Wayground logo

Free Printable Worksheets

Font size

S
M
L
XL
Worksheets

ವಿದ್ಯಾಶಾರದೆ ಕೋಚಿಂಗ್ ಸೆಂಟರ್ ಬಾಗಲಕೋಟೆ--9380850076 ಮೊಘಲರು ಮತ್ತು

Total questions: 32

Worksheet time: 18mins

Name
Class
Date
1.

ಕೆಳಗಿನ ಯಾವ ಬ್ರಿಟಿಷ್ ಅಧಿಕಾರಿಗಳು ಜಹಾಂಗೀರನ ಆಸ್ಥಾನಕ್ಕೆ ಭೇಟಿ ನೀಡಿದ್ದರು

a)

ಸರ್ ವಿಲಿಯಂ ಹಾವ್ಕಿನ್ಸ ಮತ್ತು ಕ್ಯಾಪ್ಟನ್ ಬೆಸ್ಟ್

b)

ಕ್ಯಾಪ್ಟನ್ ಬೆಸ್ಟ್ ಹಾಗೂ ಥಾಮಸ್ ರೋ

c)

ಡೂಮ್ಸ ಮತ್ತು ಲೇನಿಯರ

d)

1 ಮತ್ತು 2 ಸರಿಯಾಗಿವೆ

2.

ಜಿಂದಾಫೀರ್ ಎಂದು ಪ್ರಸಿದ್ಧನಾದ ಮೊಘಲ್ ದೊರೆ ಯಾರು

a)

ಅಕ್ಬರ್

b)

ಬಾಬರ್

c)

ಔರಂಗಜೇಬ್

d)

ಷಹಜಾನ್

3.

ಅಕ್ಬರನ ಕಾಲದಲ್ಲಿದ್ದ ಸೇನಾ ಇಲಾಖೆಯ ಮುಖ್ಯಸ್ಥ ಯಾರು

a)

ವಜೀರ್

b)

ಖಾಜಿ

c)

ಮೀರಭಕ್ಷಿ

d)

ಮೀರ-ಐ-ಅದಾಲ್

4.

ಯಾವ ಮೊಘಲ್ ದೊರೆಯ ಆಡಳಿತದ ಕಾಲಾವಧಿಯಲ್ಲಿ ಮನಸಬ್ದಾರಿ ಪದ್ಧತಿಯನ್ನು ಜಾರಿಗೆ ತರಲಾಯಿತು

a)

ಬಾಬರ್

b)

ಅಕ್ಬರ್

c)

ಷಹಜಾನ್

d)

ಔರಂಗಜೇಬ್

5.

ಆತನ ಹೆಸರಿನ ಅರ್ಥ ಅದೃಷ್ಟವಂತ ಎಂದು ಆದರೆ ಇದು ಒಂದು ಸ್ವಲ್ಪವೂ ಅವನಿಗೆ ಅನ್ವಯಿಸುತ್ತಿರಲಿಲ್ಲ ಈ ಹೇಳಿಕೆ ಯಾವ ಮೊಘಲ್ ರಾಜನಿಗೆ ಸಂಬಂಧಿಸಿದೆ

a)

ಜಹಾಂಗೀರ್

b)

ಹುಮಾಯೂನ್

c)

ಷಹಜಹಾನ್

d)

ಬಾಬರ

6.

ತಮ್ಮ ಜೀವನಚರಿತ್ರೆಗಳನ್ನು ತಾವೇ ಬರೆದ ಇಬ್ಬರು ಪ್ರಸಿದ್ಧ ಮೊಗಲ್ ಅರಸರು

a)

ಬಾಬರ್ ಮತ್ತು ಜಹಾಂಗೀರ್

b)

ಬಾಬರ್ ಮತ್ತು ಅಕ್ಬರ್

c)

ಬಾಬರ್ ಮತ್ತು ಷಹಜಾನ್

d)

ಬಾಬರ ಮತ್ತು ಔರಂಗಜೇಬ್

7.

ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿದೆ

a)

ಕುತುಬ ಮಿನಾರ- ಕುತುಬುದ್ದಿನ್ ಐಬಕ್

b)

ಪುರಾಣ ಕಿಲಾ-- ಔರಂಗಜೇಬ್

c)

ಕೆಂಪು ಕೋಟೆ--ಷಹಜಹಾನ

d)

ಅಲೈ ದರ್ವಾಜಾ --ಅಲ್ಲಾವುದ್ದೀನ್ ಖಿಲ್ಜಿ

8.

ಅಕ್ಬರನ ಆತ್ಮಚರಿತ್ರೆಗಳಾದ ಐನ್-ಇ-ಅಕ್ಬರಿ ಮತ್ತು ಅಕ್ಬರ್ ನಾಮ ಬರೆದವರು ಯಾರು

a)

ಅಬ್ದುಲ್ ಮಾಲಿ

b)

ಅಕ್ಬರ್

c)

ಅಬುಲ್ ಫಜಲ್

d)

ಬದೌನಿ

9.

1526 ದಿಲ್ಲಿ ಮೊದಲನೇ ಪಾಣಿಪತ್ ಕದನ ಯಾರ ಯಾರ ಮದ್ಯ ನಡೆಯಿತು

a)

ಬಾಬರ್ ಮತ್ತು ಇಬ್ರಾಹಿಂ ಲೋದಿ

b)

ಅಕ್ಬರ್ ಮತ್ತು ಹೇಮು

c)

ಔರಂಗಜೇಬ್ ಮತ್ತು ಶಿವಾಜಿ

d)

ಯಾರು ಅಲ್ಲ

10.

ಸರ್ಕಾರಿ ವೆಚ್ಚದಲ್ಲಿ ಹಜ್ಜ್ ಯಾತ್ರೆ ವ್ಯವಸ್ಥೆ ಮಾಡಿದ ಮೊದಲ ಭಾರತೀಯ ದೊರೆ

a)

ಅಲ್ಲಾವುದ್ದೀನ್ ಖಿಲ್ಜಿ

b)

ಪಿರೋಜ್ ಷಾ ತುಘಲಕ್

c)

ಅಕ್ಬರ್

d)

ಔರಂಗಜೇಬ್

11.

ಮೊಘಲ್ ದೊರೆ ಔರಂಗಜೇಬ್ ನಿಂದ ಕೊಲ್ಲಲ್ಪಟ್ಟ ಮೊದಲ ಸಿಖ್ ನಾಯಕ ಯಾರು

a)

ಅರ್ಜುನ್ ಸಿಂಗ್

b)

ಹರಗೋವಿಂದ

c)

ತೇಜ್ ಬಹದ್ದೂರ್

d)

ಗೋವಿಂದ್ ಸಿಂಗ್

12.

ಅಕ್ಬರನು ಮನಸಬ್ದಾರಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದು

a)

ಅರಬ್ಬ ರಿಂದ

b)

ಮಂಗೋಲರಿಂದ

c)

ಗ್ರೀಕರಿಂದ

d)

ರೋಮನ್ ರಿಂದ

13.

ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿದೆ

a)

ಅಮೀರ್ ಖುಸ್ರೂ --ಪದ್ಮಾವತ್

b)

ಚಾಂದ್ ಬರ್ದಾಯಿ --ಪೃಥ್ವಿರಾಜ ರಾಸೋ

c)

ಅಬುಲ್ ಫಝಲ್-ಐನ್- ಇ -ಅಕ್ಬರಿ

d)

ಬಾಬರ--ತುಜುಕ-ಇ-ಬಾಬರಿ

14.

ಶಿವಾಜಿ ಆಡಳಿತ ಅವಧಿಯಲ್ಲಿ ಜಾರಿಗೆ ತಂದ ಭೂ ಕಂದಾಯ ವ್ಯವಸ್ಥೆ ಚೌತ್ ಮತ್ತು ಸರ್ದೇಶಮುಖಿ ಸರಿಯಾದ ಅನುಕ್ರಮಣಿಕೆ

a)

1/4 (ಚೌತ್) 1/10 (ಸರ್ದೇಶ್ಮುಖಿ)

b)

1/3( ಚೌತ) 1/12 ಸರದೇಶಮುಖಿ

c)

1/2( ಚೌತ) 1/12 ಸರದೇಶಮುಖಿ

d)

1/6 (ಚೌತ) 1/8 ಸರದೇಶಮುಖಿ

15.

ಶಿವಾಜಿಗೆ ರಾಯಗಡದಲ್ಲಿ ಛತ್ರಪತಿ ಬಿರುದಿನೊಂದಿಗೆ ಪಟ್ಟಾಭಿಷೇಕ ನಡೆದ ವರ್ಷ

a)

1671

b)

1672

c)

1673

d)

1674

16.

ಶಿವಾಜಿ ಯಾವ ಮೊಘಲ್ ದೊರೆಯ ಜೀವನದುದ್ದಕ್ಕೂ ಸಂಘರ್ಷದಲ್ಲಿ ತೊಡಗಿದ್ದ

a)

ಬಾಬರ್

b)

ಹುಮಾಯೂನ್

c)

ಅಕ್ಬರ್

d)

ಔರಂಗಜೇಬ್

17.

ಎರಡನೇ ಶಿವಾಜಿ ಎಂದು ಪ್ರಖ್ಯಾತನಾಗಿದ್ದ ಮರಾಠ ಪೇಶ್ವೆ ಯಾರು

a)

ಬಾಲಾಜಿ ಬಾಜಿರಾವ್

b)

ಬಾಲಾಜಿ ವಿಶ್ವನಾಥ್

c)

ಒಂದನೇ ಬಾಜಿರಾವ್

d)

ಒಂದನೇ ಮಾಧವರಾವ್

18.

ಶಿವಾಜಿಯ ಬಾಲ್ಯ ಜೀವನದ ಮೇಲೆ ಪ್ರಭಾವ ಬೀರಿದ ಪ್ರಮುಖ ವ್ಯಕ್ತಿಗಳೆಂದರೆ

a)

ಷಹಜಿ

b)

ಜೀಜಾಬಾಯಿ

c)

ದಾದಾಜಿ ಕೊಂಡದೇವ

d)

2 ಮತ್ತು 3 ಸರಿಯಾಗಿವೆ

19.

ಮೊಘಲರು ಗೆರಿಲ್ಲಾ ಯುದ್ಧ ಕಲೆಯನ್ನು ಬಹುಶಃ ಯಾರಿಂದ ತರಬೇತಿ ಪಡೆದಿದ್ದರು

a)

ಗೋಲ್ಕೊಂಡದ ಮೀರಜುಮ್ಲಾ

b)

ಅಹಮದನಗರದ ಅಭಿಸೀನಿಯಾದ ಮಂತ್ರಿ ಮಲ್ಲಿಕ ಅಂಬರ

c)

ಮಲ್ಲಿಕಾಪರ್

d)

ಮೀರಜಾಪರ

20.

ಕೆಳಗಿನವುಗಳಲ್ಲಿ ಯಾವುದು ಸರಿಯಾದದ್ದನ್ನು ಗುರುತಿಸಿ

a)

ಗ್ವಾಲಿಯರ್ --ಸಿಂದಿಯಾ

b)

ಇಂದೋರ್ --ಹೋಲ್ಕರ್

c)

ನಾಗಪುರ-- ಭೊಂನ್ಸ್ಲೆ

d)

ಬರೋಡ--ಗಾಯಕವಾಡ

e)

ಮೇಲಿನ ಎಲ್ಲವೂ ಸರಿಯಾಗಿದೆ

21.

ಅಕ್ಬರ್ ನೊಂದಿಗೆ ವೈವಾಹಿಕ ಸಂಬಂಧವೆರ್ಪಡಿಸಿಕೊಂಡ ಮೊದಲ ರಜಪೂತ್ ಮುಖ್ಯಸ್ಥ

a)

ರಣತಂಬೂರಿನ ರಾಜ

b)

ಮಾರ್ವಾರದ ರಾಜ

c)

ಜೈಪುರದ ರಾಜ

d)

ಕಾಲಿಂಜರ್ ನ ರಾಜ

22.

1556 ರಲ್ಲಿ ಎರಡನೇ ಪಾಣಿಪತ್ ಕದನ ಯಾರ ಯಾರ ಮದ್ಯೆ ನಡೆಯಿತು

a)

ಅಕ್ಬರ್ ಮತ್ತು ಉದಯ ಸಿಂಗ್

b)

ಅಕ್ಬರ್ ಮತ್ತು ರಾಣಾ ಪ್ರತಾಪ್

c)

ಅಕ್ಬರ್ ಮತ್ತು ಹೇಮು

d)

ಅಕ್ಬರ್ ಮತ್ತು ರಾಜ ಸುರ್ಜನರಾಯ

23.

ನೂರಜಹಾನಳ ಮೂಲ ಹೆಸರು

a)

ಜೆಬಉನ್ನೀಸ್

b)

ಫಾತಿಮಾ ಬೇಗಂ

c)

ಮೆಹರುನ್ನಿಸ್

d)

ಜಹಾನರ್

24.

ಪುರಂದರ ಒಪ್ಪಂದ ಯಾರ ಯಾರ ಮಧ್ಯೆ ನಡೆಯಿತು

a)

ಶಿವಾಜಿ ಮತ್ತು ಷಯಿಸ್ತಾಖಾನ್

b)

ಔರಂಗಜೇಬ್ ಮತ್ತು ಜೈಸಿಂಗ್

c)

ಶಿವಾಜಿ ಮತ್ತು ಅಪ್ಜಲ್ ಖಾನ್

d)

ಶಿವಾಜಿ ಮತ್ತು ಜೈಸಿಂಗ್

25.

ಕೆಳಗಿನವುಗಳಲ್ಲಿ ಯಾವುದು ಸರಿಯಾಗಿದೆ

a)

ಪಾಣಿಪತ್ ಕದನ --1526

b)

ಕಣ್ವ ಕದನ--1527

c)

ಚಾಂದೇರಿ ಕದನ-1528

d)

ಘಗ್ರಾ ಕಾಳಗ--1529

e)

ಮೇಲಿನ ಎಲ್ಲವೂ ಸರಿಯಾಗಿದೆ

26.

ಬಾಬರ್ ತನ್ನ ಆತ್ಮ ಚರಿತೆಯಾದ 'ಬಾಬರ ನಾಮ' ವನ್ನು ಯಾವ ಭಾಷೆಯಲ್ಲಿ ಬರೆದಿದ್ದಾರೆ

a)

ಪರ್ಷಿಯನ್

b)

ಉರ್ದು

c)

ಹಿಂದಿ

d)

ತುರ್ಕಿ

27.

ಇವರಲ್ಲಿ ಯಾರು ಸೂರ್ ಸಂತತಿಯ ದೊರೆ ಅಲ್ಲ

a)

ಷೇರ್ ಷಾ

b)

ಇಸ್ಲಾಂ ಷಾ

c)

ಸಿಕಂದರ್ ಸೂರಿ

d)

ಸಲೀಂ

28.

ಅಕ್ಬರ್ 2 ನೇ ಪಾಣಿಪತ್ ಕದನದಲ್ಲಿ ಎದುರಿಸಿದ ಹೇಮು ಯಾರ ಮಂತ್ರಿ ಆಗಿದ್ದನು

a)

ಅಲಿಕುಲಿ ಖಾನ

b)

ಆದಿಲ್ ಷಾ ಸೂರಿ

c)

ತರ್ದಿ ಬೇಗಂ

d)

ಬೈರಂಖಾನ

29.

ಬುಲಂದ ದರ್ವಾಜವನ್ನು ಯಾವ ವಾಸ್ತುಶೈಲಿಯಲ್ಲಿ ನಿರ್ಮಿಸಲಾಗಿದೆ

a)

ಗಾಂಧಾರ

b)

ಮಥುರಾ

c)

ನಾಗರ

d)

ಇರಾನಿನ ಶೈಲಿ

30.

ಯಾರ ಆಳ್ವಿಕೆ ಕಾಲದಲ್ಲಿ ಮೊಘಲ್ ಚಿತ್ರಕಲೆ ಅತ್ಯುನ್ನತ ಶಿಖರವನ್ನು ಮುಟ್ಟಿತು

a)

ಅಕ್ಬರ್

b)

ಜಹಾಂಗೀರ್

c)

ಶಹಜಹಾನ್

d)

ಔರಂಗಜೇಬ್

31.

ಶಿವಾಜಿ ಆಡಳಿತ ಅವಧಿಯಲ್ಲಿ ಜಾರಿಗೆ ತಂದ ಭೂ ಕಂದಾಯ ವ್ಯವಸ್ಥೆ ಚೌತ್ ಮತ್ತು ಸರ್ದೇಶಮುಖಿ ಸರಿಯಾದ ಅನುಕ್ರಮಣಿಕೆ

a)

1/4 (ಚೌತ್) 1/10 (ಸರ್ದೇಶ್ಮುಖಿ)

b)

1/3( ಚೌತ) 1/12 ಸರದೇಶಮುಖಿ

c)

1/2( ಚೌತ) 1/12 ಸರದೇಶಮುಖಿ

d)

1/6 (ಚೌತ) 1/8 ಸರದೇಶಮುಖಿ

32.

1556 ರಲ್ಲಿ ಎರಡನೇ ಪಾಣಿಪತ್ ಕದನ ಯಾರ ಯಾರ ಮದ್ಯೆ ನಡೆಯಿತು

a)

ಅಕ್ಬರ್ ಮತ್ತು ಉದಯ ಸಿಂಗ್

b)

ಅಕ್ಬರ್ ಮತ್ತು ರಾಣಾ ಪ್ರತಾಪ್

c)

ಅಕ್ಬರ್ ಮತ್ತು ಹೇಮು

d)

ಅಕ್ಬರ್ ಮತ್ತು ರಾಜ ಸುರ್ಜನರಾಯ