ಪೀಯರ್

c)

ಅಯಾನೋಸ್ಪಿಯರ್

d)

ಮಿಸೋಸ್ಪಿಯರ್

12.

ಕರ್ನಾಟಕದಲ್ಲಿ ಅತಿ ಕಡಿಮೆ ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆ ಯಾವುದು

a)

ಮಂಗಳೂರು

b)

ಬಾಗಲಕೋಟೆ

c)

ವಿಜಯಪುರ

d)

ಗುಲ್ಬರ್ಗ

13.

ಭಾರತದ ರಾಷ್ಟ್ರೀಯ ಜಲಚರ ಪ್ರಾಣಿ ಯಾವುದು

a)

ಉಪ್ಪುನೀರಿನ ಮೊಸಳೆ

b)

ಓಲಿವ ರಿಡ್ಲ ಆಮೆ

c)

ಗಂಗಾ ನದಿಯ ಡಾಲ್ಫಿನ್

d)

ಘಾರಿಯಲ್

14.

ರೇಡಿಯೋ ತರಂಗಗಳನ್ನು ಭೂಮಿಗೆ ಪ್ರತಿಫಲಿಸುವ ವಾತಾವರಣದ ಮಂಡಲ ಯಾವುದು

a)

ಪರಿವರ್ತನಾ ಮಂಡಲ

b)

ಮಧ್ಯಂತರ ಮಂಡಲ

c)

ಅಯಾನು ಮಂಡಲ

d)

ಭಾಗಮಂಡಲ

15.

ಅಂಟಾರ್ಕ್ಟಿಕ್ ಮೇಲಿನ ಓಜೋನ್ ಪದರ ದಲ್ಲಿನ ಬೃಹತ್ ರಂದ್ರವನ್ನು ಯಾವ ವರ್ಷ ಗುರುತಿಸಲಾಯಿತು

a)

1990

b)

1984

c)

1985

d)

1995

16.

ಭಾರತದಲ್ಲಿ ಕೃಷ್ಣಮೃಗಗಳನ್ನು ರಕ್ಷಿಸುತ್ತಿರುವ ಜನ ಯಾರು

a)

ಹಕ್ಕಿಪಿಕ್ಕಿ ಜನಾಂಗದವರು

b)

ಕಾಡು ಕುರುಬರು

c)

ಬಿಷ್ಣೋಯಿಗಳು

d)

ಕಾಡುಗೊಲ್ಲರು

17.

ಮಿನ್ನೆಮಿಟಾ ರೋಗ ಯಾವುದರಿಂದ ಉಂಟಾಗಿತ್ತು

a)

ಪಾದರಸ

b)

ಕ್ಲೋರೈಡ್

c)

ಯುರೇನಿಯಂ

d)

ನೈಟ್ರೋಜನ್

18.

ಕರ್ನಾಟಕದಲ್ಲಿ ಅತಿ ಹೆಚ್ಚು ರಾಷ್ಟ್ರೀಯ ಉದ್ಯಾನವನಗಳು ಹಾಗೂ ವನ್ಯಜೀವಿ ರಕ್ಷಣಾ ಧಾಮಗಳನ್ನು ಹೊಂದಿರುವ ಜಿಲ್ಲೆ ಯಾವುದು

a)

ಉತ್ತರ ಕನ್ನಡ

b)

ಮೈಸೂರು

c)

ಕೊಡಗು

d)

ಚಿಕ್ಕಮಗಳೂರು

19.

ಪಶ್ಚಿಮ ಘಟ್ಟದ ಕಾಡುಗಳು ಕಾಡಿನ ಯಾವ ವಿಧಕ್ಕೆ ಸೇರಿವೆ

a)

ಮ್ಯಾಂಗ್ರೋ ಕಾಡುಗಳು

b)

ಎಲೆ ಉದುರುವ ಕಾಡುಗಳು

c)

ನಿತ್ಯಹರಿದ್ವರ್ಣದ ಕಾಡುಗಳು

d)

ಕೊನಿಫೆರಸ್ ಕಾಡುಗಳು

20.

ಬಿಳಿಗಿರಿರಂಗಸ್ವಾಮಿ ರಾಷ್ಟ್ರೀಯ ಉದ್ಯಾನವನದಲ್ಲಿ ಸಂರಕ್ಷಿತ ಲಾಗಿರುವ ಪ್ರಾಣಿ ಪ್ರಭೇದ ಯಾವುದು

a)

ಹುಲಿ

b)

ಸಿಂಹ

c)

ಆನೆ

d)

ಕರಡಿ

21.

ಗಾಳಿಯಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಅನಿಲ ಯಾವುದು

a)

ಆಮ್ಲಜನಕ

b)

ಇಂಗಾಲದ ಡೈಯಾಕ್ಸೈಡ್

c)

ಹೀಲಿಯಂ

d)

ಸಾರಜನಕ

22.

ಕಾರ್ಬೋಹೈಡ್ರೇಟ್ ಗಳಿಗಿಂತ ಹೆಚ್ಚು ಶಕ್ತಿಯನ್ನು ಒದಗಿಸುವ ಆಹಾರ ಘಟಕ

a)

ಲಿಪಿಡ್ ಗಳು

b)

ಪ್ರೋಟೀನ್

c)

ಜೀವಸತ್ವಗಳು

d)

ಲವಣಾಂಶಗಳು

23.

ಪ್ರಚೋದನೆಗೆ ಪ್ರತಿಕ್ರಿಯೆ ನೀಡುವ ಹೂವು

a)

ಚೆಂಡು ಹೂ

b)

ಸೇವಂತಿಗೆ

c)

ಮಲ್ಲಿಗೆ

d)

ಸೂರ್ಯಕಾಂತಿ

24.

ಎರೆಹುಳು _________ ಮೂಲಕ ಉಸಿರಾಡುತ್ತದೆ

a)

ಕಿವಿರುಗಳು

b)

ಶ್ವಾಸಕೋಶಗಳು

c)

ಚರ್ಮ

d)

ಬಾಯಿ ಕುಹರ

25.

ನಿಸರ್ಗದ ಅತ್ಯದ್ಭುತ ವಾಸ್ತುಶಿಲ್ಪಿ ಎಂದು ಕೆಳಗಿನ ಯಾವ ಹಕ್ಕಿಯನ್ನು ಕರೆಯುತ್ತಾರೆ

a)

ಗುಬ್ಬಚ್ಚಿ

b)

ಗೀಜುಗ

c)

ಕಾಗೆ

d)

ಮರಕುಟಿಗ

26.

ಸತ್ತನಂತರ ಜೀವಿಗಳು__________ತೋರಿಸುತ್ತವೆ

a)

ನಿರ್ಜೀವ ವಸ್ತುಗಳ ಲಕ್ಷಣ

b)

ಜೀವಿ ವಸ್ತುಗಳ ಲಕ್ಷಣ

c)

ಆಹಾರ ಉಪಯುಕ್ತ ಲಕ್ಷಣ

d)

ತಮ್ಮಣ್ಣ ಹೋಲುವ ಲಕ್ಷಣ

27.

ವಸಡಿನಿಂದ ರಕ್ತಸ್ರಾವವಾಗುವುದು ಯಾವ ರೋಗದ ಲಕ್ಷಣ

a)

ಬೇರಿಬೇರಿ

b)

ಸ್ಕರ್ವಿ

c)

ಆಸ್ಟಿಯೋ ಮಲೊಶಿಯಾ

d)

ಇರುಳು ಕುರುಡು

28.

ಯಾವ ವರ್ಷದಿಂದ ಜೀವನವನ್ನು ವಿಶ್ವಸಂಸ್ಥೆ ವಿಶ್ವ ಪರಿಸರ ದಿನವನ್ನಾಗಿ ಆಚರಿಸುತ್ತೇವೆ

a)

1971

b)

1972

c)

1973

d)

1974

29.

ರಕ್ತ ಹೆಪ್ಪುಗಟ್ಟಲು ಸಹಾಯಕವಾಗುವ ವಿಟಮಿನ್

a)

ಕೆ (K)

b)

ಬಿ (B)

c)

ಎ (A)

d)

ಡಿ (D)

30.

ಕರ್ನಾಟಕದಲ್ಲಿರುವ ಒಟ್ಟು ರಾಷ್ಟ್ರೀಯ ಉದ್ಯಾನವನಗಳ ಸಂಖ್ಯೆ

a)

4

b)

5

c)

6

d)

7