NEW
Font size
Worksheetsಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು
Total questions: 30
Worksheet time: 15mins
ಇಂಗ್ಲಿಷ್ ಈಷ್ಟ ಇಂಡಿಯಾ ಕಂಪನಿಯು ಔಪಚಾರಿಕವಾಗಿ ವ್ಯಾಪಾರ ಆರಂಭಿಸಿದ ವರ್ಷ
1613
1631
1661
1616
ಬ್ರಿಟಿಷರು ಭಾರತದಲ್ಲಿ ಮೊದಲ ಫ್ಯಾಕ್ಟರಿ ಅಥವಾ ದಾಸ್ತಾನು ಮಳಿಗೆ ಸ್ಥಾಪಿಸಿದ ಸ್ಥಳ
ಕೊಲ್ಕತ್ತಾ
ಮುಂಬೈ
ಸೂರತ್
ಚೆನ್ನೈ
ಬ್ರಿಟಿಷರು ಭಾರತದಲ್ಲಿ ದಾಸ್ತಾನು ಮಳಿಗೆ ಸ್ಥಾಪಿಸಲು ಅನುಮತಿ ನೀಡಿದ ಮೊಘಲ್ ಸುಲ್ತಾನ
ಅಕ್ಬರ್
ಷಾಜಹಾನ್
ಹುಮಾಯೂನ್
ಜಹಾಂಗೀರ್
1617 ರಲ್ಲಿ ಜಹಾಂಗೀರನ ಆಸ್ಥಾನಕ್ಕೆ ಭೇಟಿ ನೀಡಿದ ಒಂದನೇ ಜೇಮ್ಸನ ರಾಯಭಾರಿ
ರಾಬರ್ಟ್
ಸರ್ ಥಾಮಸ್ ರೋ
ಬುಸ್ಸಿ
ಹೆಕ್ಟರ್ ಮನ್ರೋ
ಬ್ರಿಟಿಷರು 1639 ರಲ್ಲಿ ಈ ರಾಜನಿಂದ ಭೂಮಿಯನ್ನು ಪಡೆದು ಕೋಟೆಯನ್ನು ಕಟ್ಟಿದರು
ಗೋವಿಂದಪುರ
ಸುತನುತಿ
ರಾಮಪುರ
ಚಂದ್ರಗಿರಿ
ಬ್ರಿಟಿಷರು ಸೇಂಟ್ ಜಾರ್ಜ್ ಫೋರ್ಟ್ ಕೋಟೆಯನ್ನು ಕಟ್ಟಿದ ಸ್ಥಳ
ಮುಂಬೈ
ಮದ್ರಾಸ್
ಕೊಲ್ಕತ್ತಾ
ದೆಹಲಿ
1668ರಲ್ಲಿ ಇಂಗ್ಲೆಂಡಿನ ರಾಜಕುಮಾರ ಎರಡನೇ ಚಾಲ್ಸ೯ನು ಈ ನಗರವನ್ನು ಕಂಪನಿಗೆ ವಾರ್ಷಿಕ 10 ಪೌಂಡ್ ಬಾಡಿಗೆಗೆ ಕೊಟ್ಟನು
ಮದ್ರಾಸ್
ಕೊಲ್ಕತ್ತಾ
ಬಾಂಬೆ
ಆಗ್ರಾ
ಬ್ರಿಟಿಷರು ಫೋರ್ಟ್ ವಿಲಿಯಂ ಕೋಟೆಯನ್ನು ಕಟ್ಟಿದ ಸ್ಥಳ
ದೆಹಲಿ
ಮುಂಬೈ
ಕೊಲ್ಕತ್ತಾ
ಮದ್ರಾಸ್
ಭಾರತದಲ್ಲಿ ಬ್ರಿಟಿಷರ ರಾಜಧಾನಿಯಾದ ನಗರ
ದೆಹಲಿ
ಮುಂಬೈ
ಕೊಲ್ಕತ್ತಾ
ಮದ್ರಾಸ್
ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆಯಾದ ವರ್ಷ
1600
1664
1602
1616
1668 ರಲ್ಲಿ ಫ್ರೆಂಚರು ತಮ್ಮ ಪ್ರಪ್ರಥಮ ದಾಸ್ತಾನು ಮಳಿಗೆ ಸ್ಥಾಪಿಸಿದ ಸ್ಥಳ
ಮಚಲಿಪಟ್ಟಣ
ಚಂದ್ರ ನಗರ
ಮಾಹೆ
ಸೂರತ್
ಭಾರತದಲ್ಲಿ ಫ್ರೆಂಚರ ರಾಜಧಾನಿ ನಗರ
ಕೊಲ್ಕತ್ತಾ
ಚಂದ್ರ ನಗರ
ಸೂರತ್
ಪಾಂಡಿಚೇರಿ ಅಥವಾ ಪುದುಚೇರಿ
1746 ರಲ್ಲಿ ದಕ್ಷಿಣ ಭಾರತದಲ್ಲಿ ಫ್ರೆಂಚರ ಅಧಿಪತ್ಯವನ್ನು ಸ್ಥಾಪಿಸಲು ಹವಣಿಸಿದ ಫ್ರೆಂಚರ ಗವರ್ನರ್
ಬುಸ್ಸಿ
ಡೂಪ್ಲೆ
ಲಾಬೋಡಿ೯ನ
ಪ್ರಿನ್ಸ್
ಕಾರ್ನಾಟಿಕ್ ಪ್ರದೇಶದ ರಾಜಧಾನಿ
ಆರ್ಕಾಟ್
ಹೈದರಾಬಾದ್
ಪಾಂಡಿಚೇರಿ
ಮದ್ರಾಸ್
ಎರಡನೇ ಕರ್ನಾಟಿಕ್ ಯುದ್ಧವು(1749- 1754) ಈ ಒಪ್ಪಂದದೊಂದಿಗೆ ಕೊನೆಗೊಂಡಿತು
ಮಂಗಳೂರು
ಸಾಲ್ಬಾಯಿ
ಮದ್ರಾಸ್
ಪಾಂಡಿಚೇರಿ
ಫ್ರೆಂಚರಿಗೆ ರಾಜಕೀಯ ಹಿನ್ನಡೆಯನ್ನು, ಬ್ರಿಟಿಷರಿಗೆ ಪ್ರತಿಷ್ಠೆಯನ್ನು ತಂದುಕೊಟ್ಟ ಯುದ್ಧ
ಮೊದಲನೇ ಆಂಗ್ಲೋ ಮರಾಠ ಯುದ್ಧ
ಮೊದಲನೇ ಕಾರ್ನಾಟಿಕ್ ಯುದ್ಧ
ಎರಡನೇ ಕಾರ್ನಾಟಿಕ್ ಯುದ್ಧ
ಮೊದಲನೇ ಆಂಗ್ಲೋ ಮೈಸೂರು ಯುದ್ಧ
1760ರ ವಾಂಡಿವಾಷ್ ಕದನದಲ್ಲಿ ಫ್ರೆಂಚರನ್ನು ನಿರ್ಣಾಯಕವಾಗಿ ಸೋಲಿಸಿದ ಬ್ರಿಟಿಷ್ ಸೇನಾಧಿಕಾರಿ
ಬುಸ್ಸಿ
ರಾಬರ್ಟ್ ಕ್ಲೈವ್
ಸರ್ ಐರ್ ಕೂಟ್
ಕೌಂಟ್ ಡಿ ಲಾಲಿ
ಈ ಕೆಳಗಿನ ಒಪ್ಪಂದದ ಪ್ರಕಾರ ಫ್ರೆಂಚರಿಗೆ ಪಾಂಡಿಚೇರಿಯನ್ನು ಹಿಂದಿರುಗಿಸಲಾಯಿತು
ಪಾಂಡಿಚೇರಿ
ಪ್ಯಾರಿಸ್
ಮದ್ರಾಸ್
ಮಂಗಳೂರು
ಬಂಗಾಳದಲ್ಲಿ ಮುಕ್ತ ವ್ಯಾಪಾರ ನಡೆಸಲು ಅನುಮತಿ ನೀಡಿದ ಮೊಗಲ್ ದೊರೆ
ಎರಡನೇ ಅಕ್ಬರ್
ಎರಡನೇ ಶಾ ಆಲಂ
ಫಾರೂಕ್ ಶಿಯಾರ
ಎರಡನೇ ಬಹದ್ದೂರ್ ಷಾ
ಇತಿಹಾಸ ಪ್ರಸಿದ್ಧ ಪ್ಲಾಸಿ ಕದನ ನಡೆದ ದಿನ
1765 ಜೂನ್ 23
1756 ಜೂನ್ 23
1757 ಜೂನ್ 23
1775 ಜೂನ್ 23
ಪ್ಲಾಸಿ ಕದನಕ್ಕೆ ಕಾರಣಗಳಲ್ಲಿ ತಪ್ಪಾಗಿರುವುದನ್ನು ಗುರುತಿಸಿ
ಫ್ರೆಂಚರ ಏಳಿಗೆ
ದಸ್ತಕಗಳ ದುರುಪಯೋಗ
ಅನುಮತಿಯಿಲ್ಲದೆ ಕೋಟೆ ದುರಸ್ತಿ
ಕಪ್ಪು ಕೋಣೆ ದುರಂತ
ಪ್ಲಾಸಿ ಕದನದ ನಂತರ ಬಂಗಾಳದ ನವಾಬ ನಾಗಿ ಆಯ್ಕೆಯಾದ ವ್ಯಕ್ತಿ
ಸಿರಾಜುದ್ದೌಲ
ಮೀರ್ ಜಾಫರ
ಮೀರ ಕಾಸಿಂ
ಅನ್ವರುದ್ದಿನ್
ಬಂಗಾಳದ ಎಲ್ಲಾ ವ್ಯಾಪಾರವನ್ನು ಸುಂಕ ಮುಕ್ತ ವೆಂದು ಘೋಷಿಸಿದ ನವಾಬ
ಮೀರ್ ಜಾಫರ್
ಮೀರ್ ಖಾಸಿಂ
ಸಿರಾಜುದ್ದೌಲ
ಫಾರೂಕ್
ಬಕ್ಸಾರ್ ಕದನ ಜರಗಿದ ವರ್ಷ
1764
1746
1766
1744
ಬಕ್ಸಾರ್ ಕದನದಲ್ಲಿ ಮೀರ್ ಖಾಸೀಮನ ನೇತೃತ್ವದ ಸಂಯುಕ್ತ ಸೇನೆಯನ್ನು ಸೋಲಿಸಿದ ಬ್ರಿಟಿಷ್ ಸೇನಾಧಿಕಾರಿ
ರಾಬರ್ಟ್ ಕ್ಲೈವ್
ಹೆಕ್ಟರ್ ಮನ್ರೋ
ಸರ್ ಐರ್ ಕೂಟ
ಡೂಪ್ಲೇ
ಬಂಗಾಳದ ಮೇಲಿನ ದಿವಾನಿ ಹಕ್ಕನ್ನು ಬ್ರಿಟಿಷರಿಗೆ ನೀಡಿದ ಮೊಘಲ್ ಸುಲ್ತಾನ
ಎರಡನೇ ಷಾ ಆಲಂ
ಷುಜ್ ಉದ್ ದೌಲ
ಮೀರ್ ಕಾಸಿಂ
ಮೀರ್ ಜಾಫರ್
ಬಂಗಾಳದಲ್ಲಿ ದ್ವಿ ಪ್ರಭುತ್ವವನ್ನು ಜಾರಿಗೆ ತಂದ ಬ್ರಿಟಿಷ್ ಗವರ್ನರ್
ರಾಬರ್ಟ್ ಕ್ಲೈವ್
ಡೂಪ್ಲೇ
ಹ್ಯಾಕ್ಟರ್ ಮನ್ರೋ
ಸರ್ ಐರ್ ಕೂಟ
ದ್ವಿಪ್ರಭುತ್ವ ಪದ್ಧತಿಯನ್ನು ಜಾರಿಗೆ ತಂದ ವರ್ಷ
1765
1766
1756
1777
ದ್ವಿಪ್ರಭುತ್ವ ಪದ್ಧತಿಯ ಅರ್ಥ
ಬ್ರಿಟಿಷರು ಭೂ ಕಂದಾಯ ವಸೂಲಿ ಮಾಡುವ ಹಕ್ಕನ್ನು ಪಡೆದರು
ಆಡಳಿತ, ನ್ಯಾಯ ಆಡಳಿತಾತ್ಮಕ ಕಾರ್ಯಗಳು ನವಾಬನಿಗೆ ಸೇರಿದ್ದು
ಬ್ರಿಟಿಷರು ಬಂಗಾಳದಲ್ಲಿ ಮುಕ್ತ ವ್ಯಾಪಾರ ಮಾಡಲು ಅನುಮತಿ ಪಡೆದರು
ಬ್ರಿಟಿಷರು ಭೂ ಕಂದಾಯ ವಸೂಲಿ ಮಾಡುವ ಹಕ್ಕನ್ನು ಮತ್ತು ನವಾಬನು ಆಡಳಿತಾತ್ಮಕ ಕಾರ್ಯಗಳನ್ನು ನಿರ್ವಹಿಸುವುದಾಗಿ ಇತ್ತು
ಬಕ್ಸಾರ್ ಕದನದ ಪರಿಣಾಮಗಳಲ್ಲಿ ತಪ್ಪಾಗಿರುವುದನ್ನು ಗುರುತಿಸಿ
ಎರಡನೇ ಷಾ ಆಲಂ ಬ್ರಿಟಿಷರಿಗೆ ದಿವಾನಿ ಹಕ್ಕನ್ನು ನೀಡಿದನು
ಎರಡನೇ ಷಾ ಆಲಂ ಬಂಗಾಳದ ಮೇಲಿನ ಎಲ್ಲಾ ಹಕ್ಕನ್ನು ಬಿಟ್ಟುಕೊಟ್ಟನು
ಷುಜ್ ಉದ್ ದೌಲ 50 ಲಕ್ಷ ರೂಪಾಯಿಗಳನ್ನು ಯುದ್ಧ ಪರಿಹಾರವಾಗಿ ಕಂಪನಿಗೆ ನೀಡಿದನು
ಮೀರ್ ಜಾಫರ್ ಪದಚ್ಯುತಿಗೊಂಡನು
